ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Morning superfoods : ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆಹಾರಗಳ ಸೇವನೆಯಿಂದ ಇಡೀ ದಿನ ನಿಮ್ಮನ್ನು ಆಕ್ಟಿವ್ ಆಗಿರಬಹುದು ಮತ್ತು ಇವು ಲಾಭದಾಯಕ ಪರಿಣಾಮವನ್ನು ನೀಡುತ್ತವೆ. ಖಾಲಿ ಹೊಟ್ಟೆಯಲ್ಲಿಸೇವಿಸಬಹುದಾದ ಕೆಲವು ಸೂಪರ್ ಫುಡ್ ಗಳು ಇಲ್ಲಿವೆ.
Soaked almonds : ಬಾದಾಮಿಯನ್ನು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸುತ್ತಾರೆ . ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅದರಲ್ಲೂ ನೆನೆಸಿಟ್ಟ ಬಾದಾಮಿಯು ಅಮೂಲ್ಯವಾದ ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಹಾಲು ಮತ್ತು ಅದರಿಂದ ತಯಾರಿಸಿದ ಯಾವುದನ್ನಾದರೂ ಸೇವಿಸುವುದು ಯಾವಾಗಲೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮೊಸರು. ಕೆಲವರು ಮೊಸರನ್ನು ಆಹಾರದೊಂದಿಗೆ ಖಂಡಿತವಾಗಿ ಸೇವಿಸುತ್ತಾರೆ. ಮೊಸರಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಆದ್ದರಿಂದ, ಮೊಸರು ತಿನ್ನುವುದರಿಂದ ದೇಹವು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಪಡೆಯುತ್ತದೆ. ಮೊಸರಿನಿಂದ ಮಾಡಿದ ವಿವಿಧ ಬಗೆಯ ಖಾದ್ಯಗಳನ್ನು ಬಹಳ ಜನ ಉತ್ಸಾಹದಿಂದ ತಿನ್ನುತ್ತಾರೆ.
ಮೆದುಳಿಗೆ ಸೂಪರ್ಫುಡ್: ವಯಸ್ಸಾದಂತೆ ಮೆದುಳು ದುರ್ಬಲಗೊಳ್ಳುವುದು ಸಹಜ, ಆದರೆ ಕೆಲವರು ತಮ್ಮ ಮೆದುಳನ್ನು ಪ್ರತಿ ವಯಸ್ಸಿನಲ್ಲೂ ಚುರುಕಾಗಿಟ್ಟುಕೊಳ್ಳಲು ಬಯಸುತ್ತಾರೆ. ಅಂತಹ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಅದನ್ನು ಸುಲಭವಾಗಿ ಮಾಡಬಹುದು.
Homemade Juice -ಹೆಚ್ಚಿನ ಜನರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜ್ಯೂಸರ್ ಮಿಕ್ಸರ್ ಬಳಸುತ್ತಾರೆ, ಆದರೆ ಜ್ಯೂಸ್ ತಯಾರಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.