English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Gilli Nata

Gilli Nata

BBK12; ಕಾವ್ಯ ಹಿಂದೆ ಗಿಲ್ಲಿ ಹೋಗುತ್ತಿರುವುದನ್ನ ಹಂಗಿಸಿದ ರಾಶಿಕಾ.. ಏನಂದ್ರು?
Bigg Boss Season 12 Dec 2, 2025, 08:08 PM IST
BBK12; ಕಾವ್ಯ ಹಿಂದೆ ಗಿಲ್ಲಿ ಹೋಗುತ್ತಿರುವುದನ್ನ ಹಂಗಿಸಿದ ರಾಶಿಕಾ.. ಏನಂದ್ರು?
ಐವತ್ತೂ ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿರುವ ಕನ್ನಡದ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌, ಜನರಲ್ಲಿ ಕುತೂಹಲ ಮೂಡಿಸಿದೆ. ಜಾಹ್ನವಿ ಈಗಾಗಲೇ ಮನೆಯಿಂದ ಹೊರ ಬಂದಿದ್ದಾರೆ.   
ಬುದ್ಧಿ ಮಾತಿನಿಂದಲೇ ಗಿಲ್ಲಿಗೆ ತಿವಿದ ಕಿಚ್ಚ ಸುದೀಪ್‌..!
bigg boss kannada sudeep̧ gillli nata Nov 30, 2025, 08:39 AM IST
ಬುದ್ಧಿ ಮಾತಿನಿಂದಲೇ ಗಿಲ್ಲಿಗೆ ತಿವಿದ ಕಿಚ್ಚ ಸುದೀಪ್‌..!
BBK 12 : ಕಿಚ್ಚ ಸುದೀಪ್‌ ನಿನ್ನೆಯ ಸಂಚಿಕೆಯಲ್ಲಿ ಗಿಲ್ಲಿ ನಟಗೆ ಸಖತ್‌ ಬೆಂಡೆತ್ತಿ ಕಿವಿಮಾತು ಹೇಳಿದರು.. ಬಿಗ್‌ ಬಾಸ್‌ ಕನ್ನಡ ಸೀಸನ್‌ ಗಿಲ್ಲಿ ತುಂಬಾ ಲವಲವಿಕೆಯಿಂದ  ಇದ್ದು ಆಗಿ ಜನರ ಮನಸ್ಸು ಗೆದ್ದಿದ್ದಾರೆ. ಈ ಬಾರಿ ಅವರೇ ಗೆಲ್ಲೋದು ಅಂತಾನೂ ಎಂದು ಗಿಲ್ಲಿ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದರು.
ಗಿಲ್ಲಿಗೆ ಕ್ಲಾಸ್‌ ತೆಗೆದುಕೊಳ್ತಾರಾ ಕಿಚ್ಚ ಸುದೀಪ್‌?ಕಿಚ್ಚನ ಪಂಚಾಯಿತಿಯಲ್ಲಿ ತಪ್ಪು ಸರಿಗಳ ಬಗ್ಗೆ ಚರ್ಚೆ?
Big boss 12 Nov 29, 2025, 04:16 PM IST
ಗಿಲ್ಲಿಗೆ ಕ್ಲಾಸ್‌ ತೆಗೆದುಕೊಳ್ತಾರಾ ಕಿಚ್ಚ ಸುದೀಪ್‌?ಕಿಚ್ಚನ ಪಂಚಾಯಿತಿಯಲ್ಲಿ ತಪ್ಪು ಸರಿಗಳ ಬಗ್ಗೆ ಚರ್ಚೆ?
