old gold selling tips: ಐದು ವರ್ಷಗಳ ಹಿಂದೆ ಖರೀದಿಸಿದ ಚಿನ್ನಕ್ಕೆ ಇಂದು ಎಷ್ಟು ಬೆಲೆ ಸಿಗುತ್ತದೆ? ಬಂಗಾರದ ದರ ಏರಿಕೆಯ ನಡುವೆ ಯಾವ ಸಮಯದಲ್ಲಿ ಚಿನ್ನ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
Gold Rate Big News: ಕೇಂದ್ರ ಬಜೆಟ್ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಅಲ್ಲದೆ, ದಾಖಲೆಯ ಮಟ್ಟ ತಲುಪಿದ್ದ ಚಿನ್ನದ ಬೆಲೆ ಕಳೆದ ಮೂರ್ನಾಲ್ಕು ದಿನಗಲ್ಲಿ ಧರೆಗಿಳಿದಿದ್ದು ಸರಿಸುಮಾರು ಶೇಕಡಾ 34 ರಷ್ಟು ಕುಸಿತ ಕಂಡಿತ್ತು. ಜಾಗತಿಕ ಮಾರುಕಟ್ಟೆಯನ್ನೂ ಸಹ ಅಲುಗಾಡಿಸಿದ್ದ ಚಿನ್ನದ ಬೆಲೆ ಇನ್ನೂ ಇಳಿಕೆಯಾಗಲಿದೆ ಎಂದು ಕಾತುರರಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ.
ವಾರಣಾಸಿ ಮೂಲದ ಪ್ರಮುಖ ಚಿನ್ನದ ವ್ಯಾಪಾರಿ ವಿಜಯ್ ತಿವಾರಿ, ನವೆಂಬರ್ನಲ್ಲಿ ಚಿನ್ನದ ಬೆಲೆಗಳು ಪ್ರಸ್ತುತ ಏರಿಳಿತಗೊಳ್ಳುತ್ತಿವೆ. 2026 ರಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬರಬಹುದು, ಸುಮಾರು 20 ರಿಂದ 25 ಪ್ರತಿಶತದಷ್ಟು ಸಂಭಾವ್ಯ ಜಿಗಿತದೊಂದಿಗೆ. ಇದರರ್ಥ ಜನವರಿ 2026 ಮತ್ತು ಡಿಸೆಂಬರ್ 2026 ರ ನಡುವೆ, ಚಿನ್ನ ₹160,000 ಮತ್ತು ₹162,000 ರ ನಡುವೆ ತಲುಪಬಹುದು ಎಂದು ವಿವರಿಸಿದ್ದಾರೆ
Hike In Gold rate: ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 9,900 ರೂಪಾಯಿ ಏರಿಕೆ ಕಂಡು ಬಂದಿದೆ. ಏರಿಕೆ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಇಲ್ಲಿದೆ ನೋಡಿ...
Gold Rate: ಚಿನ್ನದ ಬೆಲೆ ದಿನೇ ದಿನೇ ಏರುತ್ತಿದ್ದು, ವಿಶೇಷವಾಗಿ ಮದುವೆಯ ಸೀಸನ್ನಲ್ಲಿ ಸಾಮಾನ್ಯ ಜನರಿಗೆ ಹೆಚ್ಚಿನ ಆತಂಕವನ್ನುಂಟುಮಾಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ, ಅಮೆರಿಕದ ಸುಂಕಗಳು ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಅಂಶಗಳು ಬೆಲೆ ಏರಿಕೆಗೆ ಕಾರಣವಾಗುತ್ತಿವೆ.
Gold Price Today: ಕಳೆದ ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಯಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆ ಕಂಡು ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
Today Gold rate: ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಹಬ್ಬದ ನಂತರ ಚಿನ್ನದ ಬೆಲೆ ಸ್ಥಿರವಾಗಿದೆ. ನೀವು ಕೂಡ ಈ ಸಮಯದಲ್ಲಿ ಚಿನ್ನವನ್ನು ಖರೀದಿಸಲು ಬಯಸುವಿರಾ.? ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ..