Diabetes and green Chilli : ಭಾರತೀಯ ಪಾಕಪದ್ಧತಿಯಲ್ಲಿ ಹಸಿರು ಮೆಣಸಿನಕಾಯಿ ಇಲ್ಲದೆ ಬಹುತೇಕ ಪಲ್ಯಗಳನ್ನು ಊಹಿಸಿಕೊಳ್ಳುವುದು ಕಷ್ಟ. ಅನೇಕ ಜನರು ಇದನ್ನು ಕೇವಲ ಖಾರಕ್ಕಾಗಿ ಬಳಸುತ್ತಾರೆ, ಆದರೆ ವೈದ್ಯಕೀಯ ತಜ್ಞರು ಇದರ ಹಿಂದೆ ಅದ್ಭುತವಾದ ಆರೋಗ್ಯ ರಹಸ್ಯಗಳಿವೆ ಎಂದು ಹೇಳುತ್ತಾರೆ. ಹಾಗಿದ್ರೆ ಮಧುಮೇಹಿಗಳು ಇದನ್ನು ತಿನ್ನಬಹುದಾ..? ಬನ್ನಿ ನೋಡೋಣ..
Health tips in Kannada : ಹಸಿ ಮೆಣಸಿನಕಾಯಿಯ ಪೋಷಕಾಂಶಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಒಮ್ಮೆ ತಿಳಿದುಕೊಂಡರೆ, ಅವುಗಳನ್ನು ಆಹಾರದಿಂದ ತೆಗೆದು ಹಾಕಲು ನಿಮಗೆ ಮನಸ್ಸು ಬರುವುದಿಲ್ಲ.. ಬನ್ನಿ ಈ ಕುರಿತು ಪೌಷ್ಟಿಕಾಂಶ ತಜ್ಞರು ಏನು ಹೇಳಿದ್ದಾರೆ.. ನೋಡೋಣ..
Green Chilli Benefits For Eyes:ಇತ್ತೀಚಿನ ದಿನಗಳಲ್ಲಿ, ಚಿಕ್ಕ ವಯಸ್ಸಿನಲ್ಲೇ ಕಣ್ಣುಗಳು ದುರ್ಬಲಗೊಳ್ಳಲಾರಂಭಿಸಿವೆ, ಇಂತಹ ಪರಿಸ್ಥಿತಿಯಲ್ಲಿ ನೀವು ಹಸಿರು ಮೆಣಸಿನಕಾಯಿಯನ್ನು ಸೇವಿಸಬಹುದು.
Green Chilli Water Benefits: ಹಸಿ ಮೆಣಸಿನಕಾಯಿ ನೀರು ಸೇವನೆಯಿಂದ ನಿಮ್ಮ ಶರೀರದಲ್ಲಿ ಹಲವು ಆರೋಗ್ಯಕರ ಆರೋಗ್ಯಕರ ಬದಲಾವಣೆಗಳಾಗುತ್ತವೆ.
Green chilli health benefits : ಪ್ರತಿದಿನ ಹಸಿ ಮೆಣಸಿನಕಾಯಿಯನ್ನು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರ ಗುಣಲಕ್ಷಣಗಳು ದೇಹವನ್ನು ಆರೋಗ್ಯಕರವಾಗಿಸುವುದು ಮಾತ್ರವಲ್ಲದೆ ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ.
Green Chilli Halwa : ಮೆಣಸಿನಕಾಯಿ ಹಲ್ವಾ ಹೆಸರಿನಿಂದಲೇ ವಿಶಿಷ್ಟವಾದ ಪಾಕವಿಧಾನದಂತೆ ಕಾಣುತ್ತದೆ. ಎಷ್ಟು ವಿಚಿತ್ರ ಎನಿಸಿದರೂ ಅದರ ರುಚಿಯೂ ಅಷ್ಟೇ ರುಚಿಕರವಾಗಿರುತ್ತದೆ.
Green Chilli Health Benefits: ಹಸಿ ಮೆಣಸಿನಕಾಯಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ. ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹಸಿರು ಮೆಣಸಿನಕಾಯಿಯ ಪ್ರಯೋಜನಗಳನ್ನು ವಿವರವಾಗಿ ತಿಳಿಸಿದ್ದಾರೆ.
Green Chilli Benefits: ಹಸಿರು ಮೆಣಸಿನಕಾಯಿಯ ಹೆಸರನ್ನು ಕೇಳಿದರೆ ಸಾಕು ಅನೇಕರು ದೂರ ಸರಿಯುತ್ತಾರೆ. ಏಕೆಂದರೆ ಅದರ ಖಾರ ಅನೇಕರನ್ನು ಕಾಡುತ್ತದೆ. ಆದರೆ ಅದರ ಪೌಷ್ಟಿಕಾಂಶದ ಮೌಲ್ಯವು ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿದೆ.
ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವುದು ಬಹಳ ಕಷ್ಟ. ನಾವು ತಿನ್ನುವ ಆಹಾರಗಳಿಂದಾಗಿ ನಮಗೆ ತಿಳಿಯದಂತೆ ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ ದೇಹದಲ್ಲಿನ ಬೊಜ್ಜು ಕರಗಿಸಲು ಹಸಿಮೆಣಸಿನ ಕಾಯಿ ಸಹಾಯ ಮಾಡುತ್ತದೆ. ಇವು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯೋಣ.