Fuel Price Update: ಕಳೆದ ತಿಂಗಳು ಅಂದರೆ ಏಪ್ರಿಲ್ನಲ್ಲಿ ಡೀಸೆಲ್ನ ಬೇಡಿಕೆಯು ಶೇಕಡಾ 6.7 ರಷ್ಟು ಹೆಚ್ಚಾಗಿದೆ ಮತ್ತು ಅದು 71.6 ಲಕ್ಷ ಟನ್ಗಳಷ್ಟಿತ್ತು. ಹೀಗಾಗಿ, ಮಾಸಿಕ ಆಧಾರದ ಮೇಲೆ, ಮೇ ತಿಂಗಳಲ್ಲಿ ಮಾರಾಟವು ಶೇಕಡಾ 4.2 ರಷ್ಟು ಹೆಚ್ಚಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೇ ತಿಂಗಳಲ್ಲಿ ಪೆಟ್ರೋಲ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 10.4ಕ್ಕೆ ಅಂದರೆ 30.8 ಲಕ್ಷ ಟನ್ಗಳಿಗೆ ಏರಿಕೆಯಾಗಿದೆ.
Fuel Price Cut Latest Update: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 90 ಅಮೆರಿನ್ ಡಾಲರ್ಗಿಂತ ಕೆಳಗಿಳಿದಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹಲವು ತಿಂಗಳುಗಳಿಂದ ಬದಲಾಗದೆ ಉಳಿದಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.