international level Yoga: ಆ ಬಾಲಕಿ ಈಗಷ್ಟೆ ಹತ್ತನೇ ತರಗತಿ ಮುಗಿಸಿ ಪಿಯುಸಿ ಸೇರಿದ್ದಾಳೆ. ಚಿಕ್ಕವಯಸ್ಸಿನಲ್ಲೆ ಆ ಬಾಲಕಿ ಏನಾದ್ರು ಸಾಧನೆ ಮಾಡಬೇಕೆಂಬ ಹಂಬಲದಿಂದ ಯೋಗವನ್ನ ಆಯ್ಕೆ ಮಾಡಿಕೊಂಡು ಯೋಗ ಕ್ಷೇತ್ರದಲ್ಲಿ ಭರವಸೆಯ ಬೆಳಕಾಗಿದ್ದಾಳೆ. ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರೋ ಯೋಗ ಸ್ವರ್ದೆಗಳಲ್ಲಿ ಬೆಳ್ಳಿ ಹಾಗೂ ಕಂಚಿನ ಪ್ರಶಸ್ತಿಗಳನ್ನ ಗೆದ್ದು ಸಾಧನೆ ಮಾಡಿರುವ ಈ ಬಾಲಕಿ ಮತ್ತಷ್ಟು ಸಾಧನೆ ಮಾಡುವತ್ತಾ ಹೆಜ್ಜೆ ಹಾಕಿದ್ದಾಳೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.