Devil The Hero Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 57ನೇ ಸಿನಿಮಾ'ಡೆವಿಲ್- ದಿ ಹೀರೊ' ಚಿತ್ರದ ಅಪ್ಡೇಟ್ನ್ನು ತಮ್ಮ ಹುಟ್ಟು ಹಬ್ಬದಮದು ರಿವೀಲ್ ಮಾಡಲಿದ್ದಾರೆ. ಇದಕ್ಕಾಗಿ ದರ್ಶನ್ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಫ್ಯಾನ್ಸ್ಗೆ ಸಿಗುವ ಅಪ್ಡೇಟ್ ಆದರೂ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Darshan Sankranthi Celebration: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಿನಿಂದಲೂ ಮೈಸೂರಿನ ಸಮೀಪವಿರುವ ತಮ್ಮ ತೋಟದಲ್ಲಿಯೇ ಸಂಕ್ರಾಂತಿ ಹಬ್ಬವನ್ನುಜೋರಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ತಮ್ಮ ತೋಟದಲ್ಲಿ ದೊಡ್ಮನೆಯ ಕುಡಿಯ ಜೊತೆಗೆ ಹಬ್ಬ ಆಚರಿಸಿದ್ದಾರೆ.
Dhruva Sarja Supports Chikkanna: ಹಾಸ್ಯನಟ ಚಿಕ್ಕಣ್ಣ ಮೊದಲ ಬಾರಿ ನಾಯಕ ನಟನಾಗಿ ಅಭಿನಯಿಸಿದ ಉಪಾಧ್ಯಕ್ಷ ಸಿನಿಮಾಗೆ ದರ್ಶನ್ ಸೇರಿ ಹಲವಾರು ನಟನರು ಸಾಥ್ ನೀಡುತ್ತಿರುವುದರ ಜೊತೆಗೆ ಇದೀಗ ನಟ ಧ್ರುವ ಸರ್ಜಾ ಸಹ ಸಪೋರ್ಟ್ ಮಾಡ್ತಿದ್ದಾರೆ.
ಕಾಟೇರ ಚಿತ್ರತಂಡ ಪಬ್ನಲ್ಲಿ ಇದ್ದಾಗ ಪೊಲೀಸರು ಅಲ್ಲಿಗೆ ಬಂದೇ ಇಲ್ಲಾ ಅಂತಾ ರಾಕ್ಲೈನ್ ವೆಂಕಟೇಶ್ ಹೇಳಿದ್ದರು. ಆದರೆ ಪಬ್ಗೆ ಜನವರಿ 3ರಂದು ರಾತ್ರಿ ಎರಡು ಬಾರಿ ಪೊಲೀಸರು ಭೇಟಿ ನೀಡಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Tharun Sudhir: ಕಾಟೇರ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎರಡು ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಓಲ್ಡ್ ಗೆಟಪ್ನಲ್ಲಿ ದರ್ಶನ್ ಯಾವ ರೀತಿ ಕಷ್ಟ ಪಟ್ಟಿದ್ದಾರೆ ಅಂತ ಚಿತ್ರದ ನಿರ್ದೇಶಕ ಅಸಲಿ ಸತ್ಯವನ್ನು ಹೊರಹಾಕಿದ್ದಾರೆ.
Kaatera Show In Dubai: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ದುಬೈನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಾಯಿದ್ದು, ನಟ ದರ್ಶನ ಅನಿವಾಸಿ ಕನ್ನಡಿಗರನ್ನು ಭೇಟಿಯಾಗಲು ದುಬೈಗೆ ತೆರಳಿದ್ದರು.
Actor Darshan : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಹೊಸ ತಂಡಗಳಿಗೆ ಮತ್ತು ಸ್ನೇಹಿತರಿಗೆ ಯಾವಾಗಲೂ ಬೆನ್ನೆಲುಬಾಗಿ ನಿಲ್ಲುವುದಕ್ಕೆ ಎತ್ತಿದ ಕೈ. ಸಧ್ಯ ʼಜಸ್ಟ್ ಪಾಸ್ʼ ಚಿತ್ರದ ಮೊದಲ ವಿಡಿಯೋ ಸಾಂಗ್ ಒಂದನ್ನು ದರ್ಶನ್ ರವರು 12ನೇ ತಾರೀಕು ಬಿಡುಗಡೆ ಮಾಡುವ ಮೂಲಕ ಸಾಥ್ ನೀಡಲಿದ್ದಾರೆ.