BBK 12 kiccha sudeep class : ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದಲ್ಲಿ ಅತಿಥಿಗಳಿಂದ ವಿಭಿನ್ನವಾಗಿ ಮೂಡಿ ಬಂದಿದೆ..ಇಡೀ ವಾರ ಮನೆ ಮಂದಿಯಲ್ಲಿ ಸಾಕಷ್ಟ ಏರಿಳಿತಗಳು ಕಂಡುಬಂದಿದೆ.ಅತಿಥಿಗಳೊಂದಿಗೆ ಗಿಲ್ಲಿ ನಟ ವರ್ತನೆಗೆ ಸುದೀಪ್‌ ಕ್ಲಾಸ್‌ ತೆಗದುಕೊಳ್ತಾರಾ ಅನ್ನೋ ಚರ್ಚೆ ಶುರುವಾಗಿದೆ.   
ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ನಡುವೆ ನಾಮಿನೇಷನ್‌ ಕಿಡಿ: 'ವೀಕ್‌ ಮೈಂಡ್‌' ಆರೋಪಕ್ಕೆ ಅಶ್ವಿನಿ ತಿರುಗೇಟು
Bigg Boss Kannada 12 Nov 25, 2025, 02:11 PM IST
ಬಿಗ್‌ ಬಾಸ್‌ ಮನೆಯಲ್ಲಿ ಅಶ್ವಿನಿ ಮತ್ತು ಗಿಲ್ಲಿ ನಡುವೆ ನಾಮಿನೇಷನ್‌ ಕಿಡಿ: 'ವೀಕ್‌ ಮೈಂಡ್‌' ಆರೋಪಕ್ಕೆ ಅಶ್ವಿನಿ ತಿರುಗೇಟು
Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಅವರ ಜಗಳದ ಕಾವು ಇನ್ನೂ ತಣ್ಣಗಾಗಿಲ್ಲ, ಇಬ್ಬರು ಕೂಡ ಒಂದಲ್ಲ ಒಂದು ಕಾರಣಕ್ಕೆ ಆಗಾಗ ಜಗಳವಾಡಿಕೊಳ್ಳುತ್ತಿರುತ್ತಾರೆ.   
ʻಬಿಗ್‌ ಬಾಸ್‌ʼನಲ್ಲಿ ಫೈನಲ್‌ಗೆ ಹೋಗುವ ಸ್ಪರ್ಧಿಗಳು ಇವರೇ.. ಟಾಪ್‌ ಕಂಟೆಸ್ಟೆಂಟ್‌ಗಳ ಹೆಸರು ರಿವೀಲ್‌!
Kannada Bigg Boss Nov 25, 2025, 11:41 AM IST
ʻಬಿಗ್‌ ಬಾಸ್‌ʼನಲ್ಲಿ ಫೈನಲ್‌ಗೆ ಹೋಗುವ ಸ್ಪರ್ಧಿಗಳು ಇವರೇ.. ಟಾಪ್‌ ಕಂಟೆಸ್ಟೆಂಟ್‌ಗಳ ಹೆಸರು ರಿವೀಲ್‌!
 Bigg Boss Kannada 12 Finalists: ಕನ್ನಡ ಬಿಗ್ ಬಾಸ್ ಸೀಸನ್ 12 ಯಶಸ್ವಿಯಾಗಿ ಸಾಗುತ್ತಿದ್ದು, ಇದೀಗ ಫೈನಲ್‌ಗೆ ಹೋಗುವ ಸ್ಪರ್ಧಿಗಳ ಕುರಿತಾದ ಚರ್ಚೆ ಜೋರಾಗಿದೆ. 
