ಬಳ್ಳಾರಿ ಜೈಲಿನಲ್ಲಿ ಮೊದಲ ದಿನ ಕಳೆದ ನಟ ದರ್ಶನ್
10X10 ಸೆಲ್ನಲ್ಲಿ ನಟ ದರ್ಶನ್ ಏಕಾಂಗಿಯಾಗಿ ಬಂಧಿ
ಸಾಮಾನ್ಯ ಖೈದಿಯಂತೆ ರಾತ್ರಿ ಜೈಲೂಟ ಸೇವಿಸಿದ ಕಾಟೇರ
2 ಚಪಾತಿ-ಪಲ್ಯ, ಅನ್ನ ಸಾಂಬಾರ್, ಮಜ್ಜಿಗೆ ಸವಿದ ದಾಸ
ನಿನ್ನೆ ಬೆಳಗ್ಗೆ ಹಾಗೂ ಮದ್ಯಾಹ್ನ ಊಟ ನಿರಾಕರಿಸಿದ್ದ ದರ್ಶನ್
ಯಾವುದೇ ಸಮಸ್ಯೆ ಇಲ್ಲ ದರ್ಶನ್ ಆರೋಗ್ಯವಾಗಿದ್ದಾರೆ
ವದಂತಿಗಳಿಗೆ ಕಿವಿ ಕೊಡದಂತೆ ಮನವಿ ಮಾಡಿದ ಬಳ್ಳಾರಿ SP
ದರ್ಶನ್ ಕಡಗ, ದಾರ ಮತ್ತು ಸರಗಳನ್ನ ಬಿಚ್ಚಿಸಲಾಗಿದೆ
ಜೈಲ್ ಭೇಟಿ ಬಳಿಕ ಬಳ್ಳಾರಿ ಎಸ್ಪಿ ಶೋಭಾ ರಾಣಿ ಹೇಳಿಕೆ
ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಗ್ಗೆ ನಟೋರಿಯಸ್ ಕಳ್ಳ ಶಿಗ್ಲಿ ಬಸ್ಯಾ ಹೇಳಿಕೆ. ದರ್ಶನ್ ಕರ್ನಾಟಕ ಜೈಲಿನಲ್ಲಿ ಇರುವುದು ಸೇಫ್ ಅಲ್ಲ. ಅವರನ್ನು ಹೊರ ರಾಜ್ಯದ ಜೈಲಿಗೆ ಶಿಫ್ಟ್ ಮಾಡುವುದೇ ಒಳ್ಳೆಯದು.
Darshan shifted to Bellary prison: ಕೂಲಿಂಗ್ ಗ್ಲಾಸ್.. ಬ್ರ್ಯಾಂಡೆಡ್ ಟೀಶರ್ಟ್.. ಕೈಗೆ ಬ್ರೆಸ್ಲೆಟ್.. ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋದಾಗ ನಾಯಕ ದರ್ಶನ್ ಕಂಡಿದ್ದು ಹೀಗೆ. ಸುಮಾರು ಎರಡು ತಿಂಗಳು ಜೈಲಿನಲ್ಲಿದ್ದರೂ ದರ್ಶನ್ ಅವರ ಐಷಾರಾಮಿ ಜೀವನ ಸ್ವಲ್ಪವೂ ಬದಲಾಗಿಲ್ಲ ಎಂಬುದು ಇದನ್ನು ನೋಡಿದವರ ಅಭಿಪ್ರಾಯ.
Actor Chikkanna : ನಮ್ಮನ್ನ ಇಂಡಸ್ಟ್ರಿಯಲ್ಲಿ ಕೈ ಹಿಡಿದು ಬೆಳೆಸುತ್ತಿರುವುದು ನಟ ದರ್ಶನ್. ಅವರೇ ನಮ್ಮ ಗಾಡ್ ಫಾದರ್.. ನಾನು ಕರ್ಟಸಿ ಮೇಲೆ ದರ್ಶನ್ ಭೇಟಿಯಾಗಲು ಜೈಲಿಗೆ ಹೋಗಿದ್ದೆ ಎಂದು ನಟ ಚಿಕ್ಕಣ್ಣ ತನಿಖಾಧಿಕಾರಿಗಳ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ನಾಳೆ 16ನೇ ಕೇಂದ್ರ ಹಣಕಾಸಿನ ಆಯೋಗದವರೊಂದಿಗೆ ಸಭೆ ನಡೆಯಲಿದೆ. ಸಭೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಿಸಲಾಗುವುದು. ರಿಗೆ ಹಂಚಿಕೆಯನ್ನು ಶೇ. 41 ರಿಂದ ಶೇ.50 ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ಮೊನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿತ್ತು. ನಿನ್ನೆ ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕೊಲೆ ಆರೋಪಿ ದರ್ಶನ್ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜೈಲಿನ ಅವ್ಯವಸ್ಥೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಘಟನೆಗೆ ಕಾರಣರಾದವರನ್ನು ಅಮಾನತು ಮಾಡುವಂತೆ ಆದೇಶಿಸಿದ್ರು. ಅತ್ತ ಸರ್ಕಾರದ ವೈಫಲ್ಯದಿಂದಲೇ ಕೈದಿಗೆ ಪಂಚತಾರ ವ್ಯವಸ್ಥೆ ನೀಡಲಾಗ್ತಿದೆ ಅಂತ ಬಿಜೆಪಿ-ಜೆಡಿಎಸ್ ನಾಯಕರು ಕಿಡಿಕಾರಿದ್ರು. ಈ ಕುರಿತು ಒಂದು ವರದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.