Navaratri 2024: ಅಕ್ಟೋಬರ್ ಮೊದಲ ವಾರದಲ್ಲಿ ಶಾರದೀಯ ನವರಾತ್ರಿ ಆರಂಭವಾಗಲಿದೆ. ನವರಾತ್ರಿಯ ಪವಿತ್ರ ದಿನಗಳಲ್ಲಿ ಭಕ್ತರು ದುರ್ಗಾದೇವಿಯ 9 ರೂಪಗಳನ್ನು ಪೂಜಿಸುತ್ತಾರೆ. ಸಂತೋಷ-ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಈ ಅವಧಿಯಲ್ಲಿ ನೀವು ಅಪ್ಪಿತಪ್ಪಿಯೂ ಕೆಲವು ಕೆಲಸ ಮಾಡಬಾರದು.
Shiva Chalisa: ನಿಮ್ಮ ಯಾವುದೇ ಆಸೆಗಳು ದೀರ್ಘಕಾಲದಿಂದ ಈಡೇರದಿದ್ದರೆ ಸೋಮವಾರ ಮಹಾದೇವನನ್ನು ಭಕ್ತಿಯಿಂದ ಪೂಜಿಸಿ ಮತ್ತು ಉಪವಾಸವನ್ನು ಆಚರಿಸಿ. ಇದರೊಂದಿಗೆ ಸೋಮವಾರ ಶಿವ ಚಾಲೀಸಾವನ್ನು ಪಠಿಸಿ. ಹೀಗೆ ಮಾಡಿದ್ರೆ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ.
Chaitra Navaratri 2024: ಉಪವಾಸದ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯಲು ಪೌಷ್ಟಿಕತಜ್ಞರು ಶಿಫಾರಸು ಮಾಡುವುದಿಲ್ಲ, ಇದು ಹೆಚ್ಚಿನ ಜನರು ಮಾಡುವ ತಪ್ಪು. ಅವರ ಪ್ರಕಾರ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಉಪವಾಸದ ಸಮಯದಲ್ಲಿ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ದೇಹವನ್ನು ನಿರ್ಜಲೀಕರಣಗೊಳಿಸುವ ಮೂಲಕ ಒತ್ತಡವನ್ನು ಉಂಟುಮಾಡುತ್ತದೆ
ಪಾನಿಪುರಿ ಸೇವನೆಯಿಂದ ಮಕ್ಕಳು ಅಸ್ವಸ್ಥ ಪ್ರಕರಣ
ಬಾಪೂಜಿ ಆಸ್ಪತ್ರೆಯಲ್ಲಿ 6 ವರ್ಷದ ಬಾಲಕ ಸಾವು!
ಚಿಕಿತ್ಸೆ ಫಲಿಸದೆ ಮಲೇಬೆನ್ನೂರಿನ ಇರ್ಫಾನ್ ಸಾವು
ಪ್ರಾರ್ಥನೆ ಸಲ್ಲಿಸಿ ಪಾನಿಪುರಿ ಸೇವಿಸಿದ್ದ 18 ಮಕ್ಕಳು
ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಸಾವು
Ramadan : ರಂಜಾನ್ ಉಪವಾಸದ ಸಂಧರ್ಭದಲ್ಲಿ ಸುಹೂರ್ (ಬೆಳಗ್ಗೆ ಪೂರ್ವದ ಊಟ) ಮತ್ತು ಇಫ್ತಾರ್ (ಸಂಜೆ ಊಟ) ಮಾಡುವ ಊಟದಲ್ಲಿ ನೀವು ಈ ಕೆಲ ಸೂಪರ್ ಫುಡ್ ಗಳನ್ನು ನಿಮ್ಮ ಶಕ್ತಿಯನ್ನು ಹಿಡಿದಿಡಬಹುದಾಗಿದೆ. ಆ ಸೂಪರ್ ಫುಡ್ ಗಳು ಯಾವವು ಎಂದು ತಿಳಿದುಕೊಳ್ಳಿ.