BBK 12 : ಗಿಲ್ಲಿಗೆ ಇಷ್ಟು ದುರಹಂಕಾರವೇ..! ಸಾಕ್ಷಿ ಸಮೇತ ಆಘಾತಕಾರಿ ಸತ್ಯ ಬಿಚ್ಚಿಟ್ಟ ಅಶ್ವಿನಿ ಗೌಡ
BBK 12 Nov 20, 2025, 06:14 PM IST
BBK 12 : ಗಿಲ್ಲಿಗೆ ಇಷ್ಟು ದುರಹಂಕಾರವೇ..! ಸಾಕ್ಷಿ ಸಮೇತ ಆಘಾತಕಾರಿ ಸತ್ಯ ಬಿಚ್ಚಿಟ್ಟ ಅಶ್ವಿನಿ ಗೌಡ
Gilli Nata - Ashwini Gowda fight : ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಮತ್ತು ಅಶ್ವಿನಿ ಗೌಡ ನಡುವಿನ ಜಗಳ ಜೋರಾಗುತ್ತಿದೆ. ಪ್ರಾರಂಭದಿಂದಲೂ ಸಾಮಾನ್ಯವಾಗಿದ್ದ ಮುನಿಸು ಇದೀಗ ತಾರಕಕ್ಕೇರಿದೆ. ನಿನ್ನೆ ಟಾಸ್ಕ್‌ ಮಧ್ಯ ಪರಸ್ಪರ ವಾಗ್ವಾದ ನಡೆಸಿದ್ದರು.. ಇದೀಗ ಅತ್ತು ಅಶ್ವಿನಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ..
ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ..! ವಿರೋಧಿಗಳಿಗೆ ಹೊಳಿಗೆ ಊಟ ಮಾಡಿದಷ್ಟು ಖುಷಿ.. ಆಗಿದ್ದೇನು?
Bigg Boss Rakshita Shetty Nov 20, 2025, 05:04 PM IST
ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ..! ವಿರೋಧಿಗಳಿಗೆ ಹೊಳಿಗೆ ಊಟ ಮಾಡಿದಷ್ಟು ಖುಷಿ.. ಆಗಿದ್ದೇನು?
Gilli Rakshita Shetty : ಬಿಗ್‌ ಬಾಸ್‌ 12 ರ ಮನೆಯಲ್ಲಿ ಇಷ್ಟು ದಿನ ಅಣ್ಣ-ತಂಗಿಯಂತಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ನಡುವೆ ಏನಾಯ್ತು..? ಎನ್ನುವ ಮಾತು ಕೇಳಿ ಬರುತ್ತಿದೆ. ಇಷ್ಟು "ನನ್ನ ವಂಶದ ಕುಡಿ" ಅಂತ ರಕ್ಷಿತಾ ಶೆಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಗಿಲ್ಲಿಯ ಮಾತಿಗೆ ಪುಟ್ಟಿ ಒಂದಿಷ್ಟು ಗೌರವನ್ನೂ ನಿಡ್ತಿಲ್ಲ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ..
ಧ್ರುವಂತ್‌ ಮಂಗಳೂರಿನವರೇ ಅಲ್ಲ.! ರಕ್ಷಿತಾ ಶೆಟ್ಟಿ ಭಾಷೆ ಟೀಕಿಸಿದ್ದ ನಟನ ನಿಜವಾದ ಊರು ಯಾವುದು ಗೊತ್ತೆ?
Bigg Boss 12 Nov 18, 2025, 05:46 PM IST
ಧ್ರುವಂತ್‌ ಮಂಗಳೂರಿನವರೇ ಅಲ್ಲ.! ರಕ್ಷಿತಾ ಶೆಟ್ಟಿ ಭಾಷೆ ಟೀಕಿಸಿದ್ದ ನಟನ ನಿಜವಾದ ಊರು ಯಾವುದು ಗೊತ್ತೆ?
Dhruvanth Bigg Boss : ಎಂಥ ಗೊತ್ತುಂಟಾ.. ಅಂತ ರಕ್ಷಿತಾ ಶೆಟ್ಟಿ ಡ್ರಾಮ ಮಾಡ್ತೀದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದ ಧ್ರುವಂತ್‌ ಹೇಳಿಕೆ ಪ್ರಸ್ತುತ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ತಾವೂ ಸಹ ಮಂಗಳೂರಿನವರಾಗಿದ್ದು, ಅಲ್ಲಿ ಯಾರೂ ಈ ರೀತಿ ಮಾತನಾಡುವುದಿಲ್ಲ ಎಂದು ಟೀಕಿಸಿದ್ದರು.
ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು! ರಾಜ್ಯ ಮಹಿಳಾ‌ ಆಯೋಗದಿಂದ ಬೆಂಗಳೂರು‌ ಕಮಿಷನರ್‌ಗೆ ಪತ್ರ..
