ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯಲ್ಲಿರುವ ಗವಟೂರು ಗ್ರಾಮದಲ್ಲಿ ಕೆಲವು ಕಿಟಿಗೇಡಿಗಳು ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಅವರ ಪುತ್ಹಳಿಯನ್ನು ಬೀಳಿಸಿ ಅವಮಾನ ಮಾಡಿರುವುದಲ್ಲದೆ ಡಾ.ಪುನೀತ್ ರಾಜಕುಮಾರ್ ಬಡಾವಣೆಯ ನಾಮಫಲಕವನ್ನು ಅಳಿಸಿ ಹಾಕುವ ಬಣ್ಣ ಬಳೆದಿರುತ್ತಾರೆ.!
Raghavendra Rajkumar Tattoo: ಕರುನಾಡು ತನ್ನ ಅಪ್ಪಟ ಚಿನ್ನವನ್ನ ಕಳೆದುಕೊಂಡು ವರುಷಗಳೇ ಉರುಳಿದವು. ಆದರೂ ಅವರ ನೆನಪು ಪ್ರತೀ ಕ್ಷಣ ಅಚ್ಚಳಿಯದೆ ಮರುಕಳಿಸುತ್ತಿದೆ. ಇಲ್ಲೇ ನಮ್ಮೊಂದಿಗೆ ಇದ್ದಾರೆ ಈಗ ಬರುತ್ತಾರೆ ಅಥವಾ ಸಿನಿಮಾ ಶೂಟಿಂಗ್ ಅಂತ ಹೋಗಿದ್ದಾರೆ ಅಂತ ಅನಿಸುತ್ತೆ ವಿನಃ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಅನ್ನೋದು ಮಾತ್ರ ಕನಸಿನಲ್ಲೂ ಊಹಿಸಲು ಸಾಧ್ಯವಾಗುತ್ತಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.