Viral News: ಸೂರ್ಯ ಪೂರ್ವಕ್ಕೆ ಬದಲಾಗಿ ಪಶ್ಚಿಮದಲ್ಲಿ ಉದಯಿಸಲು ಪ್ರಾರಂಭಿಸಿದರೆ ಏನಾಗಬಹುದು? ಹಾಗಾದರೆ ಭೂಮಿಯು ವಿರುದ್ಧ ದಿಕ್ಕಿನಲ್ಲಿ ತಿರುಗಲು ಪ್ರಾರಂಭಿಸಿದರೆ ಏನಾಗುತ್ತದೆ..? ಈಎಲ್ಲಾ ಪ್ರಶ್ನೆಗಳ ಬಗ್ಗೆ ಇಲ್ಲಿ ಚರ್ಚಿಸೋಣ..
Holocaust Coming To Earth: ಭೂಮಿಗೆ ಸಂಬಂಧಿಸಿದ ಇಂತಹ ಹಲವು ರಹಸ್ಯಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಭೂಮಿಗಾಗಿ ನಡೆಯುತ್ತಿರುವ ಸಂಶೋಧನೆಗಳಲ್ಲಿ, ಭೂಮಿಯ ಮಧ್ಯಭಾಗವು ಒಂದು ದಿನ ತಿರುಗುವುದನ್ನು ನಿಲ್ಲಿಸಲಿದೆ ಎಂಬುದನ್ನು ಈ ಮೊದಲೇ ಪತ್ತೆಹಚ್ಚಲಾಗಿದೆ.
Earth Rotation Video- ಭೂಮಿ ತಿರುಗುವಿಕೆಯ ಭಾಸ ಎಂದಾದರೋ ಆದರೆ ಅದು ಹೇಗಿರಲಿದೆ ಎಂದು ಒಂದೊಮ್ಮೆ ಯೋಚಿಸಿ ನೋಡಿ. ಆಸ್ಟ್ರೋಫೋಟೋಗ್ರಾಫರ್ (Astrophotographer) ಒಬ್ಬರು ಈ ಅನುಭವವನ್ನು ನಮಗೆ ನೀಡಿದ್ದಾರೆ. ಆರ್ಯಾ ನಿರೇನ್ಬರ್ಗ್ (Aryah Nirenberg) ಹೆಸರಿನ ಆಸ್ಟ್ರೋಫೋಟೋಗ್ರಾಫರ್ ಕಷ್ಟಪಟ್ಟು ಈ ವಿಡಿಯೋ ಅನ್ನು ಸಿದ್ಧಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.