Hindu religion: ಧಾರ್ಮಿಕ ಗ್ರಂಥಗಳ ಪ್ರಕಾರ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸಲಾಗುವುದಿಲ್ಲ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಉಪವಾಸ ಮತ್ತು ಹಬ್ಬಗಳಲ್ಲಿ ಏಕೆ ಬಳಸುವುದಿಲ್ಲ ಎಂದು ಇಲ್ಲಿ ತಿಳಿಯಿರಿ.
ಉಪವಾಸ ಮಾಡುವಾಗ, ನಿಮ್ಮ ಶಕ್ತಿಯ ಮಟ್ಟವನ್ನು ನೀವು ತಿಳಿದಿರಬೇಕು. ಈ ಹೆಚ್ಚಿನ ಪ್ರೊಟೀನ್ ತಿಂಡಿಗಳು ನಿಮ್ಮನ್ನು ದೀರ್ಘಕಾಲದವರೆಗೆ ಚೈತನ್ಯದಿಂದ ಇಡುತ್ತವೆ. ಪ್ರೊಟೀನ್ ಬರಿತ ಆಹಾರಗಳು ಯಾವವು ಈ ಕೆಳಗಿದೆ ನೋಡಿ..
ಮಹಾಶಿವರಾತ್ರಿಯನ್ನು ಈ ವರ್ಷ ಫೆಬ್ರವರಿ 18 ರಂದು ಆಚರಿಸಲಾಗುವುದು. ಈ ವಿಶೇಷ ಸಂದರ್ಭದಲ್ಲಿ ಶಿವನ ಭಕ್ತರು ಉಪವಾಸವನ್ನು ಆಚರಿಸುತ್ತಾರೆ. ಶಿವರಾತ್ರಿ ಸಮಯದಲ್ಲಿ ಈ ಕೆಳಗಿನ ಆಹಾರವನ್ನು ಫಲಾಹಾರ ರೂಪದಲ್ಲಿ ಸೇವಿಸಿದರೆ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ.
Fasting - ನೀವೂ ಕೂಡ ಉಪವಾಸ ಹಾಗೂ ವೃತ ಕೈಗೊಳ್ಳುತ್ತೀರಾ? ಅದರ ಬಳಿಕವೂ ಕೂಡ ನಿಮ್ಮ ತೂಕ ಇಳಿಕೆಯಾಗುತ್ತಿಲ್ಲ ಮತ್ತು ನಿರಂತರ ಏರಿಕೆಯಾಗುತ್ತಿದೆಯಾ? ಇದರ ಹಿಂದೆ ಹಲವು ಕಾರಣಗಳಿವೆ. ವೃತದ ವೇಳೆ ನಾವು ಸೇವಿಸುವ ಆಹಾರ ಕೂಡ ಇದರ ಹಿಂದಿನ ಒಂದು ಪ್ರಮುಖ ಕಾರಣ.
Remedy To Get Child Problem - ಇಂದು ಸಂಕಷ್ಟ ಚತುರ್ಥಿ (Sankashta Chaturthi), ಈ ದಿನ ಅತ್ಯಂತ ಮಂಗಳಕರ ಯೋಗ ರೂಪಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಸಂತಾನ ಪ್ರಾಪ್ತಿ ಬಯಸುವವರು ಉಪವಾಸ (Fasting) ಮಾಡುವುದು ವಿಶೇಷ. ಇದಲ್ಲದೆ ಕೆಲ ವಿಶೇಷ ಉಪಾಯಗಳನ್ನು ಮಾಡುವ ಮೂಲಕ ಸಂತಾನ ಪ್ರಾಪ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
Fasting For Weight Loss: ತೂಕ ಇಳಿಸಿಕೊಳ್ಳಲು ನೀವೂ ಉಪವಾಸ ಮಾಡುತ್ತೀರಾ? ಹೌದು ಎಂದಾದರೆ, ತೂಕವನ್ನು ಕಳೆದುಕೊಳ್ಳಲು ಉಪವಾಸವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.