Bigg Boss Kannada 12 Nov 18, 2025, 01:52 PM IST
ಬಿಗ್ ಬಾಸ್ ಗಿಲ್ಲಿ ನಟನ ವಿರುದ್ಧ ದೂರು! ರಾಜ್ಯ ಮಹಿಳಾ‌ ಆಯೋಗದಿಂದ ಬೆಂಗಳೂರು‌ ಕಮಿಷನರ್‌ಗೆ ಪತ್ರ..
Bigg Boss Kannada 12: ಬಿಗ್‌ಬಾಸ್‌ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ರಾಜ್ಯ ಮಹಿಳಾ‌ ಆಯೋಗದಿಂದ ದೂರು ನೀಡಲಾಗಿದೆ.. 
ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌
Bigg Boss 12 Nov 13, 2025, 05:47 PM IST
ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌
Ghilli Spandana video : ಸದಾ ಒಂದಲ್ಲ ಒಂದು ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಸುದ್ದಿಯಲ್ಲಿರುತ್ತಾರೆ. ಇಷ್ಟು ದಿನ ಕಾವು ಕಾವು ಅಂತಿದ್ದ ಈಗ ವರಸೆ ಬದಲಾಯಿಸಿಕೊಂಡಿದ್ದಾರೆ. ಇತ್ತೀಚಿಗೆ ಬಟ್ಟೆಯನ್ನು ತೋರಿಸಲು ಬಂದ ಸ್ಪಂದನಾ ಸೋಮಣ್ಣ ಜೊತೆ ಗಿಲ್ಲಿ ತೋರಿದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..  
ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
Bigg Boss 12 Nov 13, 2025, 04:21 PM IST
ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
Gilli - Kavya Shaiva love : ರಾಶಿಕಾ-ಸೂರಜ್‌ ಬಿಟ್ಟರೆ ಬಿಗ್‌ ಮನೆಯಲ್ಲಿ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ಗಿಲ್ಲಿ ಮತ್ತು ಕಾವ್ಯಾ ನಡುವೆ ಬಿರುಕು ಮೂಡಿದೆ. ಇದಕ್ಕೆ ಕಾರಣ ಗಿಲ್ಲಿ ನಟನ ಆ ಒಂದು ಮಾತು.. ಪ್ರಸ್ತುತ ಜೋಡಿ ಹತ್ತಿರವಿದ್ದರೂ ಸಹ ಒಬ್ಬರಿಗೊಬ್ಬರು ಮಾತನಾಡುತ್ತಿಲ್ಲ.. ಈ ಅಸಲಿಗೆ ಆಗಿದ್ದೇನು..? ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..
ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
BBK 12 Nov 11, 2025, 02:49 PM IST
ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
Dhruvanth on Kiccha Sudeep : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಫಿನಾಲೆ ದಿನಗಳು ಹತ್ತಿರ ಬಂದಂತೆ ದೊಡ್ಮನೆಯಲ್ಲಿ ಸ್ಪರ್ಧಿಗಳ ನಡುವೆ ಫೈಪೋಟಿ ಹೆಚ್ಚಾಗುತ್ತಿದೆ. ಅಲ್ಲದೆ, ಟಾಸ್ಕ್‌ಗಳ ಜೊತೆ ವೈಯಕ್ತಿಕವಾಗಿ ನಿಂದನೆಗಳನ್ನು ಮಾಡುತ್ತಿದ್ದಾರೆ ಬಿಗ್‌ಹೌಸ್‌ ಮಂದಿ. ಇತ್ತೀಚಿಗೆ ಧ್ರುವಂತ್‌ ರಕ್ಷಿತಾ ಮತ್ತು ಗಿಲ್ಲಿ ಮೇಲೆ ವಾಗ್ದಾಳಿ ಮಾಡಿದ್ದರು.. ಇದೀಗ ಸುದೀಪ್‌ ಮೇಲೆ ಹರಿಹಾಯ್ದಿದ್ದಾರೆ..
