Tax Saving Tips: ಸಂಬಳದ ಅಥವಾ ಕಷ್ಟಪಟ್ಟು ದುಡಿದ ಹಣದಲ್ಲಿ ಒಂದಿಷ್ಟು ದುಡ್ದು ತೆರಿಗೆ ಪಾಲಾಗುವುದನ್ನು ತಪ್ಪಿಸಲು ಸರಿಯಾದ ರೀತಿಯ ತೆರಿಗೆ ಯೋಜನೆಯನ್ನು ಮಾಡಬೇಕು. ಇದಕ್ಕಾಗಿ ಇಲ್ಲಿದೆ ಕೆಲವು ಪರಿಣಾಮಕಾರಿ ಸಲಹೆಗಳು.
Deadline Alert: ಹಣಕಾಸು ವರ್ಷ ಮುಗಿಯಲು ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಹಣಕಾಸು ವರ್ಷ ಪೂರ್ಣಗೊಳ್ಳುವ ಮೊದಲು ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದು ಬಹಳ ಅಗತ್ಯ. ಇಲ್ಲದಿದ್ದರೆ, ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಅಂತಹ ವಿಚಾರಗಳು ಯಾವುವು ಎಂದು ತಿಳಿಯೋಣ...
Budget 2023: ಈ ವರ್ಷ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಕೇಂದ್ರ ಬಜೆಟ್ ಬಗ್ಗೆ ಈಗಾಗಲೇ ತೀವ್ರ ಕುತೂಹಲ ಮೂಡಿದೆ. ಈ ಬಾರಿಯ ಬಜೆಟ್ನಲ್ಲಿ ಹಣಕಾಸು ಸಚಿವರು ಬಜೆಟ್ನ A ಟು Z ಬಗ್ಗೆ ಮಾತನಾಡಲಿದ್ದಾರೆ. ಈ ಪೈಕಿ ಕೆಲವುಗಳನ್ನು ಅರ್ಥವನ್ನು ತಿಳಿಯಿರಿ.
Currency Printing Cost: 2021-22 (FY22) ಹಣಕಾಸು ವರ್ಷದಲ್ಲಿ, RBI ರೂ 10ಗಳ ಸಾವಿರ ನೋಟುಗಳನ್ನು ಮುದ್ರಿಸಲು ರೂ 960 ಖರ್ಚು ಮಾಡುತ್ತಿದೆ ಎಂದು ವರದಿಗಳು ಬಹಿರಂಗಪಡಿಸುತ್ತವೆ. ಅದೇ ರೀತಿ 20 ರೂಪಾಯಿಯ 1000 ನೋಟುಗಳನ್ನು ಮುದ್ರಿಸಲು 950 ರೂಪಾಯಿ ನೀಡಲಾಗುತ್ತಿದೆ. ರೂ.50 ರ ಸಾವಿರ ನೋಟುಗಳನ್ನು ಮುದ್ರಿಸಲು 1,130 ರೂ. ಖರ್ಚಾಗುತ್ತದೆ
ಮಾರ್ಚ್ ಒಂದು ಪ್ರಮುಖ ತಿಂಗಳು ಏಕೆಂದರೆ ಇದು ಹಲವಾರು ಫೈಲಿಂಗ್ ಮತ್ತು ಹೂಡಿಕೆ-ಸಂಬಂಧಿತ ಗಡುವನ್ನು ಒಳಗೊಂಡಿದೆ. ಆದ್ದರಿಂದ, ಈ ತಿಂಗಳು ನೀವು ಪೂರ್ಣಗೊಳಿಸಬೇಕಾದ ಐದು ಪ್ರಮುಖ ಹಣಕಾಸು ಸಂಬಂಧಿತ ಕಾರ್ಯಗಳು ಇಲ್ಲಿವೆ.
ಹೊಸ ವೇತನ ನಿಯಮದಡಿಯಲ್ಲಿ ಕರಡು ನಿಯಮಗಳನ್ನು ಸರ್ಕಾರ ತಿಳಿಸಿದ ನಂತರ ಕಂಪೆನಿಗಳು ವೇತನ ಪ್ಯಾಕೇಜ್ಗಳನ್ನು ಪುನರ್ರಚಿಸುವ ಅಗತ್ಯವಿರುವುದರಿಂದ ಮುಂದಿನ ಹಣಕಾಸು ವರ್ಷದಿಂದ ನೌಕರರ ಸಂಬಳವು ಕಡಿತಗೊಳ್ಳಬಹುದು ಎನ್ನಲಾಗಿದೆ.
ಪ್ರಸಕ್ತ ಹಣಕಾಸು ವರ್ಷ ಪೂರ್ಣಗೊಳ್ಳಳು ಇನ್ನು ನಾಲ್ಕು ದಿನಗಳು ಮಾತ್ರ ಉಳಿದಿವೆ. ಈ ವರ್ಷದ ತೆರಿಗೆಯನ್ನು ಉಳಿಸಲು ನೀವು ಪ್ರೊಮೊವನ್ನು ಹೂಡಿಕೆ ಮಾಡಿದ್ದೀರಾ ಅಥವಾ ಇಲ್ಲವೇ. ಇನ್ನೂ ಮಾಡದಿದ್ದರೆ, ಈಗಲೂ ನಿಮಗೆ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.