English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Dance Karnataka Dance

Dance Karnataka Dance

ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
Dance Karnataka Dance Nov 13, 2025, 03:26 PM IST
ಕರುನಾಡನ್ನು ಕುಣಿಸಲು ಮತ್ತೆ ಮರಳಿ ಬಂದ ಡಾನ್ಸ್ ಕರ್ನಾಟಕ ಡಾನ್ಸ್..! ಇದೇ ನವೆಂಬರ್ 15 ರಿಂದ ನಿಮ್ಮ ಜೀ ಕನ್ನಡದಲ್ಲಿ!
Dance Karnataka Dance: ಡಾನ್ಸ್ ಹಬ್ಬವನ್ನು ಕಣ್ಣುತುಂಬಿಸಿಕೊಳ್ಳಲು ವೀಕ್ಷಿಸಿ ‘ಡಾನ್ಸ್ ಕರ್ನಾಟಕ ಡಾನ್ಸ್’ ಇದೆ 15 ರಿಂದ, ಶನಿವಾರ ಮತ್ತು ಭಾನುವಾರ ರಾತ್ರಿ 7:30 ಘಂಟೆಗೆ  
ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಹಾ ಆಡಿಷನ್
Zee Kannada Mar 8, 2024, 11:32 AM IST
ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಹಾ ಆಡಿಷನ್
Zee Kannada Reality Shows: ಕಾಮಿಡಿ ಕಿಲಾಡಿಗಳು ಈಗಾಗಲೇ ಸಾಕಷ್ಟು ಕಾಮಿಡಿ ಕಲಾವಿದರನ್ನ ಕರುನಾಡಿಗೆ ನೀಡಿರುವುದು ಈಗ ಇತಿಹಾಸ. ವೇದಿಕೆಗಾಗಿ ಕಾಯುತ್ತಿರುವ ಅದೆಷ್ಟೋ ಹಾಸ್ಯ ನಟನಟಿಯರ ಕನಸನ್ನ ನನಸು ಮಾಡುತ್ತಿರುವ ಈ ರಿಯಾಲಿಟಿ ಶೋ ಈ ಬಾರಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಎಂಬ ಹೊಸ ರೂಪದಲ್ಲಿ ಕರುನಾಡಿನ ಮುಂದೆ ಬರಲಿದೆ.
Deepika Das: ಲಂಡನ್‌ನಲ್ಲಿ ನಾಗಿಣಿಯ ಜಾಲಿ ಟ್ರಿಪ್!‌
deepika das Jan 15, 2024, 12:29 PM IST
Deepika Das: ಲಂಡನ್‌ನಲ್ಲಿ ನಾಗಿಣಿಯ ಜಾಲಿ ಟ್ರಿಪ್!‌
South Actress Deepika Das: ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಇತ್ತೀಚೆಗೆ ವಿದೇಶಕ್ಕೆ ಪ್ರಯಾಣ ಮಾಡಿದ್ದು, ಅಲ್ಲಿಯ ಫೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ : ಇಲ್ಲಿದೆ ಮಾಹಿತಿ
Zee Kannada Feb 8, 2023, 09:10 PM IST
ಜೀ ಕನ್ನಡದ ಬೃಹತ್ ರಿಯಾಲಿಟಿ ಶೋ DKD-7 ಹಾಗೂ ಛೋಟಾ ಚಾಂಪಿಯನ್-3 ಆಡಿಷನ್ : ಇಲ್ಲಿದೆ ಮಾಹಿತಿ
Zee Kannada Reality Show : ಕಿರುತೆರೆಯಲ್ಲಿ ಜನ ಮನವನ್ನ ಸದಾ ರಂಜಿಸುತ್ತಿರುವ ಜೀ ಕನ್ನಡ ವಾಹಿನಿ ವಿಭಿನ್ನ ಮನರಂಜಿತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ರಾಜ್ಯದೆಲ್ಲೆಡೆ ಮನೆ ಮಾತಾಗಿರುವ ಜೀ ಕನ್ನಡ ಇದೀಗ ನಿಮ್ಮನ್ನು ರಂಜಿಸಲು ಛೋಟಾ ಚಾಂಪಿಯನ್, ಡಿಕೆಡಿ ಹಾಗೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಗಳನ್ನು ಮರಳಿ ತರುತ್ತಿದ್ದು, ಛೋಟಾ ಚಾಂಪಿಯನ್ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಆಡಿಷನ್ ಆರಂಭವಾಗಲಿದೆ.
DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ
Dance Karnataka Dance Sep 27, 2022, 10:02 AM IST
DKD6 ವಿಜೇತರಾಗಿ 'ಪವರ್ ಸ್ಟಾರ್ ಟ್ರೋಫಿ' ಪಡೆದ ಸಧ್ವಿನ್-ಶಾರಿಕಾ
Dance Karnataka Dance 6 : ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6 ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ. ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ.
DKD-6 ಗ್ರಾಂಡ್ ಫಿನಾಲೆ: ಯಾರ ಪಾಲಾಗುತ್ತೆ "ಪವರ್ ಸ್ಟಾರ್ ಟ್ರೋಫಿ"?
Dance Karnataka Dance Sep 20, 2022, 06:08 PM IST
DKD-6 ಗ್ರಾಂಡ್ ಫಿನಾಲೆ: ಯಾರ ಪಾಲಾಗುತ್ತೆ "ಪವರ್ ಸ್ಟಾರ್ ಟ್ರೋಫಿ"?
Dance Karnataka Dance Season 6 : ಡಾನ್ಸ್ ಕರ್ನಾಟಕ ಡಾನ್ಸ್ ಯಶಸ್ವಿ 5 ಸೀಸನ್ ಗಳನ್ನು ಪೂರೈಸಿ ಇದೀಗ 6 ನೇ ಸೀಸನ್ ಅಂತಿಮ ಘಟ್ಟ ತಲುಪಿದೆ. 
Sudeep in DKD: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್‌! ಈ ದಿನದಂದು ಪ್ರಸಾರವಾಗಲಿದೆ ಶೋ
kiccha sudeep Jun 30, 2022, 01:01 PM IST
Sudeep in DKD: ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ನಲ್ಲಿ ಕಿಚ್ಚ ಸುದೀಪ್‌! ಈ ದಿನದಂದು ಪ್ರಸಾರವಾಗಲಿದೆ ಶೋ
Sudeep in Dance Karnataka Dance: ಸದ್ಯ ಎಲ್ಲ ಸಿನಿ ಪ್ರಿಯರೂ, ವಿಕ್ರಾಂತ್‌ ರೋಣ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ನಡೆದ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಶೂಟಿಂಗ್ ನಲ್ಲಿ ಸುದೀಪ್ ಭಾಗಿಯಾಗಿದ್ದಾರೆ.

