Ghee to control blood sugar: ದೇಹದಲ್ಲಿರುವ ರಕ್ತದಲ್ಲಿ ಸಕ್ಕರೆಯ ಮಟ್ಟ ಅಂದರೆ ಬ್ಲಡ್ ಶುಗರ್ ಹೆಚ್ಚಾಗುವುದು ಮಧುಮೇಹಕ್ಕೆ ಕಾರಣವಾಗುತ್ತದೆ
ತುಪ್ಪ ದೇಹಕ್ಕೆ ತ್ವರಿತ ಶಕ್ತಿ ನೀಡುವಲ್ಲಿ ಸಹಾಯಕವಾಗುತ್ತದೆ. ಕೆಲವು ಆರೋಗ್ಯ ತಜ್ಞರ ಪ್ರಕಾರ, ಮಿತ ಪ್ರಮಾಣದಲ್ಲಿ ತುಪ್ಪ ಸೇವಿಸುವುದರಿಂದ ಹೊಟ್ಟೆ ತುಂಬಿದ ಭಾವನೆ ಹೆಚ್ಚು ಕಾಲ ಉಳಿಯಬಹುದು. ಇದರಿಂದ ಅನಗತ್ಯ ತಿಂಡಿಗಳನ್ನ ಕಡಿಮೆ ತಿನ್ನುವ ಸಾಧ್ಯತೆ ಇರುತ್ತದೆ.
ತುಪ್ಪವು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನ ಒಳಗೊಂಡಿದೆ. ಇದನ್ನ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕಾಗಿಯೇ ನಮ್ಮ ಪೂರ್ವಜರಿಂದ ಇಂದಿನವರೆಗೂ ಅಡುಗೆಯಲ್ಲಿ ತುಪ್ಪವನ್ನ ಬಳಸಲಾಗುತ್ತಿದೆ. ನಮ್ಮ ದೈನಂದಿನ ಆಹಾರದಲ್ಲಿ ತುಪ್ಪ ಸೇರಿಸುವುದರಿಂದ ನಮಗೆ ಅನೇಕ ಪ್ರಯೋಜನಗಳಿವೆ.
Ghee for weight loss: ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು.
Foot massage benefits : ತುಪ್ಪದಿಂದ ಪಾದಗಳಿಗೆ ಮಸಾಜ್ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳಿವೆ.
ghee benefits: ಅನೇಕ ಜನರಿಗೆ ತಮ್ಮ ದೈನಂದಿನ ಊಟದಲ್ಲಿ ತುಪ್ಪವನ್ನು ಸೇರಿಸಿಕೊಳ್ಳುವ ಅಬ್ಯಾಸವಿರುತ್ತದೆ. ಅದರಲ್ಲೂ ಕೆಲವರು ತುಪ್ಪದೊಂದಿಗೆ ಚಪಾತಿ ತಿನ್ನಲು ಇಷ್ಟಪಡುತ್ತಾರೆ. ಆದರೆ ತುಪ್ಪದೊಂದಿಗೆ ಚಪಾತಿ ತಿನ್ನುವುದು ರುಚಿಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಹಲವರಿಗೆ ತಿಳಿದಿಲ್ಲ. ತುಪ್ಪದೊಂದಿಗೆ ಚಪಾತಿ ತಿನ್ನುವುದರಿಂದ ನೀವು ಅಪಾಯಕಾರಿ ಆರೋಗ್ಯಸಮಸ್ಯೆಗಳನ್ನು ಸಹ ಕಡಿಮೆ ಮಾಡಬಹುದು.
Dates Soaked In Ghee Benefits : ತುಪ್ಪದೊಂದಿಗೆ ಖರ್ಜೂರವನ್ನು ಬೆರೆಸಿ ತಿನ್ನುವುದರಿಂದ ಅದರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ.
Benefits of Ghee: ಹಸುವಿನ ತುಪ್ಪ, ದೇಸೀ ತುಪ್ಪವನ್ನು ಆಹಾರದಲ್ಲಿ ಬಳಸುವುದು ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ತುಪ್ಪವನ್ನು ತಿನ್ನುವುದರಿಂದ ಮಾತ್ರವಲ್ಲ ಪ್ರತಿ ದಿನ ಹೊಕ್ಕಳಿಗೆ ಒಂದೇ ಒಂದು ಹನಿ ತುಪ್ಪ ಸವರುವುದರಿಂದಲೂ ಸಹ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.
Ghee for weight loss: ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದರಿಂದ ದೇಹದ ತೂಕವನ್ನು ಇಳಿಸಬಹುದು.
ghee benefits for weight loss: ದೇಸಿ ತುಪ್ಪ ಶತಮಾನಗಳಿಂದ ಭಾರತೀಯ ಅಡುಗೆ ಮನೆಗಳ ಅವಿಭಾಜ್ಯ ಅಂಗವಾಗಿದೆ. ಇದು ಅದ್ಭುತ ರುಚಿಯನ್ನು ಹೊಂದಿರುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ತೂಕ ಇಳಿಸಿಕೊಳ್ಳಲು ತುಪ್ಪವನ್ನು ಹೇಗೆ ಬಳಸಬಹುದು ಎಂಬುದನ್ನು ಮುಂದೆ ತಿಳಿಯೋಣ.
