Fake Reviews -. ಇದಕ್ಕಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ASCI ಒಟ್ಟಾಗಿ ನಿಯಮಗಳನ್ನು ರೂಪಿಸಲಿವೆ. ತನ್ನ್ಮೂಲಕ, ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ನಕಲಿ ವಿಮರ್ಶೆಗಳನ್ನು ಬರೆಯುವವರನ್ನು ಪತ್ತೆಹಚ್ಚಲು ಕಾರ್ಯವಿಧಾನವನ್ನು ರಚಿಸಲಾಗುತ್ತಿದೆ ಎನ್ನಲಾಗಿದೆ.
ಇಂಟರ್ನೆಟ್ ಬಳಕೆ ನಮ್ಮ ಜೀವನವನ್ನು ಸಾಕಷ್ಟು ಸುಲಭಗೊಳಿಸಿದೆ. ಇದರೊಂದಿಗೆ ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಆನ್ಲೈನ್ ಶಾಪಿಂಗ್ ಯುಗದಲ್ಲಿ ನೀವು ಕುಳಿತಲ್ಲಿಯೇ ಬೇಕಾದ ವಸ್ತುವನ್ನು ಆರ್ಡರ್ ಮಾಡಬಹುದು. ಈ ಸಂದರ್ಭದಲ್ಲಿ ನೀವು ಆರ್ಡರ್ ಮಾಡಿದ ವಸ್ತು ಬಿಟ್ಟು ಬೇರೆ ವಸ್ತು ನಿಮ್ಮ ಮನೆ ಬಾಗಿಲಿಗೆ ತಲುಪಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.