ಆಸ್ತಿಕರ ನಂಬಿಕೆ ಪ್ರಕಾರ ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ಖುದ್ದು ಧರೆಯ ಸಂಚಾರಕ್ಕೆ ಬರುತ್ತಾರಂತೆ. ದಕ್ಷಿಣ ದಿಕ್ಕು ಲಕ್ಷ್ಮಿಯ ದಿಕ್ಕಂತೆ. ಆದರೆ, ಅಕ್ಷಯ ತೃತೀಯ ದಿನ ಮಹಾಲಕ್ಷ್ಮಿ ವಿಶೇಷವಾಗಿ ಈಶಾನ್ಯ ಕೋನದಲ್ಲಿ ಬಂದು ಕುಳಿತುಕೊಳ್ಳುತ್ತಾಳೆ. ಹಾಗಾಗಿ ಅದು ವಿಶೇಷ ದಿನ ವೆಂದು ಹೇಳಲಾಗುತ್ತದೆ.
ಈಗ ಎಲ್ಲರ ಜೀವನಶೈಲಿಯೇ ಬದಲಾಗಿದೆ. ತಡರಾತ್ರಿವರೆಗೆ ಎಚ್ಚರದಿಂದ ಇರುವುದು, ಬೆಳಿಗ್ಗೆ ಬಹಳ ಹೊತ್ತಿನವರೆಗೆ ಮಲಗಿಕೊಂಡಿರುವುದು. ಆದರೆ ಇದು ತಪ್ಪು, ಮುಂಜಾನೆ ಸೂರ್ಯೋದಯಕ್ಕೆ ಮುನ್ನವೇ ಏಳುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ ಪುರಾಣ..
ಈ ಬಾರಿ ಮೇ 14 ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುವುದು. ವಿಶೇಷವೆಂದರೆ ಮೇ 14 ಶುಕ್ರವಾರ. ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ದಿನ. ಹಾಗಾಗಿ ಈ ಬಾರಿ, ಶುಕ್ರವಾರವೇ ಅಕ್ಷಯ ತೃತೀಯ ಬಂದಿರುವುದು ವಿಶೇಷ ಎನ್ನಲಾಗಿದೆ.
Goddess Lakshmi - ಹಲವು ಬಾರಿ ಭವಿಷ್ಯದಲ್ಲಾಗುವ ಕೆಲ ಘಟನೆಗಳು ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ಹಾನಿಯ ಸಂಕೇತಗಳು ನಮಗೆ ಮೊದಲೇ ಸಿಗುತ್ತವೆ. ಒಂದು ವೇಳೆ ನೀವೂ ಕೂಡ ಈ ಸಂಕೇತಗಳನ್ನು ಮೊದಲೇ ಗಮನಿಸಿದರೆ, ಭವಿಷ್ಯದಲ್ಲಾಗುವ ಹಾನಿಯಿಂದ ಪಾರಾಗಬಹುದು.
ಜೀವನದಲ್ಲಿ ಹಣವೇ ಮುಖ್ಯವಲ್ಲ. ಆದರೆ, ಬಹಳಷ್ಟು ಸಂಗತಿಗಳಿಗೆ ಹಣದ ಅವಶ್ಯಕತೆ ಬೀಳುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿಯೂ ಕೂಡ ಹಣದ ಕೊರತೆ ಎದುರಾಗಿದ್ದರೆ ಮತ್ತು ದೇವಿ ಲಕ್ಷ್ಮಿ ಕೊಪಿಸಿಕೊಂಡಿದ್ದರೆ, ಧನಪ್ರಾಪ್ತಿಗಾಗಿ ಈ ಉಪಾಯಗಳನ್ನು ಅನುಸರಿಸಿ ಮತ್ತೆ ದೇವಿ ಲಕ್ಷಿಯನ್ನು ಒಲಿಸಿಕೊಳ್ಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.