Earthquake

ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

ಇಂಡೋನೇಷ್ಯಾದ ಬಾಲಿಯಲ್ಲಿ 6.0 ತೀವ್ರತೆಯ ಭೂಕಂಪ

"ಭೂಕಂಪವು ದೊಡ್ಡ ಅಲೆಗಳನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿರದ ಕಾರಣ ನಾವು ಸುನಾಮಿ ಎಚ್ಚರಿಕೆ ನೀಡಿಲ್ಲ" ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು.

Jul 16, 2019, 10:15 AM IST
ಪಶ್ಚಿಮ ಆಸ್ಟ್ರೇಲಿಯಾವನ್ನು ತಲ್ಲಣಗೊಳಿಸಿದ 5.5 ತೀವ್ರತೆಯ ಭೂಕಂಪ

ಪಶ್ಚಿಮ ಆಸ್ಟ್ರೇಲಿಯಾವನ್ನು ತಲ್ಲಣಗೊಳಿಸಿದ 5.5 ತೀವ್ರತೆಯ ಭೂಕಂಪ

ಭಾನುವಾರ ಅದೇ ಪ್ರದೇಶದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.

Jul 15, 2019, 02:32 PM IST
ಪಶ್ಚಿಮ ಆಸ್ಟ್ರೇಲಿಯಾದಲ್ಲಿ 6.6 ತೀವ್ರತೆಯಲ್ಲಿ ಭೂಕಂಪ

ಪಶ್ಚಿಮ ಆಸ್ಟ್ರೇಲಿಯಾದಲ್ಲಿ 6.6 ತೀವ್ರತೆಯಲ್ಲಿ ಭೂಕಂಪ

ಭೂಕಂಪದ ಪರಿಣಾಮವಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಗೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. 

Jul 14, 2019, 12:32 PM IST
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮತ್ತೆ ಭೂಕಂಪ: 7.1 ತೀವ್ರತೆ ದಾಖಲೆ

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 7.1 ತೀವ್ರತೆಯೊಂದಿಗೆ ಭೂಕಂಪನ ದಾಖಲಾಗಿದೆ

Jul 6, 2019, 10:15 AM IST
ರಷ್ಯಾದಲ್ಲಿ ಭಾರೀ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು

ರಷ್ಯಾದಲ್ಲಿ ಭಾರೀ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲು

ಸುಮಾರು 33 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಯಾವುದೇ ಸಾವುನೋವುಗಳು ಅಥವಾ ಆಸ್ತಿಗೆ ಹಾನಿಯಾಗಿಲ್ಲ.

Jun 25, 2019, 06:10 PM IST
ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಇಂಡೋನೇಷ್ಯಾದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲು

ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಈ ಸುದ್ದಿಯನ್ನು ದೃಢಪಡಿಸಿದೆ. ಯುಎಸ್ಜಿಎಸ್ ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 7.3 ದಾಖಲಾಗಿತ್ತು ಎಂದು ತಿಳಿಸಿದೆ.
 
Jun 24, 2019, 09:44 AM IST
ಮಹಾರಾಷ್ಟ್ರದ ಸತಾರದಲ್ಲಿ ಎರಡು ಬಾರಿ ಭೂಕಂಪ

ಮಹಾರಾಷ್ಟ್ರದ ಸತಾರದಲ್ಲಿ ಎರಡು ಬಾರಿ ಭೂಕಂಪ

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 4.8 ಮತ್ತು 3.0 ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Jun 20, 2019, 11:46 AM IST
ಚೀನಾದಲ್ಲಿ ಭೂಕಂಪ: 12 ಸಾವು, 120ಕ್ಕೂ ಅಧಿಕ ಮಂದಿಗೆ ಗಾಯ

ಚೀನಾದಲ್ಲಿ ಭೂಕಂಪ: 12 ಸಾವು, 120ಕ್ಕೂ ಅಧಿಕ ಮಂದಿಗೆ ಗಾಯ

ಮೊದಲ ಭೂಕಂಪವು ಯಿಬಿನ್ ನಗರದ ಚಾನ್ನಿಂಗ್ ಕೌಂಟಿಯಲ್ಲಿ ಸೋಮವಾರ ರಾತ್ರಿ 10.55ರ ಸಂದರ್ಭದಲ್ಲಿ ರಿಕ್ಟರ್ ಮಾಪಕ 6.0 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ.

