Physical Safety Key: ಹ್ಯಾಕರ್ಗಳ ಕಾಟದಿಂದ ಪಾರಾಗಲು ಪ್ರಸ್ತುತ ಫೇಸ್ಬುಕ್ ಎರಡು-ಹಂತದ ಪರಿಶೀಲನೆ ಮತ್ತು ರಿಯಲ್ ಟೈಮ್ ಮೇಲ್ವಿಚಾರಣೆಯನ್ನು ಬಳಸುತ್ತಿದೆ, ಆದರೆ ಮುಂದಿನ ವರ್ಷದಿಂದ ಇದು 'ಭೌತಿಕ ಸುರಕ್ಷತಾ ಕೀಲಿಯನ್ನು' (Physical Saftey Key) ಸಹ ಬಳಸಲು ಮುಂದಾಗಿದೆ. ಇದು ಡೇಟಾ ಸುರಕ್ಷತೆಯನ್ನು ಹೆಚ್ಚು ಉತ್ತಮಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಮೆಸೇಜಿಂಗ್ ಮತ್ತು ವಿಡಿಯೋ ಕರೆಗಾಗಿ ವಾಟ್ಸಾಪ್ ಭಾರತದ ಅತ್ಯಂತ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಮೆಸೇಜಿಂಗ್ ಅಪ್ಲಿಕೇಶನ್ ಸರಳ ಇಂಟರ್ಫೇಸ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅದೇ ಸಮಯದಲ್ಲಿ ಕಂಪನಿಯು ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಹೊರತರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.