Kaatera In Oman: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ಇದೀಗ ದುಬೈನ ಓಮನ್ನಲ್ಲಿ ತೆರೆಕಂಡಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಾಯಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Darshan And Sudeep: ಸ್ಯಾಂಡಲ್ವುಡ್ ಸ್ಟಾರ್ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಳ್ಳೆ ಗೆಳೆಯರಾಗಿದ್ದು, ಕೆಲವಯ ಬಿನ್ನಾಭಿಪ್ರಾಯವಿದ್ದರಿಂದ ಇಬ್ಬರೂ ದೂರವಾಗಿದ್ದರು. ಆದರೆ ಇತ್ತೀಚೆಗೆ ಕಿಚ್ಚ ಸುದೀಪ್ ಕಾಟೇರ ಸಿನಿಮಾ ನೋಡಲಿದ್ದಾರೆಂಬ ಮಾಹಿತಿ ಹೊರ ಬಿದ್ದಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಮತ್ತು ಕರುನಾಡೇ ಮೆಚ್ಚಿದ ಕಾಟೇರ ಸಿನಿಮಾ ಕೇವಲ ಒಂದೇ ವಾರದಲ್ಲಿ 104 ಕೋಟಿ ಕಲೆಕ್ಷನ್ ಮಾಡಿ, ಹೊಸ ದಾಖಲೆ ಬರೆದಿದೆ. ಬರೋಬ್ಬರಿ 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಮಾರಿಕೊಂಡು ಗಳಿಕೆಯ ಮತ್ತೊಂದು ದೊಡ್ಡ ಜಿಗಿತಕ್ಕೆ ನೆಗೆದಿದೆ. ಏಳನೇ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ.
ರಾಯಚೂರಿನ ದೇವದುರ್ಗ ತಾ. ಗಂಗಾನಾಯಕ್ ತಾಂಡದ ಯುವಕ
ಕಿಡಿಗೇಡಿಗಳು ಪೈರಸಿ ಕಾಪಿಯನ್ನ ಟಿಲಿಗ್ರಾಂ ಮೂಲಕ ಮಾರಾಟ ಸಾಬೀತು
ಕಾಪಿರೈಟ್ ಆಕ್ಟ್ ಮತ್ತು IPC ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲು
Kaatera First Week Collection: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಮೊದಲ ವಾದರಲ್ಲಿಯೇ 100 ಕೋಟಿ ರುಪಾಯಿ ಕ್ಲಬ್ ಸೇರಿ, ರಾಜ್ಯ, ನೆರೆಯ ರಾಜ್ಯದಲ್ಲಿ ಮಾತ್ರವಲ್ಲದೇ, ಇದೀಗ ವಿದೇಶದಲ್ಲಿಯೂ ಚಿತ್ರದ ಅಬ್ಬರಿಸೋಕೆ ಸಜ್ಜಾಗುತ್ತಿದೆ.
Kaatera Success Meet: ಸ್ಯಾಂಡಲ್ವುಡ್ ನಟ ದರ್ಶನ್ ನಟಿಸಿರುವ ಕಾಟೇರ ಚಿತ್ರದ ಸೂಪರ್ ಹಿಟ್ ಆಗಿರುವ ಹಿನ್ನೆಲೆ ಹೊಸ ವರ್ಷದ ದಿನ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು, ಅಲ್ಲಿ ಚಾಲೆಮಜಿಂಗ್ ಸ್ಟಾರ್ ಕಾಟೇರ ಸಿನಿಮಾ ಮಾಡಿದ್ದು ಜನರಿಗಾಗಿ, ಯಾವ ಆಸ್ಕರ್ ಅವಾರ್ಡ್ಗಿಂತಲೂ ನನಗೆ ಜನರ ಪ್ರತಿಕ್ರಿಯೆ ಹೆಚ್ಚು ಎಂದಿದ್ದಾರೆ.
Kaatera Success Meet: ಇತ್ತೀಚೆಗೆ ತೆರೆಕಂಡ ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಸಿದ್ದು, ಅಲ್ಲಿ ದರ್ಶನ್ ಪತ್ರಕರ್ತರ ಪ್ರಶ್ನೆ ಉತ್ತರ ನೀಡುವಾಗ ಅವರ ಸಿನಿಮಾ ಆಯ್ಕೆ ಹಾಗೂ ಪಾಲಿಸಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
Kaatera Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಕಾಟೇರ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಾಯಿದ್ದು, ಇದರ ನಡುವೆ ಸಾಮಾನ್ಯ ಜನರಿಂದ ಮಾತ್ರವಲ್ಲದೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಹುಬ್ಬಳ್ಳಿ ಶಾಸಕರಾದ ಮಹೇಶ್ ತೆಂಗಿನಕಾಯಿ ಸಹ ಸಿನಿಮಾ ವೀಕ್ಷಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.