ಲಕ್ಷಾಂತರ ರೂ. ಬೆಲೆ ಬಾಳುವ ಕಾರ್‌, 100 ಕುರಿ.. ಸಿಂಪತಿಗಾಗಿ ಸುಳ್ಳು ಹೇಳಿದ್ನಾ ಗಿಲ್ಲಿ! ದೃವಂತ್‌ ಹೇಳಿದ್ದು 100 ನಿಜ ಆದರೆ..
Bigg Boss Gilli Nov 11, 2025, 11:41 AM IST
ಲಕ್ಷಾಂತರ ರೂ. ಬೆಲೆ ಬಾಳುವ ಕಾರ್‌, 100 ಕುರಿ.. ಸಿಂಪತಿಗಾಗಿ ಸುಳ್ಳು ಹೇಳಿದ್ನಾ ಗಿಲ್ಲಿ! ದೃವಂತ್‌ ಹೇಳಿದ್ದು 100 ನಿಜ ಆದರೆ..
Bigg Boss gilli : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲಾ ಸ್ಪರ್ಧಿಗಳು ಒಂದು ಕಡೆಯಾದ್ರೆ ಗಿಲ್ಲಿ ಮತ್ತು ಕಾವ್ಯ ತಮ್ಮದೇಯಾದ ವಿಭಿನ್ನ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಗಿಲ್ಲಿ ಆಸ್ತಿಯ ಬಗ್ಗೆ ಚರ್ಚೆಯೂ ನಡೆಯುತ್ತಿದೆ..
ಗಿಲ್ಲಿ ನಟನ ಮೇಲೆ ಕಳ್ಳತನದ ಆರೋಪ! ಸ್ಪರ್ಧಿಗಳ ವಸ್ತುಗಳನ್ನ ಕದ್ದರೂ ತೋರಿಸುತ್ತಿಲ್ವಂತೆ ಬಿಗ್‌ ಬಾಸ್‌
Bigg Boss 12 Nov 7, 2025, 03:00 PM IST
ಗಿಲ್ಲಿ ನಟನ ಮೇಲೆ ಕಳ್ಳತನದ ಆರೋಪ! ಸ್ಪರ್ಧಿಗಳ ವಸ್ತುಗಳನ್ನ ಕದ್ದರೂ ತೋರಿಸುತ್ತಿಲ್ವಂತೆ ಬಿಗ್‌ ಬಾಸ್‌
Dog Satish on Gilli Nata : ಮನೆಯಿಂದ ಹೊರಬಂದ ಸ್ಪರ್ಧಿಯೊಬ್ಬರು ಬಿಗ್‌ ಮನೆಯಲ್ಲಿ ನಡೆಯುವ ಹಲವಾರು ವಿಚಾರಗಳ ಕುರಿತು ಗಂಭೀರವಾಗಿ ಮಾತನಾಡಿದ್ದಾರೆ. ಅಲ್ಲದೆ, ಗಿಲ್ಲಿ ನಟನ ಬಗ್ಗೆ ಗಂಭೀರ ಆರೋಪ ಮಾಡಿದ್ದು ಈ ಕುರಿತು ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
ಬಿಗ್‌ ಬಾಸ್‌ ಮಾತು ಕೇಳದೇ ಶಾಕಿಂಗ್‌ ನಿರ್ಧಾರ ಕೈಗೊಂಡ ಕಿಚ್ಚ! ಸ್ಪರ್ಧಿಗಳಿಗೆ ಶುರುವಾಯ್ತು ಎಲಿಮಿನೆಟ್‌ ಭಯ
BBK 12 Nov 2, 2025, 06:55 PM IST
ಬಿಗ್‌ ಬಾಸ್‌ ಮಾತು ಕೇಳದೇ ಶಾಕಿಂಗ್‌ ನಿರ್ಧಾರ ಕೈಗೊಂಡ ಕಿಚ್ಚ! ಸ್ಪರ್ಧಿಗಳಿಗೆ ಶುರುವಾಯ್ತು ಎಲಿಮಿನೆಟ್‌ ಭಯ
Bigg Boss 12 Kiccha Sudeep : ದಿನಗಳು ಹತ್ತಿರವಾದಂತೆ ಬಿಗ್‌ ಬಾಸ್‌ ಮನೆ ರಣರಂಗವಾಗುತ್ತಿದೆ. ಟಾಸ್ಕ್‌ ಗೆಲ್ಲಲು ಸ್ಪರ್ಧಿಗಳು ಹರ ಸಾಹಸ ಮಾಡುತ್ತಿದ್ದಾರೆ. ಇದರ ನಡುವೆ ಕಿಚ್ಚ ಸುದೀಪ್‌ ತೆಗೆದುಕೊಂಡ ಒಂದು ನಿರ್ಧಾರ ದೊಡ್ಮನೆ ಮಂದಿಗೆ ನುಂಗಲಾರದ ತುತ್ತಾಗಿದೆ. ಈ ಕುರಿತು ಇಂಟ್ಟಸ್ಟಿಂಗ್‌ ವರದಿ ಇಲ್ಲಿದೆ...
