Excessive Sweating : ನೀವು ಹೆಚ್ಚು ಬೆವರುತ್ತಿದ್ದೀರಾ..? ಹಾಗಿದ್ದರೆ, ಜಾಗರೂಕರಾಗಿರಿ, ಬಹುಶಃ ಇದು ದೊಡ್ಡ ಕಾಯಿಲೆಯ ಸಂಕೇತವಾಗಿದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
Body Odor Home Remedies: ಬೇಸಿಗೆಯಲ್ಲಿ ಹಲವರಿಗೆ ದೇಹದ ದುರ್ವಾಸನೆ ತುಂಬಾ ಕಾಡುತ್ತದೆ. ಏಕೆಂದರೆ, ಕೆಲವರು ಹೆಚ್ಚು ಬೆವರುತ್ತಾರೆ. ಆದರೆ, ಅತಿಯಾದ ಬೆವರುವಿಕೆ, ದುರ್ವಾಸನೆಯಿಂದ ಒಂದು ರೀತಿಯ ಮುಜುಗರದ ಭಾವನೆಯನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಕೆಲವು ಮನೆಮದ್ದುಗಳು ಸಹಕಾರಿ ಆಗಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.