Dr. Subhash Chandra Bengaluru Visit - ರಾಜ್ಯ ಸಭೆಯಲ್ಲಿ BJP ಸಂಸದರಾಗಿರುವ (Rajya Sabha BJP MP) ಹಾಗೂ Zee Group ಅಧ್ಯಕ್ಷರಾಗಿರುವ ಡಾ. ಸುಭಾಷ್ ಚಂದ್ರ (Dr. Subhash Chandra) ಇಂದು ಬೆಂಗಳೂರಿಗೆ ಭೇಟಿ ನೀಡಿದ್ದರು.
Zee Digital TV: ದೇಶದ ಮೊದಲ ಖಾಸಗಿ ಉಪಗ್ರಹ ವಾಹಿನಿಯಾಗಿ ಆರಂಭವಾದ ಜೀ ಮೀಡಿಯಾ ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೇ ಇದೆ. ಜೀ ಮೀಡಿಯಾ ಖಾಸಗಿ ಉಪಗ್ರಹ ಚಾನೆಲ್ ಹೊಂದಿರುವ ದೇಶದ ಮೊದಲ ಖಾಸಗಿ ದೂರದರ್ಶನ ಚಾನೆಲ್ ಮತ್ತು ದೇಶದ ಅತಿದೊಡ್ಡ ಸುದ್ದಿ ಜಾಲವಾಗಿದೆ.
ಜೀ ಮೀಡಿಯಾ (Zee Media) ನಿಖರವಾದ ಸುದ್ದಿ ನೀಡುವಲ್ಲಿ ಸದಾ ಮುಂಚೂಣಿಯಲ್ಲಿರುವ ನೆಟ್ ವರ್ಕ್. ನಿಖರವಾದ ಸುದ್ದಿ ನೀಡುವುದು ಮಾತ್ರವಲ್ಲ, ನಿಷ್ಪಕ್ಷಪಾತವಾದ ಸುದ್ದಿ ನೀಡುವುದರಲ್ಲೂ ಸದಾ ಮುಂದಿರುವ ಮಾಧ್ಯಮ ಸಂಸ್ಥೆ. ಜೊತೆಗೆ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಟ್ ವರ್ಕ್ ಕೂಡ ಹೌದು. ಜೀ ಮೀಡಿಯಾ ದೇಶದ ವಿವಿಧ ಭಾಷೆಗಳಲ್ಲಿ ಒಟ್ಟು 18 ಸುದ್ದಿ ವಾಹಿನಿಗಳನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಜೀ ಡಿಜಿಟಲ್ ನ್ಯೂಸ್ ವಾಹಿನಿಗಳು ಈಗ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಕೂಡ ಆರಂಭವಾಗುತ್ತಿವೆ.
MP Subhash Chandra Visits Tirumala: ರಾಜ್ಯಸಭಾ ಸದಸ್ಯರು ಹಾಗೂ ಜೀ ಗ್ರೂಪ್ ಸಂಸ್ಥಾಪಕರೂ ಆದ ಡಾ. ಸುಭಾಷ್ ಚಂದ್ರ ಅವರು ಗುರುವಾರ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ZEEL-SONY Merger: ಝೀ ಎಂಟರ್ಟೈನ್ಮೆಂಟ್ ಪ್ರಕರಣದಲ್ಲಿ Invesco ಇದೀಗ ವಿವಾದದ ಸುಳಿಗೆ ಸಿಲುಕಿದೆ. ಇದೀಗ ZEELನ ಸಂಸ್ಥಾಪಕರಾಗಿರುವ ಡಾ. ಸುಭಾಶ್ ಚಂದ್ರಾ ಅವರು ಇನ್ವೆಸ್ಕೋ ಗೂಢ ನಡೆಯನ್ನು ಪ್ರಶ್ನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.