ʻಗಿಲ್ಲಿ ಬಿಗ್‌ ಬಾಸ್‌ನಿಂದ ಆಚೆ ಬರ್ಲಿ, ನಾನ್‌ ಯಾರ್‌ ಅಂತ ತೋರಿಸ್ತೀನಿ! ಇಂಥ ಮಾತು ಯಾಕಂದ್ರು ಡಾಗ್‌ ಸತೀಶ್‌?
Gilli Nata Nov 1, 2025, 03:23 PM IST
ʻಗಿಲ್ಲಿ ಬಿಗ್‌ ಬಾಸ್‌ನಿಂದ ಆಚೆ ಬರ್ಲಿ, ನಾನ್‌ ಯಾರ್‌ ಅಂತ ತೋರಿಸ್ತೀನಿ! ಇಂಥ ಮಾತು ಯಾಕಂದ್ರು ಡಾಗ್‌ ಸತೀಶ್‌?
Bigg Boss 12 Dog Sathish : ಬಿಗ್‌ ಬಾಸ್‌ 12 ಗೆಲ್ತೀನಿ ಅಂತ ಹೋಗಿದ್ದ ಡಾಗ್‌ ಸತೀಶ್‌ ಇದೀಗ ಮನೆಯಿಂದ ಹೊರ ಬಂದಿದ್ದಾರೆ. ಇದರ ನಡುವೆ ಗಿಲ್ಲಿ ನಟನ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಅಸಲಿಗೆ ಆಗಿದ್ದೇನು..? ಇಲ್ಲಿದೆ...
ಬಿಗ್‌ ಬಾಸ್‌ ಮನೆಯಲ್ಲಿ ಹವಾ ಕ್ರಿಯೇಟ್‌ ಮಾಡಿದ ಗಿಲ್ಲಿ ರಿಯಲ್‌ ವಯಸ್ಸು ಎಷ್ಟು?
Gilli Oct 23, 2025, 04:34 PM IST
ಬಿಗ್‌ ಬಾಸ್‌ ಮನೆಯಲ್ಲಿ ಹವಾ ಕ್ರಿಯೇಟ್‌ ಮಾಡಿದ ಗಿಲ್ಲಿ ರಿಯಲ್‌ ವಯಸ್ಸು ಎಷ್ಟು?
Gilli Nata real age : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಮನೆಯಲ್ಲಿ ಸದ್ಯ ಗಿಲ್ಲಿ ನಟನ ಹವಾ ಬಲು ಜೋರಾಗಿದೆ. 
Bigg Boss Gilli Nata: ಮಳವಳ್ಳಿ ಟು ಬೆಂಗಳೂರು... ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?
Gilli Nata Sep 28, 2025, 07:45 PM IST
Bigg Boss Gilli Nata: ಮಳವಳ್ಳಿ ಟು ಬೆಂಗಳೂರು... ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?