ದೇಸಿ ತುಪ್ಪವು ಶತಮಾನಗಳಿಂದ ಭಾರತೀಯ ಮನೆಗಳಲ್ಲಿ ಬಳಕೆಯಲ್ಲಿದೆ. ಚರಕ ಸಂಹಿತೆಯಂತಹ ಆಯುರ್ವೇದ ಗ್ರಂಥಗಳು ಇದನ್ನು ಸರ್ವರೋಗ ನಿವಾರಕ ಮತ್ತು ಅಮೃತಕ್ಕೆ ಸಮಾನವೆಂದು ಕೊಂಡಾಡಿವೆ. ತುಪ್ಪವು ವಿಟಮಿನ್ ಎ, ವಿಟಮಿನ್ ಡಿ, ಒಮೆಗಾ-3 ಕೊಬ್ಬಿನಾಮ್ಲಗಳಂತಹ ಪೋಷಕಾಂಶಗಳಿಂದ ತುಂಬಿರುವುದರಿಂದ ಚರ್ಮ, ಕಣ್ಣುಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಆರೋಗ್ಯಕರವಾಗಿರಿಸುತ್ತದೆ.
Ghee With water: ಎಲ್ಲರಿಗೂ ಸಾಮಾನ್ಯವಾಗಿ ಆಹಾರದೊಂದಿಗೆ ತುಪ್ಪ ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಆದರೆ, ನೀರಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳನ್ನು ತಿಳಿದರೆ ನೀವು ಶಾಕ್ ಆಗುತ್ತೀರಿ..
Ghee With water: ಎಲ್ಲರಿಗೂ ಸಾಮಾನ್ಯವಾಗಿ ಆಹಾರದೊಂದಿಗೆ ತುಪ್ಪ ಬೆರೆಸಿ ತಿನ್ನುವ ಅಭ್ಯಾಸವಿರುತ್ತದೆ. ಆದರೆ, ನೀರಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳನ್ನು ತಿಳಿದರೆ ನೀವು ಶಾಕ್ ಆಗುತ್ತೀರಿ..
people should avoid ghee: ಕೆಲವರಿಗೆ ಕೆಲವು ಆಹಾರಗಳು ಇಷ್ಟವಾಗುವುದಿಲ್ಲ. ಆದರೆ ಇನ್ನೂ ಕೆಲವರಿಗೆ ಇಷ್ಟವಾದರೂ ತಿನ್ನುವ ಅವಕಾಶವಿರುವುದಿಲ್ಲ.. ಅದೇ ರೀತಿ ತುಪ್ಪವನ್ನು ಎಷ್ಟೇ ಇಷ್ಟವಾದ್ರು ಈ ಕಾಯಿಲೆ ಇರುವವವರು ತಿನ್ನುವಂತಿಲ್ಲ..
Ayurvedic Padabhyanga: ಆಹಾರದ ರುಚಿ ಹೆಚ್ಚಿಸುವ ತುಪ್ಪವು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ.
Ghee: ತುಪ್ಪ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ ಅನಾದಿ ಕಾಲದಿಂದಲೂ ನಮ್ಮ ಆಹಾರದಲ್ಲಿ ತುಪ್ಪವನ್ನು ಬಳಸಲಾಗುತ್ತದೆ.
Banana with ghee benefits: ಬಾಳೆಹಣ್ಣು ಮತ್ತು ತುಪ್ಪ ಎರಡೂ ಸಹ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಬಾಳೆಹಣ್ಣಿಗೆ ತುಪ್ಪ ಹಾಕಿ ಸೇವಿಸಿದರೆ ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳಿಂದ ಸಮೃದ್ಧವಾಗಿವೆ.
Ghee In Belly Button: ತುಪ್ಪ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
Ghee Benefits: ಆಯುರ್ವೇದದಲ್ಲಿ ಹೊಕ್ಕಳು/ನಾಭಿಯನ್ನು ದೇಹದ ಶಕ್ತಿ ಕೇಂದ್ರ ಎಂದು ಪರಿಗಣಿಸಲಾಗಿದೆ.
Ghee Coffee: ಕಾಫಿ ಕುಡಿಯುವ ಅಭ್ಯಾಸ ನಿಮಗೂ ಇದೆಯೇ? ಎಂದಾದರೂ, ಕಾಫಿಗೆ ತುಪ್ಪ ಬೆರೆಸಿ ಕುಡಿದಿದ್ದೀರಾ? ಇಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ...