ಖನಿಜ ಪ್ರತಿಷ್ಠಾನ (ಡಿಎಂಎಫ್) ಅನುದಾನದಡಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಕೆಎಎಸ್, ಎಫ್ಡಿಎ ಮತ್ತು ಎಸ್ಡಿಎ ಹುದ್ದೆಗೆ ಆಯ್ಕೆಯಾಗಲು ಉಚಿತ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ.
ಶಾಸಕರ ಲೆಟರ್ ಪ್ಯಾಡ್, ಸೀಲ್, ಸಹಿ ಅಂದ್ರೆ ಅದಕ್ಕೊಂದು ಬೆಲೆ ಇರುತ್ತೆ. ಗೌರವ ಇರುತ್ತೆ. ಅಂತಹ ಲೆಟರ್ ಪ್ಯಾಡ್, ಸೀಲ್-ಸಹಿಗಳು ಸರ್ಕಾರಿ ಕಚೇರಿಯಲ್ಲಿ ಎಫ್.ಡಿ.ಎ.ಗಳ ಬಳಿ ಇರುತ್ತೆ ಅಂದ್ರೆ ಅದು ಬೇರೆಯದ್ದೇ ಅರ್ಥ ಕೊಡುತ್ತೆ. ಅಂತಹಾ ಘಟನೆಗೆ ಚಿಕ್ಕಮಗಳೂರು ನಗರ ಸಾಕ್ಷಿಯಾಗಿದೆ.
ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿ ಎಫ್.ಡಿ.ಎ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಚಿತ ಪರೀಕ್ಷಾ ಪೂರ್ವ ತರಬೇತಿಯನ್ನು ಆಯೋಜಿಸಲಾಗಿದ್ದು, ಭಾಗವಹಿಸಲಿಚ್ಛಿಸುವ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಾಣೇಶ ತಿಳಿಸಿದ್ದಾರೆ.
ಮುಂಬೈನ ಆಹಾರ ಮತ್ತು ಔಷಧ ಆಡಳಿತ ತಂಡವು ಕಲಬೆರಕೆ ಹಾಲಿನ ದಂಧೆ ಪತ್ತೆ ಹಚ್ಚಿದೆ. ಈ ಸಮಯದಲ್ಲಿ, ತಂಡವು ಮೂಲ ಪ್ಯಾಕೆಟ್ನಲ್ಲಿ ನಕಲಿ ಹಾಲನ್ನು ತುಂಬುವ ಕಲಬೆರಕೆ ಹಾಲನ್ನು ತಯಾರಿಸುವ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾರೆ.
ಕೋವಿಡ್ -19 ನ ಮಧ್ಯಮದಿಂದ ತೀವ್ರವಾದ ಸೋಂಕುಗಳನ್ನು ತಡೆಗಟ್ಟಲು ಲಸಿಕೆ ಸುಮಾರು 66 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಎಫ್ಡಿಎ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಈ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಗೆ (Johnson & Johnson vaccine) ಎರಡರ ಬದಲು ಕೇವಲ ಒಂದು ಡೋಸ್ ಮಾತ್ರ ಬೇಕಾಗುತ್ತದೆ ಮತ್ತು ಅದನ್ನು ಬಳಸುವುದು ಸುರಕ್ಷಿತ ಎಂದು ಎಫ್ಡಿಎ ಹೇಳಿದೆ.
ಕೋವಿಡ್ -19 ತುರ್ತು ಚಿಕಿತ್ಸೆಗಾಗಿ ಮಲೇರಿಯಾ ವಿರೋಧಿ ಔಷಧಿಗಳಾದ ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲು ಎಫ್ಡಿಎ ಸೋಮವಾರ ಅನುಮೋದನೆಯನ್ನು ಹಿಂತೆಗೆದುಕೊಂಡಿತು. ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಈ ಔಷಧಿಗಳು ಬಹುಶಃ ಪರಿಣಾಮಕಾರಿಯಲ್ಲ ಎಂದು ಅದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.