Grah Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ಸಾಗುತ್ತದೆ. ಪ್ರತಿ ತಿಂಗಳು, ಕೆಲವು ಗ್ರಹಗಳ ಸಂಚಾರ ಮಾಡಲಿದ್ದು ಅದು ಕೆಲವರಿಗೆ ಮಂಗಳಕರ ಮತ್ತು ಕೆಲವರಿಗೆ ಅಶುಭಕರವೆಂದು ಸಾಬೀತುಪಡಿಸುತ್ತದೆ. ಜೂನ್ ತಿಂಗಳು ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಜೂನ್ 7 ರಂದು ಬುಧವು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯಲ್ಲಿ ಸಾಗಲಿದೆ. ಆ ಬಳಿಕ ಜೂನ್ 24 ರಂದು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಯತ್ತ ಸಾಗುತ್ತದೆ. ಇನ್ನೊಂದೆಡೆ ಜೂನ್ 15 ರಂದು ಸೂರ್ಯನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ
Pluto Transit 2023: ಯಾವುದೇ ಒಂದು ಗ್ರಹದಲ್ಲಿನ ಸಣ್ಣ ಬದಲಾವನೆಯೂ ಕೂಡ ದ್ವಾದಶ ರಾಶಿಗಳ ಮೇಲೆ ತನ್ನದೇ ಆದ ಪರಿಣಾಮವನ್ನು ಬೀರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಮಕರ ರಾಶಿಯಲ್ಲಿ ಪ್ಲೂಟೊ ಗ್ರಹದ ವಕ್ರ ನಡೆ ಆರಂಭವಾಗಲಿದೆ. ಇದರ ಶುಭ ಪರಿಣಾಮದಿಂದಾಗಿ ಕೆಲವು ರಾಶಿಯವರು ಬಂಪರ್ ಲಾಭವನ್ನು ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Guru Rashi Parivartane: ನವಗ್ರಹಗಳಲ್ಲಿ ದೇವ ಗುರು ಸ್ಥಾನವನ್ನು ಪಡೆದಿರುವ ಬೃಹಸ್ಪತಿ ಮುಂದಿನ ವಾರ ಮೇ ತಿಂಗಳ ಮೊದಲ ವಾರದಲ್ಲಿ ರಾಶಿ ಚಕ್ರವನ್ನು ಬದಲಾಯಿಸಲಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ನಿಮ್ಮ ರಾಶಿಯ ಮೇಲೆ ಗುರು ರಾಶಿ ಪರಿವರ್ತನೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.