Radhika Merchant Mukesh Ambani Fight: ಮುಖೇಶ್ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ.
Salman khan: ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಮಾವ ಆಯುಷ್ ಶರ್ಮಾ ಶನಿವಾರ ತಮ್ಮ ಮನೆಯಲ್ಲಿ ವಿನಾಯಕ ಚವಿತಿಯನ್ನು ಆಚರಿಸಿದರು. ಸಲ್ಮಾನ್ ತಮ್ಮ ಸೊಸೆ ಆಯತ್ ಜೊತೆಯಲ್ಲಿ ಆರತಿ ಬೆಳಗುವ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅರ್ಬಾಜ್ ಅವರ ಮಗ ಅರ್ಹಾನ್, ಸೊಹೈಲ್ ಅವರ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಇತರ ಕುಟುಂಬ ಸದಸ್ಯರು ಈ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ವರುಣ್ ಶರ್ಮಾ, ಓರ್ರಿ, ಯೂಲಿಯಾ ವಂತೂರ್ ಮುಂತಾದ ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡು ಸದ್ದು ಮಾಡಿದರು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಜೋರಾಗಿದೆ.. ಮುಂಬೈನ ಅಲ್ಯಾಮೌಂಟ್ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಸ್ಟಾರ್ ನಟರು ನಟಿಯರು ಭಾಗವಹಿಸಿದ್ರು.. ನವಜೋಡಿ ಅನಂತ್ ಮತ್ತು ರಾಧಿಕಾ ಅಂಬಾನಿ ಅವರುವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ರು..
Ganesh Chaturthi 2024 : ಇಂದು ದೇಶಾದ್ಯಂತ ವಿನಾಯಕ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಕ್ತಿಯಿಂದ ಗರಿಕೆ ಹುಲ್ಲನ್ನು ಸಮರ್ಪಿಸಿದರೆ ಒಲಿಯುವ ಗಣಪತಿ ಪೂಜೆಯ ವೇಳೆ ಕೆಲವೊಂದಿಷ್ಟು ಸಾಮಗ್ರಿಗಳು ಇರಲೇಬೇಕು.. ಬನ್ನಿ ಆ ವಸ್ತುಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.
Ganesh Chaturthi 2024 : ಗಣೇಶ ಚತುರ್ಥಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಇಂದು ನಾಡಿನ ಮನೆ ಮನೆಗಳಲ್ಲಿ ವಿಘ್ನವಿನಾಶಕನ ಪೂಜೆ ನಡೆಯುತ್ತಿದೆ.. ಇದೇ ವೇಳೆ ನಾವು ನಿಮಗೆ ಭಾರತದ 3 ಪ್ರಸಿದ್ಧ ಗಣೇಶ ದೇವಾಲಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.. ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಮಾಡಿಕೊಂಡರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.. ಹೆಚ್ಚಿನ ಮಾಹಿತಿ ಈ ಕೆಳಗಿದೆ..
Lord Ganesh Favourite zodiac signs: ಹಿಂದೂ ಧರ್ಮದಲ್ಲಿ ಗಣೇಶನನ್ನು ಪ್ರಥಮ ಪೂಜಿತ ಎಂದು ಪರಿಗಣಿಸಲಾಗಿದೆ. ಯಾವುದೇ ಶುಭ ಮಂಗಳಕರ ಕೆಲಸವನ್ನು ಪ್ರಾರಂಭಿಸುವ ಮೊದಲು, ಗಣೇಶನ ಪ್ರಾರ್ಥನೆ ಮಾಡುವುದು ಧರ್ಮದ ಪದ್ಧತಿ. ಅಂದರೆ ವಿಧಿವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಅದರಲ್ಲೂ ಭಾದ್ರಪದ ಮಾಸದಲ್ಲಿ ಗಣೇಶನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಈಗ ತಯಾರಿಸಿದ ಮೋದಕವನ್ನು ಸ್ಟೀಮರ್ನಲ್ಲಿ ಬಿಸಿ ಮಾಡಿ. ಮೋದಕವನ್ನು ಸ್ಟೀಮರ್ನಲ್ಲಿ ಇರಿಸಿ ಮತ್ತು 10-15 ನಿಮಿಷಗಳ ಕಾಲ ಅದನ್ನು ಸ್ಟೀಮ್ ಮಾಡಿ. ನಂತರ ಅದನ್ನು ತಣ್ಣಗಾಗಿಸಿ ನಂತರ ದೇವರಿಗೆ ಅರ್ಪಿಸಿ.
Ganesh Chaturthi Lucky Zodiac Signs: ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಚೌತಿ ಆಚರಿಸಲಾಗುತ್ತದೆ. ಈ ವರ್ಷ ಗಣಪತಿ ಬಪ್ಪಾ ಈ 3 ರಾಶಿಯ ಜನರ ಜೀವನದ ದಿಕ್ಕನ್ನೇ ಬದಲಿಸಲಿದ್ದಾನೆ.
ಸಿದ್ಧಿವಿನಾಯಕ ದೇವಾಲಯವು ಮಹಾರಾಷ್ಟ್ರದ ಮುಂಬೈನಲ್ಲಿದೆ. ಈ ಗಣಪತಿಯ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಈ ಪುರಾತನ ಗಣಪತಿಯ ದೇವಾಲಯವು ಗಣಪತಿ ಬಾಪಾರವರ ದರ್ಶನಕ್ಕಾಗಿ ಪ್ರಾಮಾಣಿಕ ಹೃದಯದಿಂದ ಇಲ್ಲಿಗೆ ಬರುವ ಯಾರಿಗಾದರೂ ಗಣಪತಿ ಬಾಪರಿಂದ ನೆರವೇರುತ್ತದೆ ಎನ್ನುವ ನಂಬಿಕೆ ಬಲವಾಗಿದೆ,ಹಾಗಾಗಿ ಈ ದೇವಾಲಯಕ್ಕೆ ಸಾಮಾನ್ಯ ಜನರು ಮಾತ್ರವಲ್ಲದೆ ದೇಶದ ಪ್ರಸಿದ್ಧ ವ್ಯಕ್ತಿಗಳು ಸಹ ಪೂಜೆಗೆ ಬರುತ್ತಾರೆ.
Ganesh Chaturthi 2024 : ಪ್ರತಿ ವರ್ಷ ಭಾದ್ರಪದ ಮಾಸದಂದು ಬರುವ ವಿನಾಯಕ ಚತುರ್ಥಿಯಂದು ಮನೆಯಲ್ಲಿ ಗಣಪಯ್ಯನನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಬಾರಿ ಸೆ.7ರಂದು ವಿನಾಯಕ ಚತುರ್ಥಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ.. ಇದರ ನಡುವೆ ನಿಮಗಿರುವ ಹಲವು ಅನುಮಾನಗಳನ್ನು ನಾವು ಬಗೆಹರಿಸುತ್ತೇವೆ..
Eshwara Khandre: ಈ ಬಾರಿ ಬಣ್ಣ ರಹಿತ ಮಣ್ಣಿನ ವಿನಾಯಕ ಮೂರ್ತಿಯನ್ನು ಮಾತ್ರ ಪೂಜಿಸಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
Ganesh Chaturthi 2024; ಪರಿಸರಕ್ಕೆ ಮಾರಕವಾದ ಪಟಾಕಿ, ಪಿಓಪಿ ಮೂರ್ತಿಗಳ ತಯಾರಿಕೆಗೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಹಸಿರು ಪಟಾಕಿ, ಪರಿಸರ ಸ್ನೇಹಿ ಮೂರ್ತಿಗಷ್ಟೇ ಅವಕಾಶ ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.