Viral Video : ಇತ್ತೀಚೆಗಷ್ಟೇ ವರ ವಧುವಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಮತ್ತಿತರ ವಸ್ತುಗಳನ್ನು ಗಿಫ್ಟ್ ಆಗಿ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ತನ್ನ ಹೆಂಡತಿಗೆ ಕತ್ತೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾನೆ.
Viral Video : ಕತ್ತೆಯ ಮೇಲೆ ಭಾರ ಹೊರಿಸಿ ಮಾನವರು ಸರಕು ಸಾಗಿಸುವುದುನ್ನು ನೋಡುವುದನ್ನು ನಾವು ನೋಡಿದ್ದೇವೆ. ಮನುಷ್ಯನ ಬೆನ್ನಿನ ಮೇಲೆ ಕತ್ತೆ ಸವಾರಿ ಮಾಡುವ ಬಗ್ಗೆ ಎಂದಾದರೂ ನೋಡಿದ್ದೀರಾ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬಸ್ ಹತ್ತುತ್ತಿರುವುದು ಕಂಡು ಬಂದಿದೆ.
ನಾವೆಲ್ಲಾ ಈವರೆಗೆ ಆಡು ಕುರಿ, ದನ ಸಾಕಾಣಿಕೆ ಕೇಂದ್ರದ ಬಗ್ಗೆ ಕೇಳಿದ್ದೀವಿ. ಆದ್ರೆ ಕಡಲ ನಗರಿಯ ಈ ಊರಲ್ಲಿ ಕತ್ತೆ ಸಾಕಾಣಿಕೆ ಕೇಂದ್ರವೊಂದು ಆರಂಭವಾಗಿದೆ. ಇದು ರಾಜ್ಯದಲ್ಲೇ ಮೊದಲು ಅನ್ನೋದು ವಿಶೇಷ.
Donkey Export In Pakistan - ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನದಲ್ಲಿ (Pakistan) 2019-20ರ ಹೋಲಿಕೆಯಲ್ಲಿ 2020-21ರಲ್ಲಿ ಪಶುಗಳ ಸಂಖ್ಯೆ 19 ಲಕ್ಷ ಏರಿಕೆಯಾಗಿದೆ. ಕತ್ತೆಗಳ ಸಂಖ್ಯೆಯೂ ಕೂಡ 55 ಲಕ್ಷದಿಂದ 56 ಲಕ್ಷಕ್ಕೆ ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.