English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Desi Ghee benefits

Desi Ghee benefits

ದೇಸಿ ತುಪ್ಪ ದೇಹಕ್ಕೆ ಅಮೃತದಂತೆ: ಈ ರೀತಿ ಸೇವಿಸಿದ್ರೆ ಆಗುತ್ತೆ ಚಮತ್ಕಾರ...
Desi Ghee benefits Sep 29, 2025, 04:38 PM IST
ದೇಸಿ ತುಪ್ಪ ದೇಹಕ್ಕೆ ಅಮೃತದಂತೆ: ಈ ರೀತಿ ಸೇವಿಸಿದ್ರೆ ಆಗುತ್ತೆ ಚಮತ್ಕಾರ...
ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ತುಪ್ಪ ಸೇರಿಸಿ ಕುಡಿಯುವುದರಿಂದ ನಿಮ್ಮ ಚರ್ಮವು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿ ಕಾಣುತ್ತದೆ. ಇದು ವಯಸ್ಸಾದಿಕೆ ಮತ್ತು ಸುಕ್ಕುಗಳನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಲವು ರೋಗಗಳಿಗೆ ಔಷಧೀಯ ಗಣಿ ಈ ದೇಸಿ ತುಪ್ಪ..!
Ghee benefits Apr 20, 2025, 12:31 PM IST
ಹಲವು ರೋಗಗಳಿಗೆ ಔಷಧೀಯ ಗಣಿ ಈ ದೇಸಿ ತುಪ್ಪ..!
ದೇಸಿ ತುಪ್ಪವು ಶತಮಾನಗಳಿಂದ ಭಾರತೀಯ ಮನೆಗಳಲ್ಲಿ ಬಳಕೆಯಲ್ಲಿದೆ. ಚರಕ ಸಂಹಿತೆಯಂತಹ ಆಯುರ್ವೇದ ಗ್ರಂಥಗಳು ಇದನ್ನು ಸರ್ವರೋಗ ನಿವಾರಕ ಮತ್ತು ಅಮೃತಕ್ಕೆ ಸಮಾನವೆಂದು ಕೊಂಡಾಡಿವೆ. ತುಪ್ಪವು ವಿಟಮಿನ್ ಎ, ವಿಟಮಿನ್ ಡಿ, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ತುಂಬಿರುವುದರಿಂದ ಚರ್ಮ, ಕಣ್ಣುಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
ದೇಸಿ ತುಪ್ಪದ ಸೇವನೆಯು ಈ ಜನರಿಗೆ ಅಪಾಯಕಾರಿ..!
desi ghee Aug 4, 2024, 06:08 PM IST
ದೇಸಿ ತುಪ್ಪದ ಸೇವನೆಯು ಈ ಜನರಿಗೆ ಅಪಾಯಕಾರಿ..!
ದೇಸಿ ತುಪ್ಪವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಕೆಲವು ಸಂದರ್ಭಗಳಲ್ಲಿ, ಅನಾನುಕೂಲಗಳು ಸಹ ಕಂಡುಬರುತ್ತವೆ. ಮೊದಲನೆಯದಾಗಿ, ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು ಮತ್ತು ಅದು ಎಲ್ಲರಿಗೂ ಪ್ರಯೋಜನಕಾರಿ ಎಂದು ಅಗತ್ಯವಿಲ್ಲ.ಯಾವ ವೈದ್ಯಕೀಯ ಪರಿಸ್ಥಿತಿಗಳಲ್ಲಿ ದೇಸಿ ತುಪ್ಪವನ್ನು ಸೇವಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ.
Ghee Benefits: ನಿತ್ಯ ಒಂದು ಚಮಚ ತುಪ್ಪ ತಿನ್ನುವುದರಿಂದ ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು!
Ghee benefits Jul 29, 2024, 01:31 PM IST
Ghee Benefits: ನಿತ್ಯ ಒಂದು ಚಮಚ ತುಪ್ಪ ತಿನ್ನುವುದರಿಂದ ಈ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು!
