Snake Viral Video:ಎರಡು ಹಾವುಗಳು ಒಟ್ಟಿಗೆ ಸರಸವಾಡುವುದನ್ನ ನೀವು ಎಂದಾದರೂ ನೋಡಿದ್ದೀರಾ?! ಇಂತಹ ದೃಶ್ಯ ನೋಡುವುದು ಭಯಾನಕ ಅನುಭವ ನೀಡುತ್ತದೆ. ಇತ್ತೀಚೆಗೆ ಎರಡು ಹಾವುಗಳು ರೋಮ್ಯಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Dangerous Snake Video: ಭಾರತದ ವಿಷಕಾರಿ ನಾಗರಹಾವು ಹಿಂದೂ ಧರ್ಮದಲ್ಲಿ ಪವಿತ್ರವಾದದ್ದು. ಶಿವನ ಗಂಟಿನಲ್ಲಿ ಕಾಣುವ ಈ ಹಾವು, ವಿಷ್ಣುವಿನ ಶೇಷನಾಗಿಯೂ ಗುರುತಿಸಲ್ಪಡುತ್ತದೆ. ನಾಗಪಂಚಮಿಯಂದು ಇದನ್ನು ಪೂಜಿಸಲಾಗುತ್ತದೆ
Snake viral video : ಇಲ್ಲಿ ನಾವು ಹೇಳುತ್ತಿರುವುದು ಹೆಬ್ಬಾವಿನ ಬಗ್ಗೆ. ಈ ಹಾವಿನ ಮೈ ತುಂಬೆಲ್ಲಾ ಮುಳ್ಳುಗಳು ಕಾಣಿಸಿಕೊಂಡಿವೆ.
Snake Viral Video: ತಾಯಿ ಕೋಳಿ ತನ್ನ ಮರಿಗಳನ್ನು ರಕ್ಷಿಸಲು ನಾಗರಹಾವಿನೊಂದಿಗೆ ಹೋರಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
Snake Viral Video: ನದಿಯಲ್ಲಿ ಕಾಲು ಬಿಟ್ಟು ಕುಳಿತು ಮೊಬೈಲ್ ನೋಡುತ್ತಿದ್ದ ಯುವಕನ ಬಳಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಕಾಣಿಸಿಕೊಂಡರೆ ಹೇಗಿರುತ್ತೇ... ಅಬ್ಬಬ್ಬಾ ಅದನ್ನು ನೆನೆಸಿಕೊಂಡರೂ ಎದೆ ನಡುಗುತ್ತದೆ...