2027 ICC T20 World Cup: ಟಿ20 ವಿಶ್ವಕಪ್ 2024 ಕಪ್ ಗೆದ್ದು ಟೀಂ ಇಂಡಿಯಾ ಚಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್ ಆಟಗಾರರು ಟಿ20 ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಪ್ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು.
James Anderson : ಇಂಗ್ಲೆಂಡ್ ನ ದಿಕ್ಕಜ ವೇಗದ ಬೌಲರ್ ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಟೆಸ್ಟ್ ಗಳನ್ನು ಆಡಿದ ಆಟಗಾರ ಎನ್ನುವ ಹಿರಿಮಿಗೆ ಪಾತ್ರರಾಗಿರುವ ಜೀನ್ಸ್ ಅಂಡರ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.
Rohit Sharma: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಕುರಿತಂತೆ ನಾಯಕ ರೋಹಿತ್ ಶರ್ಮಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾre̤ ಬರ್ಬಾಡೋಸ್ನ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮತ್ತು ದ್ರಾವಿಡ್ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ.
James Anderson : 41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್’ನಲ್ಲಿ ಟೆಸ್ಟ್’ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್’ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್ ನೆನ್ನೆಯಷ್ಟೇ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅಂತಿಮವಾಗಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
Deepika : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿರುವ ಖುಷಿ ಸ್ವತಃ ತಾವೇ ಈ ಸುದ್ದಿಯನ್ನು ಹಚ್ಚಿಕೊಂಡಿದ್ದು, ಹುಟ್ಟಲಿರುವ ಮಗುವಿನ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಸಾಮಾನ್ಯವಾಗಿ ನೆಚ್ಚಿನ ಶಿಕ್ಷಕರು ವರ್ಗಾವಣೆಯಾದಾಗ ಮಕ್ಕಳು ಕಣ್ಣೀರು ಹಾಕಿ ಬೀಳ್ಕೊಡುತ್ತಾರೆ. ಆದರೆ ಈ ಶಿಕ್ಷಕಿಗೆ ಸಂಪೂರ್ಣ ಗ್ರಾಮದ ಜನರು ಸೇರಿ ಅದ್ದೂರಿಯಾಗಿ ಬೀಳ್ಕೊಡುವ ಮೂಲಕ ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.