ಧಾರವಾಡದ ಪ್ರಮುಖ ನಗರಗಳಲ್ಲಿ ಸಂಚರಿಸಿ ರೂಟ್ ಮಾರ್ಚ್ ಮಾಡಿದ ಪೊಲೀಸರು. ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಪೊಲೀಸರಿಂದ ಮನವಿ. ವಿವೇಕಾನಂದ ವೃತ್ತ, ಬಸಪ್ಪ ಚೌಕ್, ಕೆವಿಜಿ ಬ್ಯಾಂಕ್ ವೃತ್ತ, ಗಾಂಧಿ ಚೌಕ ಮೂಲಕ ಶಿವಾಜಿ ವೃತ್ತದ ವರೆಗೆ ರೂಟ್ ಮಾರ್ಚ್ .
ರಾಜ್ಯದ ಅತೀ ಎರಡನೇ ಮಹಾ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪಡೆದುಕೊಂಡಿದೆ. ಈ ಪಾಲಿಕೆಗೆ ಕೇಲವೇ ದಿನಗಳ ಹಿಂದೇಯಷ್ಟೇ ನೂತನ ಮೇಯರ್- ಉಪ ಮೇಯರ್ ಆಯ್ಕೆ ಚುನಾವಣೆ ನಡೆದು ಎರಡು ವಾರಗಳು ಕಳೆದಿದೆ. ಇದೀಗ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಮೇಲೆ ಕಾರ್ಪೊರೇಟರ್ಗಳ ಕಣ್ಣು ನೆಟ್ಟಿದೆ.
ಕೊರೊನಾದಿಂದ ಕಳೆದ ಎರಡು ವರ್ಷದಿಂದ ರದ್ದಾಗಿದ್ದ ಕೃಷಿಮೇಳ ಈ ಬಾರೀ ಜನಸಾಗರದಲ್ಲಿ ಕೃವಿವಿ ಕೃಷಿ ಮೇಳ ನಡೆಯುತ್ತಿದೆ.. ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ ಬಹಳ ಆಕರ್ಷಣೆಯಾಗಿದೆ. ನಾನಾ ಬಗೆಯ ಹೂವುಗಳು ನೋಡಿಗರ ಗಮನ ಸೆಳೆಯುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.