Trending News

  •  'ನಾ ಡ್ರೈವರ್ ನಿ ನನ್ನ ಲವರ್' ಸಾಂಗ್ ಗೆ ಪತ್ನಿ ಜೊತೆ ಸ್ಟೆಪ್ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..!
    Vijayananda Kashappanavar

    'ನಾ ಡ್ರೈವರ್ ನಿ ನನ್ನ ಲವರ್' ಸಾಂಗ್ ಗೆ ಪತ್ನಿ ಜೊತೆ ಸ್ಟೆಪ್ ಹಾಕಿದ ಶಾಸಕ ವಿಜಯಾನಂದ ಕಾಶಪ್ಪನವರ..!

  • 'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
    Sandalwood
    'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
  • ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ
    Dina Bhavishya
    ದಿನಭವಿಷ್ಯ- 7 ಡಿಸೆಂಬರ್ 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿಯಿಂದ ಈ ರಾಶಿಗೆ ಗಣಪತಿಯ ಆಶೀರ್ವಾದ! ಭಾರೀ ಧನಲಾಭದ ಸುಯೋಗ
  • ಭವಿಷ್ಯದಲ್ಲಿ AI ತಂತ್ರಜ್ಞಾನದಿಂದ ನಿಂದ ಶೇ 80 ರಷ್ಟು ನಿರುದ್ಯೋಗಿಗಳು-ತಜ್ಞರ ಎಚ್ಚರಿಕೆ
    AI Warning
    ಭವಿಷ್ಯದಲ್ಲಿ AI ತಂತ್ರಜ್ಞಾನದಿಂದ ನಿಂದ ಶೇ 80 ರಷ್ಟು ನಿರುದ್ಯೋಗಿಗಳು-ತಜ್ಞರ ಎಚ್ಚರಿಕೆ
  •  ಗೋವಾದ ಅರ್ಪೋರಾ ನೈಟ್‌ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ: 23 ಜನರ ಸಾವು
    Goa Cylinder blast
    ಗೋವಾದ ಅರ್ಪೋರಾ ನೈಟ್‌ ಕ್ಲಬ್‌ನಲ್ಲಿ ಸಿಲಿಂಡರ್ ಸ್ಫೋಟ: 23 ಜನರ ಸಾವು
  • ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
    Magadikere Birds
    ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
  • 8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌! ಡಿಎ–ಡಿಆರ್ ವಿಲೀನದ ಕುರಿತು ಕೇಂದ್ರಸರ್ಕಾರ ಮಹತ್ವದ ನಿರ್ಧಾರ
    8th Pay Commission
    8ನೇ ವೇತನ ಆಯೋಗದ ಕುರಿತು ಬಿಗ್‌ ಅಪ್ಡೇಟ್‌! ಡಿಎ–ಡಿಆರ್ ವಿಲೀನದ ಕುರಿತು ಕೇಂದ್ರಸರ್ಕಾರ ಮಹತ್ವದ ನಿರ್ಧಾರ
  • ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
    Karna serial
    ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
  • ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
    Gold prices
    ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ! ಈ ರೀತಿ ಮಾಡಿದ್ರೆ ಕಡುಬಡವರಿಗೂ ಸಿಗುತ್ತೆ ಕೈತುಂಬ ಚಿನ್ನ
  • ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!
    Right to Disconnect Bill 2025
    ಏನಿದು ‘ರೈಟ್ ಟು ಡಿಸ್‌ಕನೆಕ್ಟ್ ಮಸೂದೆ -2025?..ಇಲ್ಲಿವೆ ಮಸೂದೆಯ ಮುಖ್ಯಾಂಶಗಳು..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x