Gilli Nata: ಗಿಲ್ಲಿ ನಟ ತಮ್ಮ ಜರ್ನಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ
Gilli Nata: ಮಳವಳ್ಳಿ ಟು ಬೆಂಗಳೂರು.. ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?
Gilli Nata Jul 11, 2023, 05:58 PM IST
Gilli Nata: ಮಳವಳ್ಳಿ ಟು ಬೆಂಗಳೂರು.. ನಗುವಿನ ಮೂಲಕ ಜನರ ಮನಗೆದ್ದ ʻಗಿಲ್ಲಿ ನಟʼ ಯಾರು ಗೊತ್ತಾ?
Gilli Nata: ಕಾಮಿಡಿ ಕಿಲಾಡಿಗಳು ಸೀಸನ್ 4 ಫಸ್ಟ್ ರನ್ನರ್ ಅಪ್ ಆಗಿದ್ದ ಇವರು ತಮ್ಮ ಜರ್ನಿಯ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.   
Gilli Nata
Gilli Nata Jul 10, 2023, 03:30 PM IST
ಕಿರುತೆರೆ ಕಿಕ್‌ ತಂಡದ ಜೊತೆ ಗಿಲ್ಲಿ ಮಾತು!̈
ಜೀ ಕನ್ನಡ ನ್ಯೂಸ್‌ ಜೊತೆ ಕಾಮಿಡಿ ಕಿಲಾಡಿಗಳು ಸೀಸನ್ 4 ಫಸ್ಟ್ ರನ್ನರ್ ಅಪ್ ಗಿಲ್ಲಿ ನಟ ಮಾತನಾಡಿದ್ದಾರೆ, ಸೋಷಿಯಲ್‌ ಮೀಡಿಯಾದಲ್ಲಿ ಬಹಳಷ್ಟು ಖ್ಯಾತಿ ಪಡೆದು ಫೇಮಸಾಗಿರುವ ಗಿಲ್ಲಿ ನಟ ತಮ್ಮ ಜರ್ನಿಯನ್ನ ಹಂಚಿಕೊಂಡಿದ್ದಾರೆ. ಮೂಲತಹಃ ಮಂಡ್ಯ ಜಿಲ್ಲೆಯವರಾಗಿರುವ ಗಿಲ್ಲಿ ನಟ ನಲ್ಲಿ ಮೂಳೆ ಕಂಟೆಂಟ್‌ಯಿಂದ ಫೇಮಸಾಗಿದ್ದು ಹೇಗೆ? ಡೈರೆಕ್ಟರ್‌ ಆಗಬೇಕು ಎಂದುಕೊಂಡಿದ್ದ ಗಿಲ್ಲಿ ಕಾಮಿಡಿಯನ್‌ ಆಗಿದ್ದು ಹೇಗೆ? ಹೇಗಿತ್ತು ಹಳ್ಳಿ ಜೀವನ ಅನ್ನೋದನ್ನ ಹಂಚಿಕೊಂಡಿದ್ದಾರೆ. ಇದೀಗ ಹೊಚ್ಚ ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ನಲ್ಲು ಗಿಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

Trending News

  • ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!
    couple mistakes

    ಕ್ಷಣದ ಅಂತರವೇಕೆ ಯುಗವಾದೀತು? ಎಷ್ಟೇ ಪ್ರೀತಿಯಿದ್ರೂ ಗಂಡ-ಹೆಂಡತಿ ದೂರವಾಗೋಕೆ ಈ ಸಣ್ಣ ತಪ್ಪೇ ಕಾರಣ!

  • ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
    Kendra Trikona Rajayog
    ಶನಿಯಿಂದಲೇ ಬೆಳಗಲಿದೆ ಈ ರಾಶಿಗಳ ಭಾಗ್ಯ.. ಅದೃಷ್ಟದ ಬಲದಿಂದ ಸಕಲ ಸುಖ ಪ್ರಾಪ್ತಿ, ಆಡಿಕೊಂಡವರ ಎದುರಲ್ಲೇ ಬೆಳೆದು ನಿಲ್ಲುವ ಶುಭ ಕಾಲ !
