ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ನಿನ್ನೆ ಹಲ್ಲೆಗೋಳಗಾದ ಹಿಂದೂ ಕಾರ್ಯಕರ್ತ ರಾಹುಲ್ ಮತ್ತು ಪವನ್ ಅವರ ಮನೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರು.
Ram Navami 2024: ದೃಕ್ ಪಂಚಾಂಗದ ಪ್ರಕಾರ, ನವಮಿ ತಿಥಿಯು ಏಪ್ರಿಲ್ 16 ರಂದು ಮಧ್ಯಾಹ್ನ 1:23 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 17 ರಂದು ಮಧ್ಯಾಹ್ನ 3:14 ಕ್ಕೆ ಮುಕ್ತಾಯವಾಗುತ್ತದೆ. ರಾಮ ನವಮಿ ಪೂಜೆಯ ಪ್ರಮುಖ ಸಮಯವು ಏಪ್ರಿಲ್ 17 ರಂದು 11:03 ಬೆಳಗ್ಗೆ ಮತ್ತು 1:36 ಮಧ್ಯಾಹ್ನದ ನಡುವೆ ಇರುತ್ತದೆ.
Ram Mandir : ಉದ್ಘಾಟನೆಯ ನಂತರ ಮೊದಲ ಬಾರಿಗೆ ಈ ವರ್ಷದ ರಾಮ ನವಮಿ ಉತ್ಸವವನ್ನು ಆಚರಿಸಲಾಗುವ ಅಯೋಧ್ಯೆ ರಾಮಮಂದಿರಕ್ಕೆ 1,11,111 ಕೆಜಿ ಲಡ್ಡುವನ್ನು 'ಪ್ರಸಾದ'ವಾಗಿ ದೇವ್ರಹ ಹನ್ಸ್ ಬಾಬಾ ಟ್ರಸ್ಟ್ನಿಂದ ದೇವಸ್ಥಾನಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದೆ.
ಮಧ್ಯಪ್ರದೇಶದ ಇಂದೋರ್ನ ಬಾಲೇಶ್ವರ ಮಹಾದೇವ ದೇವಸ್ಥಾನದ ಆವರಣದಲ್ಲಿ ಗುರುವಾರದಂದು ಮೆಟ್ಟಿಲುಬಾವಿ ಕುಸಿದು 10 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, ಇದುವರೆಗೆ 19 ಜನರನ್ನು ರಕ್ಷಿಸಲಾಗಿದೆ ಮತ್ತು ಬಾವಿಯಲ್ಲಿ ಸಿಲುಕಿರುವ ಇತರ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
Ram Navami 2023 :ಗ್ರಹ ಳ ಸ್ಥಾನಗಳು ರಾಮ ನವಮಿಯಾದ ಇಂದು ಮಾಳವ್ಯ ರಾಜಯೋಗ, ಕೇದಾರ ಯೋಗ, ಹಂಸ ಯೋಗ ಮತ್ತು ಮಹಾಭಾಗ್ಯ ಯೋಗವನ್ನು ನಿರ್ಮಾಣ ಮಾಡುತ್ತಿವೆ. ಇದಲ್ಲದೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ರವಿ ಯೋಗವೂ ಕೂಡಿ ಬಂದಿದೆ. ಇದು ಮೂರು ರಾಶಿಯವರ ಜೀವನದ ಅದೃಷ್ಟ ಬೆಳಗುತ್ತದೆ.
ರಾಮ ನವಮಿ 2023 ದಿನಾಂಕ: ಈ ಬಾರಿ ಭಗವಾನ್ ಶ್ರೀರಾಮನ ಜನ್ಮದಿನವನ್ನು ಅಂದರೆ ರಾಮನವಮಿಯನ್ನು ಮಾರ್ಚ್ 30ರಂದು ಆಚರಿಸಲಾಗುತ್ತಿದೆ. ಈ ದಿನ 5 ವಿಶೇಷ ಅಪರೂಪದ ಕಾಕತಾಳೀಯ ನಡೆಯುತ್ತಿದ್ದು, ಇದರಿಂದ ಭಕ್ತರಿಗೆ ಭಾಗ್ಯ ದೊರೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.