Danish Ali

ದೇವೇಗೌಡರ ಶಿಷ್ಯನಿಗೆ ಉತ್ತರ ಪ್ರದೇಶದಲ್ಲಿ ಒಲಿದ ವಿಜಯ!

ದೇವೇಗೌಡರ ಶಿಷ್ಯನಿಗೆ ಉತ್ತರ ಪ್ರದೇಶದಲ್ಲಿ ಒಲಿದ ವಿಜಯ!

ಎರಡು ದಶಕಗಳ ಕಾಲ ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರ ಶಿಷ್ಯ ಉತ್ತರ ಪ್ರದೇಶದಲ್ಲಿ ಗೆದ್ದಿರುವುದು ವಿಶೇಷ.

May 24, 2019, 03:05 PM IST
ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್‌ಗೆ ಡ್ಯಾನಿಶ್ ಅಲಿ ಮನವಿ

ತಾವು ಸ್ಪರ್ಧಿಸುವ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದಂತೆ ಕಾಂಗ್ರೆಸ್‌ಗೆ ಡ್ಯಾನಿಶ್ ಅಲಿ ಮನವಿ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಇತ್ತೀಚೆಗೆ ಜೆಡಿಎಸ್ ತೊರೆದು ಬಿಎಸ್​ಪಿ ಸೇರಿದ್ದ ಡ್ಯಾನಿಷ್ ಅಲಿ.

Mar 26, 2019, 09:38 AM IST
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಬಿಎಸ್‍ಪಿಗೆ ಸೇರ್ಪಡೆ

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಬಿಎಸ್‍ಪಿಗೆ ಸೇರ್ಪಡೆ

ಉತ್ತರ ಪ್ರದೇಶದ ಲಕ್ನೋದಲ್ಲಿ ಬಿಎಸ್‍ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಸಮ್ಮುಖದಲ್ಲಿ ಡ್ಯಾನಿಶ್ ಅಲಿ ಅವರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Mar 16, 2019, 02:21 PM IST
ರೈತರ ಸಾಲ ಮನ್ನಾ, ನೂತನ ಬಜೆಟ್'ಗೆ ಸಮನ್ವಯ ಸಮಿತಿ ಗ್ರೀನ್ ಸಿಗ್ನಲ್

ರೈತರ ಸಾಲ ಮನ್ನಾ, ನೂತನ ಬಜೆಟ್'ಗೆ ಸಮನ್ವಯ ಸಮಿತಿ ಗ್ರೀನ್ ಸಿಗ್ನಲ್

ಸಮನ್ವಯ ಸಮಿತಿ ಸಭೆಯಲ್ಲಿ ರೈತರ ಬೆಲೆ ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಜೆಡಿಎಸ್ ನಾಯಕ ಡ್ಯಾನಿಷ್ ಅಲಿ ತಿಳಿಸಿದ್ದಾರೆ. 

Jul 1, 2018, 06:57 PM IST