Ghee Benefits: ನಮ್ಮಲ್ಲಿ ಬಹುತೇಕ ಜನರು ತುಪ್ಪ ಸೇವನೆಯಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ತುಪ್ಪ ತಿನ್ನುವುದಿಲ್ಲ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಒಂದು ಚಮಚ ತುಪ್ಪ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
Desi Ghee Benefits: ತೂಕ ಹೆಚ್ಚಳ ಅಲ್ಲ ಶರೀರವನ್ನು ಆಂತರಿಕವಾಗಿ ಗಟ್ಟಿಗೊಳಿಸುತ್ತೆ ದೇಸಿ ತುಪ್ಪ!
Desi Ghee benefits Feb 22, 2024, 01:16 PM IST
Desi Ghee Benefits: ತೂಕ ಹೆಚ್ಚಳ ಅಲ್ಲ ಶರೀರವನ್ನು ಆಂತರಿಕವಾಗಿ ಗಟ್ಟಿಗೊಳಿಸುತ್ತೆ ದೇಸಿ ತುಪ್ಪ!
Health Benefits Of Desi Ghee: ಅನಾದಿ ಕಾಲದಿಂದ ದೇಸಿ ತುಪ್ಪ ಭಾರತೀಯ ಅಡುಗೆ ಮನೆಯ ಅದರಲ್ಲೂ ವಿಶೇಷವಾಗಿ ಆಹಾರದ ಪ್ರಮುಖ ಭಾಗವಾಗಿದೆ ಮತ್ತು ಅದರ ಸೇವನೆಯು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. (Health News In Kannada)  
Desi Ghee Benefits: ಈ ಸಮಸ್ಯೆಗಳಿಂದ ದೂರವಿರಲು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಸಿ
desi ghee Jun 27, 2022, 07:52 AM IST
Desi Ghee Benefits: ಈ ಸಮಸ್ಯೆಗಳಿಂದ ದೂರವಿರಲು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಸಿ
Desi Ghee Benefits: ಭಾರತದಲ್ಲಿ ದೇಸಿ ತುಪ್ಪವನ್ನು ಬಳಸದ ಯಾವುದೇ ಮನೆ ಇರುವುದಿಲ್ಲ, ಆದರೆ ಇದರಿಂದ ಎಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? 
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ತಿಂದರೆ ಸಿಗುತ್ತೆ ಅದ್ಭುತ ಪ್ರಯೋಜನ
Desi Ghee benefits May 6, 2022, 09:34 AM IST
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ತಿಂದರೆ ಸಿಗುತ್ತೆ ಅದ್ಭುತ ಪ್ರಯೋಜನ
Desi Ghee Benefits: ಭಾರತದಲ್ಲಿ ದೇಸಿ ತುಪ್ಪವನ್ನು ಬಳಸದ ಯಾವುದೇ ಮನೆ ಇರುವುದಿಲ್ಲ, ಆದರೆ ಇದರಿಂದ ಆರೋಗ್ಯಕ್ಕೆ ಎಷ್ಟು  ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? 
Rules for Consuming Ghee : ಬೆಳಿಗ್ಗೆ ಮತ್ತು ರಾತ್ರಿ ತುಪ್ಪ ಹೇಗೆ ತಿನ್ನಬೇಕು? ಇದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?
ghee Sep 26, 2021, 08:56 AM IST
Rules for Consuming Ghee : ಬೆಳಿಗ್ಗೆ ಮತ್ತು ರಾತ್ರಿ ತುಪ್ಪ ಹೇಗೆ ತಿನ್ನಬೇಕು? ಇದರಿಂದ ಆರೋಗ್ಯಕ್ಕೆ ಏನು ಪ್ರಯೋಜನ?
ದೇಹವನ್ನು ಆರೋಗ್ಯವಾಗಿಡಲು ತುಪ್ಪವನ್ನು ಸೇವಿಸುವಂತೆ ಶಿಫಾರಸು ಮಾಡಲಾಗಿದೆ. ಹಾಗೆ ತುಪ್ಪವನ್ನು ತಿನ್ನುವ ಕೆಲವು ನಿಯಮಗಳ ಬಗ್ಗೆ ಹೇಳಲಾಗಿದೆ, ಇದರಿಂದ ನಾವು ಅದರ ಪ್ರಯೋಜನಗಳನ್ನು ಮಾತ್ರ ಪಡೆಯುತ್ತೇವೆ ಮತ್ತು ಕೆಲವು ಭಯದ ಅನಾನುಕೂಲಗಳನ್ನು ತಪ್ಪಿಸಬಹುದು.

