Breast Size : ಹಲವು ಮಹಿಳೆಯಲ್ಲಿ ಸ್ತನಗಳ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುವುದುಂಟು, ಆದರೆ ಸಾಮಾನ್ಯವಾಗಿ ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ. ಯಾಕೆ ಗೊತ್ತಾ ಆ ಕುರಿತು ಮಾಹಿತಿ ಇಲ್ಲಿದೆ
ಆನುವಂಶಿಕ ಪರೀಕ್ಷೆ ಎಂದರೇನು ಎಂದು ತಿಳಿಯಲು ಮೊದಲು ಪ್ರಯತ್ನಿಸೋಣ? ಏನಾದರೂ ತಪ್ಪಾಗಿದೆಯೇ ಎಂದು ನೋಡಲು ನಿಮ್ಮ ಜೀನ್ಗಳ ಒಳಗೆ ನೋಡುವಂತಿದೆ. ಜೀನ್ಗಳು ನಿಮ್ಮ ದೇಹಕ್ಕೆ ಸೂಚನಾ ಕೈಪಿಡಿಯಂತೆ.ನಿಮ್ಮ ದೇಹವು ಹೇಗೆ ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಅವರು ನಿಮಗೆ ತಿಳಿಸುತ್ತಾರೆ.
Diabeties Risk: ಪ್ರತಿಯೊಬ್ಬರು ತಮ್ಮ ದಿನಚರಿಯಲ್ಲಿ ಅನುಸರಿಸುವ ಕೆಲವು ತಪ್ಪುಗಳಿಂದ ಮಧುಮೇಹದ ಅಪಾಯವನ್ನು ಹೆಚ್ಚಾಗಬಹುದು. ಆದರಿಂದ ನಿಮ್ಮ ಜೀನವಶೈಲಿಯಲ್ಲಿ ಇಲ್ಲಿರುವ ತಪ್ಪುಗಳು ಆಗುವುದನ್ನು ತಪ್ಪಿಸುವುದರಿಂದ ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಇದರ ಕುರಿತು ಮಾಹಿತಿ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.