Jun 18, 2019, 10:51 AM IST
ಗುಜರಾತಿನ ಹಲವು ಭಾಗಗಳಲ್ಲಿ ಲಘು ಭೂಕಂಪ, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲು

ಗುಜರಾತಿನ ಹಲವು ಭಾಗಗಳಲ್ಲಿ ಲಘು ಭೂಕಂಪ, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲು

ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.

Jun 6, 2019, 09:57 AM IST
ಮಧ್ಯರಾತ್ರಿ ಭೂಕಂಪದಿಂದ ನಲುಗಿದ ನಿಕೋಬಾರ್ ದ್ವೀಪ; 4.5 ತೀವ್ರತೆ ದಾಖಲು

ಮಧ್ಯರಾತ್ರಿ ಭೂಕಂಪದಿಂದ ನಲುಗಿದ ನಿಕೋಬಾರ್ ದ್ವೀಪ; 4.5 ತೀವ್ರತೆ ದಾಖಲು

ನಿಕೋಬಾರ್ ದ್ವೀಪದಲ್ಲಿ ಮಧ್ಯರಾತ್ರಿ ಸುಮಾರು 2:04 ಕ್ಕೆ ಭೂಕಂಪದ ಅನುಭವವಾಗಿದ್ದು, ಭೂಕಂಪದ ತೀವ್ರತೆಯು ರಿಕ್ಟರ್ ಸ್ಕೇಲ್ನಲ್ಲಿ 4.5 ದಾಖಲಾಗಿತ್ತು. 
 
May 21, 2019, 09:15 AM IST
ಅರುಣಾಚಲ ಪ್ರದೇಶ್, ಅಸ್ಸಾಂನಲ್ಲಿ 6.1 ತೀವ್ರತೆಯ ಭೂಕಂಪ!

ಅರುಣಾಚಲ ಪ್ರದೇಶ್, ಅಸ್ಸಾಂನಲ್ಲಿ 6.1 ತೀವ್ರತೆಯ ಭೂಕಂಪ!

ಈಶಾನ್ಯ ಭಾರತ ಮತ್ತು ಚೈನಾ, ಟಿಬೆಟ್ ಮತ್ತು ಮ್ಯಾನ್ಮಾರ್ ಗಡಿಭಾಗಗಳಲ್ಲಿ ಭೂಕಂಪದ ಅನುಭವವಾಗಿದೆ.

Apr 24, 2019, 08:02 AM IST
ಮಣಿಪುರದಲ್ಲಿ ಭೂಕಂಪ; 5.2 ತೀವ್ರತೆ ದಾಖಲು

ಮಣಿಪುರದಲ್ಲಿ ಭೂಕಂಪ; 5.2 ತೀವ್ರತೆ ದಾಖಲು

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.2 ರಷ್ಟು ದಾಖಲಾಗಿದ್ದು, ಅಸ್ಸಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲೂ ಭೂಮಿ ಕಂಪಿಸಿರುವ ಅನುಭವವಾಗಿದೆ. 
 
Apr 4, 2019, 04:19 PM IST
ಭಾರತದ ಈ ಭಾಗದಲ್ಲಿ ಎರಡು ಗಂಟೆಗಳಲ್ಲಿ 9 ಬಾರಿ ಭೂಕಂಪ!

ಭಾರತದ ಈ ಭಾಗದಲ್ಲಿ ಎರಡು ಗಂಟೆಗಳಲ್ಲಿ 9 ಬಾರಿ ಭೂಕಂಪ!

ಬೆಳಿಗ್ಗೆ 5.14 ಕ್ಕೆ ಭೂಕಂಪದ ಮೊದಲ ಅನುಭವವಾಗಿದೆ. ಅದರ ತೀವ್ರತೆಯು 4.9 ಇತ್ತು.

Apr 1, 2019, 09:42 AM IST
ಅಂಡಮಾನ್ ದ್ವೀಪದಲ್ಲಿ ಭೂಕಂಪ; 4.8 ತೀವ್ರತೆ ದಾಖಲು

ಅಂಡಮಾನ್ ದ್ವೀಪದಲ್ಲಿ ಭೂಕಂಪ; 4.8 ತೀವ್ರತೆ ದಾಖಲು

ಅಂಡಮಾನ್ ದ್ವೀಪದಲ್ಲಿ ಸೋಮವಾರ ಬೆಳಿಗ್ಗೆ 6.44ರಲ್ಲಿ ಭೂಕಂಪ ಸಂಭವಿಸಿದೆ.

