India GDP Growth: ಭಾರತದಲ್ಲಿ 8 ಪ್ರಮುಖ ವಲಯಗಳ ಬೆಳವಣಿಗೆ ದರವು ಜನವರಿಯಲ್ಲಿ ವಾರ್ಷಿಕ ಆಧಾರದ ಮೇಲೆ 15 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.
Economic Growth Rate: ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ದರದ ಕುರಿತು ತನ್ನ ಅಂದಾಜನ್ನು ವ್ಯಕ್ತಪಡಿಸಿದೆ. ರೂಪಾಯಿ ಏರಿಳಿತದ ಬಗ್ಗೆಯೂ ಕೂಡ ಅದು ತನ್ನ ಅಬಿಪ್ರಾಯವನ್ನು ವ್ಯಕ್ತಪಡಿಸಿದೆ.
GDP Growth - GDP Data 2021-22: ಪ್ರಸಕ್ತ ಹಣಕಾಸು ವರ್ಷ ಅಂದರೆ 2021-22 ರಲ್ಲಿ GDP ಶೇ.9.2 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಂದರೆ 2020-21 ರಲ್ಲಿ, GDP (ಮೈನಸ್) -7.3 ಪ್ರತಿಶತದಷ್ಟಿತ್ತು.
India Growth Projection By IMF - ಕರೋನಾದ ಎರಡನೇ ಅಲೆ (Coronavirus Second Wave) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿ ಈ ಅಂಶ ಬಹಿರಂಗಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.