Trending News

  • RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌
    rcb ipl 2026 retention List

    RCB IPL 2026: ಮಿನಿ ಹರಾಜಿಗೆ ಸಜ್ಜಾಯ್ತು ಆರ್‌ಸಿಬಿ ಟೀಂ.. ತಂಡದ ಇಬ್ಬರು ಸ್ಟ್ರಾಂಗ್‌ ಆಟಗಾರರೇ ಔಟ್‌

  • ಜಮ್ಮು-ಕಾಶ್ಮೀರ ಗಡಿಯಲ್ಲಿ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್‌! ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಿದ ಸೇನೆ
    Indian Army Kupwara operation
    ಜಮ್ಮು-ಕಾಶ್ಮೀರ ಗಡಿಯಲ್ಲಿ ಇಬ್ಬರು ಭಯೋತ್ಪಾದಕರ ಎನ್‌ಕೌಂಟರ್‌! ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಿದ ಸೇನೆ
  • ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದ ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ..!
    Kannada actress Rajini is married
    ಜಿಮ್ ಟ್ರೈನರ್ ಅರುಣ್ ಗೌಡ ಜೊತೆ ಸಪ್ತಪದಿ ತುಳಿದ ಅಮೃತವರ್ಷಿಣಿ ಖ್ಯಾತಿಯ ನಟಿ ರಜಿನಿ..!
  • ಸೂರ್ಯ ಮತ್ತು ಚಂದ್ರರ ಸಂಯೋಗ; ಈ ರಾಶಿಯವರಿಗೆ ಹಠಾತ್‌ ಧನಲಾಭ! ಮುಟ್ಟಿದೆಲ್ಲವೂ ಚಿನ್ನವಾಗುವ ಸುವರ್ಣಕಾಲ..
    Ravi Mars conjunction
    ಸೂರ್ಯ ಮತ್ತು ಚಂದ್ರರ ಸಂಯೋಗ; ಈ ರಾಶಿಯವರಿಗೆ ಹಠಾತ್‌ ಧನಲಾಭ! ಮುಟ್ಟಿದೆಲ್ಲವೂ ಚಿನ್ನವಾಗುವ ಸುವರ್ಣಕಾಲ..
  • ಮಹಿಳೆಯರೇ.. ಬಟ್ಟೆ ಶಾಪಿಂಗ್‌ ಮಾಡುವಾಗ ಹಣ ಉಳಿತಾಯವಾಗ್ಬೇಕಾ? ಈ ಟ್ರಿಕ್ಸ್‌ ಫಲೋ ಮಾಡಿದ್ರೆ ಸಿಗುತ್ತೆ ಬಾರೀ ಲಾಭ!
    Money Saving Tips
    ಮಹಿಳೆಯರೇ.. ಬಟ್ಟೆ ಶಾಪಿಂಗ್‌ ಮಾಡುವಾಗ ಹಣ ಉಳಿತಾಯವಾಗ್ಬೇಕಾ? ಈ ಟ್ರಿಕ್ಸ್‌ ಫಲೋ ಮಾಡಿದ್ರೆ ಸಿಗುತ್ತೆ ಬಾರೀ ಲಾಭ!
  • ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಗಾಂಜಾ, ಚಿನ್ನಾಭರಣ ವಶಕ್ಕೆ ಪಡೆದ ಖಾಕಿ
    Illegal Marijuana
    ಗದಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮ ಗಾಂಜಾ, ಚಿನ್ನಾಭರಣ ವಶಕ್ಕೆ ಪಡೆದ ಖಾಕಿ
  • ʼನನಗಿರುವ ಬಡತನದಿಂದ ಹಲವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತಾಯ್ತುʼ.. ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!
    Sherlyn Chopra confession
    ʼನನಗಿರುವ ಬಡತನದಿಂದ ಹಲವರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತಾಯ್ತುʼ.. ಖ್ಯಾತ ನಟಿಯ ಶಾಕಿಂಗ್‌ ಹೇಳಿಕೆ!
  • ಗುರುವಿನ ರಾಶಿಗೆ ಮಂಗಳ ಪ್ರವೇಶ: ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು, ಸುಖದ ಸುಪ್ಪತ್ತಿಗೆಯಲ್ಲೇ ಜೀವನ
    Mangala Gochar
    ಗುರುವಿನ ರಾಶಿಗೆ ಮಂಗಳ ಪ್ರವೇಶ: ಮೂರು ರಾಶಿಯವರಿಗೆ ಅಪಾರ ಧನ-ಸಂಪತ್ತು, ಸುಖದ ಸುಪ್ಪತ್ತಿಗೆಯಲ್ಲೇ ಜೀವನ
  • ಮಹಿಳೆಯರ ದೇಹದ ಇದೊಂದು ಈ ಭಾಗ ನೋಡಿಯೇ ಆಕೆ ಎಂಥವಳು ಅಂತ ಸುಲಭವಾಗಿ ಹೇಳಬಹುದು!
    Chanakya Niti
    ಮಹಿಳೆಯರ ದೇಹದ ಇದೊಂದು ಈ ಭಾಗ ನೋಡಿಯೇ ಆಕೆ ಎಂಥವಳು ಅಂತ ಸುಲಭವಾಗಿ ಹೇಳಬಹುದು!
  • ಅರ್ಕಾವತಿ ನದಿಯ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು
    Wild elephant death
    ಅರ್ಕಾವತಿ ನದಿಯ ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x