ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರೋ ಮ್ಯೂಸಿಕಲ್ ಸೂಪರ್ ಸಿನಿಮಾ ಮಾನ್ಸೂನ್ ರಾಗ. ಇದೇ ಡಿಸೆಂಬರ್ 9ಕ್ಕೆ ಜೀ಼5 ನಲ್ಲಿ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಆಗ್ತಾ ಇದೆ. ಧನಂಜಯ್ ಹಾಗೂ ರಚಿತಾರಾಮ್ ಅಭಿನಯದ ಮಾನ್ಸೂನ್ ರಾಗ ಸೆ.16ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿ ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಜೀ಼5 ಓಟಿಟಿಯಲ್ಲಿ ರಿಲೀಸ್ ಆಗ್ತಾ ಇದೆ.
ಪಾಲಕ್ ಸೊಪ್ಪು : Lemongrass Plant : ಈ ಸುಗಂಧಭರಿತ ಲೆಮನ್ ಗ್ರಾಸ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು? ಇಲ್ಲಿದೆ ನೋಡಿ
Tagaru Palya : ನಟ ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. 'ಇಕ್ಕಟ್' ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ನಟರಾಕ್ಷಸ ಡಾಲಿ ಧನಂಜಯ್ ನಟನೆಯ ಬಹುನೀರಿಕ್ಷಿತ ಸಿನಿಮಾ ಜಮಾಲಿಗುಡ್ಡ ಇದೇ ತಿಂಗಳು ಅಂದ್ರೆ ನ.29ರಂದು ಬಿಡುಗಡೆಯಾಗಲಿದೆ. ಸ್ಯಾಂಡಲ್ವುಡ್ ಈ ವರ್ಷದ ಮೋಸ್ಟ್ ಬ್ಯುಸಿಯೆಸ್ಟ್ ನಟ ಅಂದ್ರೆ ಡಾಲಿ ಧನಂಜಯ್. ಇದೀಗ ʼಹೆಡ್ಬುಷ್ʼ ಯಶಸ್ಸಿನ ಖುಷಿಯಲ್ಲಿರುವ ನಟರಾಕ್ಷಸನ ವರ್ಷದ ಕೊನೆಯ ಸಿನಿಮಾ ʼಒನ್ಸ್ ಅಪಾನ್ ಏ ಟೈಮ್ ಇನ್ ಜಮಾಲಿಗುಡ್ಡʼ ಡಿ.30ರಂದು ತೆರೆಗೆ ಬರಲು ಸಿದ್ಧವಾಗಿದೆ.
ಸ್ಯಾಂಡಲ್ವುಡ್ ಈ ವರ್ಷದ ಮೋಸ್ಟ್ ಬ್ಯುಸಿಯೆಸ್ಟ್ ನಟ ಅಂದ್ರೆ ಡಾಲಿ ಧನಂಜಯ್. ಇದೀಗ ʼಹೆಡ್ಬುಷ್ʼ ಯಶಸ್ಸಿನ ಖುಷಿಯಲ್ಲಿರುವ ನಟರಾಕ್ಷಸನ ವರ್ಷದ ಕೊನೆಯ ಸಿನಿಮಾ, ʼಒನ್ಸ್ ಅಪಾನ್ ಏ ಟೈಮ್ ಇನ್ ಜಮಾಲಿಗುಡ್ಡʼ ಡಿ.30ರಂದು ತೆರೆಗೆ ಬರಲು ಸಿದ್ಧವಾಗಿದೆ.
ವಿವಾದಗಳ ಸುಳಿಗಳಿಂದ ದೂರವಾಗಿ ಮುಂದಿನ ಚಿತ್ರದ ತಯಾರಿಯಲ್ಲಿರುವ ನಟ ರಾಕ್ಷಸ ಡಾಲಿ ಧನಂಜಯ್ ಅವರು ಸದ್ಯ ಕನಕದಾಸರ ಜಯಂತಿಯ ಪ್ರಯುಕ್ತ ಅವರ ಮಾತುಗಳನ್ನು ನೆನೆದು ʼಬಯುವವರೆಲ್ಲರೂ ಚೆಂದಾಗಿರಲಿʼ ಎಂಬ ವಚನದ ಸಾಲುಗಳನ್ನು ಹಂಚಿಕೊಳ್ಳುವ ಮೂಲಕ ನಿಂದಕರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೆಡ್ ಬುಶ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಟ್ರೈಲರ್ ನೋಡಿದ ಪ್ರೇಕ್ಷಕ ಪ್ರಭುವಂತೂ ಡಾನ್ ಜಯರಾಜ್ ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಡಾಲಿ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
ನಟ ರಾಕ್ಷಸನಾದ ಡಾಲಿ ಧನಂಜಯ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಕಲಕಲಾವಲ್ಲಭ ಅಂತಾನೇ ಪ್ರಖ್ಯಾತಿ. ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾತಂಡ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದು, ಸದ್ಯ ಪ್ರೇಕ್ಷಕರ ಹಾಗೂ ಪಡ್ಡೆ ಹುಡುಗರ ಹಾರ್ಡ್ ಬೀಟ್ ಹೆಚ್ಚು ಮಾಡೋ ಹೊಸ ಸಾಂಗ್ ರಿಲೀಸ್ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.