ಚಿಕ್ಕೋಡಿಯಲ್ಲಿ ಪ್ರತಿವರ್ಷ 3 ಲಕ್ಷ 30 ಸಾವಿರ ಹೆಕ್ಟರ್ ಬಿತ್ತನೆ ಈ ವರ್ಷ ಬರಗಾಲದಿಂದ ಸಂಪೂರ್ಣ ನೆಲ ಕಚ್ಚಿದ ಬಿತ್ತನೆ ಕಾರ್ಯ ಅರ್ಧದಷ್ಟು ಬಿತ್ತನೆ ಮಾಡಿದ ರೈತ.. ಮಳೆ ಇಲ್ಲದೆ ಬೆಳೆ ನಾಶ.! ಬಿತ್ತನೆ ಮಾಡಿರುವ ಬೆಳೆಗಳು ಸಮರ್ಪಕ ಮಳೆ ಇಲ್ಲದೆ ಒಣಗುತ್ತಿವೆ
Government on Heart attack : ಬದಲಾದ ಆಹಾರ ಕ್ರಮ, ಜೀವನಶೈಲಿಯಿಂದಾಗಿ ಚಿಕ್ಕ ವಯಸ್ಸಿನವರಿಗೂ ಹೃಯಘಾತವಾಗಿ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಠಾತ್ ಹೃದಯಾಘಾತ ತಡೆಯಲು ಕೆಲ ಮಹತ್ವದ ಕಾರ್ಯಗಳನ್ನು ಪುನೀತ್ ರಾಜ್ಕುಮಾರ್ ಹೆಸರಲ್ಲಿ ಜಾರಿ ಮಾಡುತ್ತಿದೆ.. ಆ ಯೋಜನೆ ಏನು ಅಂತ ಈ ಸ್ಟೋರಿ ಓದಿ....
ಕಾಶಿಯಾತ್ರೆ ಸಹಾಯಧನ ಹೆಚ್ಚಿಸಲು ಮುಜರಾಯಿ ಇಲಾಖೆ ಸೂಚನೆ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಅಡಿ ಹೋಗುವವರಿಗೆ ಸೌಲಭ್ಯ 5 ಸಾವಿರದಿಂದ 7,500 ರೂಪಾಯಿಗೆ ಹೆಚ್ಚಿಸಲು ಚಿಂತನೆ ಪ್ರವಾಸಿಗರನ್ನ ಸೆಳೆಯಲು ಸಹಾಯಧನ ಹೆಚ್ಚಿಸಲು ಚಿಂತನೆ ಆಗಸ್ಟ್ 12ರಂದು ಹೊರಡಲಿದೆ ಮುಂದಿನ ಟ್ರಿಪ್ ರೈಲು
ರಾತ್ರಿ ಕಂಡ ಬಾವಿಗೆ ಯಾರೂ ಸಹ ಹಗಲಲ್ಲಿ ಬೀಳಲ್ಲ, ಬಿಜೆಪಿ ಕುತಂತ್ರ ಈಗಾಗಲೇ ಜಗಜ್ಜಾಹೀರಾಗಿದೆ, ಹೆಚ್ಚು ಕಡಿಮೆ ಆದರೆ ಬಿಜೆಪಿನೂ ಬಿದ್ದೋಗತ್ತೆ, ದಳನೂ ಇರಲ್ಲಾ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ನುಡಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ನಾಲ್ವರ ಕುಟುಂಬಕ್ಕೆ ಪರಿಹಾರ
ಕರಾವಳಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದವರಿಗೆ ಪರಿಹಾರ ಘೋಷಣೆ
ಜೂ.19ರಂದು ಚೆಕ್ ನೀಡಲು ಸಿಎಂ ಸಿದ್ದರಾಮಯ್ಯ ಕಚೇರಿ ಸೂಚನೆ
Fly Over : ಫ್ಲೈ ಓವರ್ ಗಳನ್ನ ಹೈಟೆಕ್ ಮಾಡುವ ನೆಪದಲ್ಲಿ ಬಿಬಿಎಂಪಿ ದುಂದುವೆಚ್ಚಕ್ಕೆ ಮುಂದಾಗಿದೆ. ಶಿವಾನಂದ ಫ್ಲೈ ಓವರ್ ಕೆಳಭಾಗದಲ್ಲಿ ಪಬ್ಲಿಕ್ ಪ್ಲಾಜಾ ನಿರ್ಮಾಣಕ್ಕೆ ಪ್ಲಾನ್ ರೂಪಿಸಿದೆ.ಜನರಿಗೆ ಹೈಟೆಕ್ ಸೌಲಭ್ಯ ಜೊತೆಗೆ ಆಕರ್ಷಕ ತಾಣ ಮಾಡುವ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಲ್ಲಿ ಸಚಿವ N.S. ಭೋಸ್ ರಾಜು ಹೇಳಿಕೆ ರಾಜ್ಯಾದ್ಯಂತ ವೇಸ್ಟ್ ವಾಟರ್ ಶುದ್ದಗೊಳಿಸಿ ಕೆರೆಗಳಿಗೆ ತುಂಬಿಸುವ ಕೆಲಸ ಮಾಡ್ತೇವೆ ತುಮಕೂರು ನಗರಕ್ಕೆ ನೀರು ಪೂರೈಕೆಗೆ ೧೦೮೦ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಸಣ್ಣ ನೀರಾವರಿ ಇಲಾಕೆಯಲ್ಲಿ ಇತ್ತಿಚೆಗೆ ನಡೆದ ಕೆಲಸಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಸಣ್ಣ ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದರೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಅಧಿಕಾರಿಗಳೆಲ್ಲ ಪರಿಶೀಲನೆಗೆ ತೆರಳಿದ್ದಾರೆ ಕೆರೆಗಳ ಪರಿಸ್ಥಿತಿ ನೋಡುವುದಕ್ಕೂ ಕೂಡ ಎಕ್ಸಿಕ್ಯುಟಿವ್ ಇಂಜಿನಿಯರ್ ಗಳು ಸ್ಥಳಗಳಿಗೆ ತೆರಳಿದ್ದಾರೆ ಮಳೆಗಾಲದಲ್ಲಿ ಕೆರೆಗಳ ಒಡ್ಡು ಒಡೆಯದಂತೆ ಪರಿಶೀಲನೆ ನಡೆಸುತ್ತಾರೆ
Hubli-Dharwad : ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ವಾರ್ಡ್ ಸಮಿತಿ ರಚನೆ ಕಗ್ಗಂಟಾಗಿಯೇ ಉಳಿದಿದೆ. ಮೂರು ವರ್ಷಗಳಿಂದ ವಾರ್ಡ್ ಸಮಿತಿ ರಚಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ.
The Kerala Story Box Office Collection : ʼದಿ ಕೇರಳ ಸ್ಟೋರಿʼ ಸಿನಿಮಾ ಸಾಕಷ್ಟ ವಿವಾದಗಳನ್ನು ಮೀರಿ ದೇಶದಾದ್ಯಂತ ಬಿಡುಗಡೆಯಾಗಿದೆ. ಹಿಂದಿ, ತಮಿಳು, ಮಲಯಾಳಂ,ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಕಷ್ಟು ಜನರು ಈ ಸಿನಿಮಾವನ್ನು ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.