  • ಎಂಟನೇ ವೇತನ ಆಯೋಗದ ಪ್ರಮುಖ ಮಾಹಿತಿ : ಈ ತಿಂಗಳಿನಿಂದ ಕೈ ಸೇರುವುದು ಹೆಚ್ಚಿನ ಸಂಬಳ!
    8th Pay Commission
    ಎಂಟನೇ ವೇತನ ಆಯೋಗದ ಪ್ರಮುಖ ಮಾಹಿತಿ : ಈ ತಿಂಗಳಿನಿಂದ ಕೈ ಸೇರುವುದು ಹೆಚ್ಚಿನ ಸಂಬಳ!
  • ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
    Rupee vs Ruble
    ಭಾರತದ ರೂಪಾಯಿಯನ್ನು ರಷ್ಯಾದ ರೂಬಲ್ ಹೋಲಿಸದರೆ ಯಾವುದಕ್ಕೆ ಹೆಚ್ಚು ಮೌಲ್ಯ! ಎರಡೂ ರಾಷ್ಟ್ರಗಳ ಕರೆನ್ಸಿಗಳ ನಡುವಿನ ವ್ಯತ್ಯಾಸವೇನು?
  • ಚಳಿಗಾಲದಲ್ಲಿ ಹನಿಮೂನ್ ಪ್ಲ್ಯಾನ್ ಮಾಡ್ತಿದೀರಾ? ಇಲ್ಲಿವೆ ಬೆಸ್ಟ್‌ ಪ್ಲೇಸ್!
    Winter
    ಚಳಿಗಾಲದಲ್ಲಿ ಹನಿಮೂನ್ ಪ್ಲ್ಯಾನ್ ಮಾಡ್ತಿದೀರಾ? ಇಲ್ಲಿವೆ ಬೆಸ್ಟ್‌ ಪ್ಲೇಸ್!
  • ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್
    devil official trailer out
    ಡೆವಿಲ್‌ನಲ್ಲೂ ಗಿಲ್ಲಿ ಹವಾ..ಡೈಲಾಗ್‌ನಲ್ಲೇ ಪೊಲೀಸರಿಗೆ ಕೌಂಟರ್
  • ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
    Swaraj Kaushal love story
    ಕಾನೂನು ಪದವಿ ಓದುವಾಗಲೇ ಸುಷ್ಮಾ ಸ್ವರಾಜ್ ಜೊತೆ ಪ್ರೀತಿ..! ಇಲ್ಲಿದೆ ಸ್ವರಾಜ್ ಕೌಶಾಲ್ ರೋಚಕ ಲವ್ ಸ್ಟೋರಿ
  • RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
    Smriti Mandhana
    RCB ಸ್ಟಾರ್‌ ಸ್ಮೃತಿ ಮಂಧಾನ, ಪಲಾಶ್‌ ಮುಚ್ಚಲ್‌ ಮದುವೆ.. ಈ ಬ್ಯೂಟಿಫುಲ್‌ ಗರ್ಲ್ಸ್‌ ಹೇಳಿದ್ದು ಸರಿನಾ..?
  • ಕೇವಲ 436 ರೂ.ಗೆ ₹2 ಲಕ್ಷ ಜೀವ ವಿಮಾ ರಕ್ಷಣೆ
    PM Jeevan Yyoti Bima Yojana
    ಕೇವಲ 436 ರೂ.ಗೆ ₹2 ಲಕ್ಷ ಜೀವ ವಿಮಾ ರಕ್ಷಣೆ
  • ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!
    Kl Rahul diet
    ಕನ್ನಡಿಗ KL ರಾಹುಲ್‌ ಅವರ ಸಿಂಪಲ್‌ ಡಯಟ್‌.. ವಾರದ 6 ದಿನ ಇದನ್ನು ಮಾತ್ರ ತಿನ್ನುತ್ತಾರಂತೆ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x