Mar 11, 2019, 12:27 PM IST
ದೆಹಲಿ, ಉತ್ತರಪ್ರದೇಶದಲ್ಲಿ ಭೂಕಂಪ: ಗಾಬರಿಗೊಂಡು ಮನೆಯಿಂದ ಹೊರಬಂದ ಜನ

ದೆಹಲಿ, ಉತ್ತರಪ್ರದೇಶದಲ್ಲಿ ಭೂಕಂಪ: ಗಾಬರಿಗೊಂಡು ಮನೆಯಿಂದ ಹೊರಬಂದ ಜನ

ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ರಷ್ಟು ದಾಖಲಾಗಿದೆ. ಈ ಭೂಕಂಪದ ಆಘಾತಗಳಲ್ಲಿ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.

Feb 20, 2019, 08:53 AM IST
ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಭೂಕಂಪನ

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಭೂಕಂಪನ

ಭೂಕಂಪನವು ರಿಕ್ಟರ್ ಮಾಪನದಲ್ಲಿ 3.1ರಷ್ಟಿದ್ದು ಯಾವುದೇ ಸಾವು ನೋವಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಈ ರೀತಿಯ ಭೂಕಂಪನವು ಕಳೆದ ವರ್ಷ ನವಂಬರ್ ನಿಂದಲೂ ಉಂಟಾಗಿದೆ ಎಂದು ತಿಳಿದುಬಂದಿದೆ.

Feb 13, 2019, 03:07 PM IST
ಶಿವಮೊಗ್ಗದಲ್ಲಿ ಭೂಕಂಪ..! ಭಯಭೀತರಾಗಿ ಮನೆಯಿಂದ ಹೊರಬಂದ ಜನ

ಶಿವಮೊಗ್ಗದಲ್ಲಿ ಭೂಕಂಪ..! ಭಯಭೀತರಾಗಿ ಮನೆಯಿಂದ ಹೊರಬಂದ ಜನ

ಮಧ್ಯರಾತ್ರಿ ಸುಮಾರು 30 ಸೆಕೆಂಡ್ ಕಾಲ ಕಂಪಿಸಿದ ಭೂಮಿ.

Feb 3, 2019, 02:38 PM IST
ಮಹಾರಾಷ್ಟ್ರ: ಪಾಲ್ಘರ್ ನಲ್ಲಿ ಭೂಕಂಪ, ಎರಡು ವರ್ಷದ ಮಗು ಸಾವು

ಮಹಾರಾಷ್ಟ್ರ: ಪಾಲ್ಘರ್ ನಲ್ಲಿ ಭೂಕಂಪ, ಎರಡು ವರ್ಷದ ಮಗು ಸಾವು

ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಮೂರು ರಿಂದ 4.1 ರವರೆಗೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

Feb 2, 2019, 10:59 AM IST
ಮಣಿಪುರದಲ್ಲಿ ಬೆಳ್ಳಂಬೆಳಗ್ಗೆ ಬೆಚ್ಚಿ ಬೀಳಿಸಿದ ಭೂಕಂಪ; ಭಯ-ಭೀತರಾಗಿ ಮನೆಯಿಂದ ಹೊರಬಂದ ಜನ

ಮಣಿಪುರದಲ್ಲಿ ಬೆಳ್ಳಂಬೆಳಗ್ಗೆ ಬೆಚ್ಚಿ ಬೀಳಿಸಿದ ಭೂಕಂಪ; ಭಯ-ಭೀತರಾಗಿ ಮನೆಯಿಂದ ಹೊರಬಂದ ಜನ

ಮಣಿಪುರದ ಚೂರಚಂದ್ಪುರದ ಪ್ರಾಂತ್ಯದಲ್ಲಿ ಬೆಳಗ್ಗೆ 5.15ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
 
Jan 28, 2019, 07:52 AM IST
ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 6 ತೀವ್ರತೆ ದಾಖಲು

ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ: ರಿಕ್ಟರ್ ಮಾಪನದಲ್ಲಿ 6 ತೀವ್ರತೆ ದಾಖಲು

ಆರಂಭಿಕ ಮಾಹಿತಿಯ ಪ್ರಕಾರ, ಈ ಭೂಕಂಪದಿಂದಾಗಿ ಈವರೆಗೂ ಯಾವುದೇ ಸಾವುನೋವು ಸಂಭವಿಸಿಲ್ಲ.

Jan 17, 2019, 11:05 AM IST