ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ.
Green tea health benefits: ಹಸಿರು ಚಹಾದ ಅಂಶವಾದ EGCG ಚರ್ಮದ ಹೊರ ಪದರವಾದ ಎಪಿಡರ್ಮಿಸ್‌ನಲ್ಲಿರುವ ಜೀವಕೋಶಗಳಿಗೆ ರಕ್ಷಣಾತ್ಮಕ ಮತ್ತು ಪುನರುಜ್ಜೀವನಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ.
ಪ್ರತಿ ವ್ಯಕ್ತಿಗೂ ನಿತ್ಯ ಅಗತ್ಯವಾಗಿ ಬೇಕಾಗಿರುವ ವಸ್ತುಗಳಲ್ಲಿ ಟೂತ್‌ಪೇಸ್ಟ್ ಕೂಡ ಒಂದು. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ವಿಧ ವಿಧವಾದ ಟೂತ್‌ಪೇಸ್ಟ್ಗಳು ಲಭ್ಯವಿದೆ. ನಮ್ಮಲ್ಲಿ ಕೆಲವರು ಟೇಸ್ಟ್ ನೋಡಿಯೇ ಟೂತ್‌ಪೇಸ್ಟ್ ಖರೀದಿಸುತ್ತಾರೆ. ಆದರೆ, ಟೂತ್‌ಪೇಸ್ಟ್ ಖರೀದಿಸುವಾಗ ಪ್ರಮುಖವಾಗಿ ಯಾವ ಅಂಶವನ್ನು ಗಮನಿಸಬೇಕು. ನಮ್ಮ ಹಲ್ಲುಗಳ ಆರೋಗ್ಯಕ್ಕೆ ಯಾವ ರೀತಿಯ ಟೂತ್‌ಪೇಸ್ಟ್ ಅಗತ್ಯ ಎಂದು ಎಂದಾದರೂ ಯೋಚಿಸಿದ್ದೀರಾ?
ಆರೋಗ್ಯ ಸಲಹೆಗಳು: ಸಾಮಾನ್ಯವಾಗಿ ಹಲ್ಲು ನೋವು, ಬಾಯಿಯ ದುರ್ವಾಸನೆ, ಒಸಡುಗಳಲ್ಲಿ ರಕ್ತಸ್ರಾವದಂತಹ ಲಕ್ಷಣಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಅಧ್ಯಯನ ಒಂದರ ಪ್ರಕಾರ ಇದು ಕ್ಯಾನ್ಸರ್ ನಂತರ ಮಾರಣಾಂತಿಕ ರೋಗದ ಲಕ್ಷಣವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Dental care: ನಮ್ಮ ಸೌಂದರ್ಯಕ್ಕೆ ಹಲ್ಲುಗಳು ಮತ್ತಷ್ಟು ಮೆರಗು ನೀಡುತ್ತವೆ. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೈನಂದಿನ ಜೀವನದಲ್ಲಿ ಅಗತ್ಯವಾಗಿದೆ. ಬಾಯಿಯನ್ನು ಶುಚಿಯಾಗಿಟ್ಟುಕೊಂಡರೆ ಅರ್ಧ ಹಲ್ಲಿನ ರಕ್ಷಣೆ ಮಾಡಿದಂತೆ.
Toothpicks Disadvantages: ಆಹಾರವನ್ನು ಸೇವಿಸಿದ ನಂತರ ಟೂತ್‌ಪಿಕ್ ಅಥವಾ ಕಡ್ಡಿಯಿಂದ ಹಲ್ಲುಗಳನ್ನು ಕಚ್ಚುವ ಅಭ್ಯಾಸವು ನಿಮಗೆ ಗಂಭೀರವಾಗಿ ಹಾನಿ ಮಾಡುತ್ತದೆ. ಟೂತ್‌ಪಿಕ್ ಅನ್ನು ಬಳಸುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ. ಮಾತ್ರವಲ್ಲ ಇದು ಒಸಡುಗಳಿಗೂ ಹಾನಿ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.