Dal water benefits: ಬೇಳೆ ಬೇಯಿಸಿದ ನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ರಂಜಕವಿದೆ. ಪ್ರತಿನಿತ್ಯ ಒಂದು ಕಪ್ ಬೇಳೆ ಬೇಯಿಸಿದ ನೀರನ್ನು ಕುಡಿಯುವುದರಿಂದ, ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಬಹುದು.
ತಿಳಿಸಾರು ಹೊಟ್ಟೆಯಲ್ಲಿ ಸರಾಗವಾಗಿ ಕರಗುತ್ತದೆ. ಸಣ್ಣ ಮಕ್ಕಳಿಗೆ ಇದನ್ನು ಸಾಕಷ್ಟು ಕುಡಿಸಬಹುದು. ಇದರಿಂದ ಅಗತ್ಯ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಕುಡಿಯಲು ಕೂಡಾ ಟೇಸ್ಟ್ ಇರುವುದರಿಂದ ಮಕ್ಕಳು ಹೀಕರಿಸುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.