ಪ್ರೀತಿಗೆ ಗಡಿಯಿಲ್ಲ ಎಂಬ ಮಾತಿದೆ, ಕ್ಷಣಮಾತ್ರದಲ್ಲಿ ಹುಟ್ಟುವ ಪ್ರೀತಿ ಕೆಲವೊಮ್ಮೆ ಸುಂದರ ವೈವಾಹಿಕ ಜೀವನಕ್ಕೂ ಕಾರಣವಾಗುತ್ತವೆ. ಕೆಲವೊಂದಿಷ್ಟು ಲವರ್ ಸ್ಟೋರಿಗಳು ಹಾಯ್, ಬಾಯ್ಗೆ ಸೀಮಿತವಾಗಿ ಎಂಡ್ ಆಗುತ್ತವೆ. ಇದೀಗ ಇಲ್ಲೊಬ್ಬ ವಿದೇಶಿ ಮಹಿಳೆ ಫೇಸ್ಬುಕ್ನಲ್ಲಿ ಪ್ರೀತಿಸಿದ ಯುವಕನಿಗಾಗಿ ತನ್ನ ದೇಶ ಬಿಟ್ಟು ಬಂದು ಮದುವೆಯಾಗಿರುವ ಅಪರೂಪದ ಪ್ರಸಂಗ ನಡೆದಿದೆ.
Impact Of Social Media: ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಶಾಲೆಯ ದೈಹಿಕ ಶಿಕ್ಷಕ ನಾರಾಯಣ ಫೇಸ್ ಬುಕ್ ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು ತಮ್ಮ ಎಫ್ ಬಿ ಅಂದರೆ ಫೇಸ್ ಬುಕ್ ಸ್ನೇಹಿತರ ಮೂಲಕ ಆಗಾಗ್ಗೆ ಶಾಲೆಗೆ ಸಾಧನಾ- ಸಲಕರಣೆ, ಪುಸ್ತಕಗಳನ್ನು ಕೊಡಿಸುತ್ತಾ ಬಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.