ಇಯರ್ ಬಡ್ಸ್ ಅನ್ನು ನಿರಂತರವಾಗಿ ಬಳಸುವುದರಿಂದ ಕಿವಿಯಲ್ಲಿ ಮೇಣ್ ಸಂಗ್ರಹವಾಗುತ್ತದೆ. ಈ ಮೇಣವು ಕಿವಿ ಕಾಲುವೆಗೆ ಆಳವಾಗಿ ತಲುಪುತ್ತದೆ ಮತ್ತು ಅದನ್ನು ಹಾನಿಗೊಳಿಸುತ್ತದೆ. ಇಯರ್ ಬಡ್ಸ್ ನಿಂದಾಗಿ ಕಿವಿಗೆ ರಕ್ತದ ಹರಿವು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ಮಲಗುವಾಗ ಇಯರ್ ಬಡ್ಸ್ ಬಳಸುವುದನ್ನು ತಪ್ಪಿಸಿ. ಇದು ಪ್ರಮುಖ ಕಿವಿ ಸಮಸ್ಯೆಗಳಿಗೆ ಕಾರಣವಾಗಬಹುದು.
Gobuds Sports Earbuds : ಬೆಂಗಳೂರು ಮೂಲದ ಗೋವೋ ಕಂಪನಿಯ ಸ್ಮಾರ್ಟ್ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್ ಲೆಸ್ ಇಯರ್ ಬಡ್ಸ್ 'ಗೋಬಡ್ಸ್ ಸ್ಪೋರ್ಟ್ಸ್' ಬಿಡುಗಡೆ ಮಾಡಿದ್ದು, 1299 ಬೆಲೆ ಹೊಂದಿದೆ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಆಪಲ್ ತನ್ನ ಮುಂಬರುವ ಏರ್ಪಾಡ್ಗಳಲ್ಲಿ ಕ್ಯಾಮೆರಾವನ್ನು ಇನ್ಸ್ಟಾಲ್ ಮಾಡಲಿದೆ ಎಂದು ಹೇಳಲಾಗುತ್ತಿದೆ.ಹೆಚ್ಚುವರಿಯಾಗಿ, ಈ ಏರ್ಪಾಡ್ಗಳು ಹೆಚ್ಚು ಸುಧಾರಿತ ಕೃತಕ ಬುದ್ಧಿಮತ್ತೆ (AI) ಮತ್ತು ಆರೋಗ್ಯ ಸೆನ್ಸರ್ ನೊಂದಿಗೆ ಬರಲಿದೆ.
SWOTT AirLIT005 TWS: ಒಂದು ಸಾವಿರ ರೂಪಾಯಿಗಿಂತ ಕಡಿಮೆ ಮೌಲ್ಯದ ವಾಟರ್ಪ್ರೂಫ್ ಇಯರ್ಬಡ್ಗಳು ಮಾರುಕಟ್ಟೆಗೆ ಬಂದಿವೆ. ನಿಮಿಷಗಳಲ್ಲಿಯೇ ಚಾರ್ಜ್ ಮಾಡಿ ಗಂಟೆಗಳ ಕಾಲ ಬಳಸಬಹುದಾಗಿದೆ.
Amazon's Deal of the Day offer: ಅಮೆಜಾನ್ನ ಡೀಲ್ ಆಫ್ ಡೇ ಆಫರ್ನೊಂದಿಗೆ, ಸ್ಮಾರ್ಟ್ಫೋನ್ಗಳು, ಡೆಸ್ಕ್ಟಾಪ್ಗಳು, ಇಯರ್ಫೋನ್ಗಳು ಮತ್ತು ಹೆಚ್ಚಿನವುಗಳ ಮೇಲೆ ಅದ್ಭುತ ರಿಯಾಯಿತಿಗಳನ್ನು ಪಡೆಯಬಹುದಾಗಿದೆ. ಆದರೆ ನೆನಪಿಡಿ ಈ ಕೊಡುಗೆಗಳು ಇಂದು ಒಂದು ದಿನ ಮಾತ್ರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.