Rahu Transit in Pisces: ರಾಹು ಮತ್ತು ಕೇತು ಗ್ರಹಗಳನ್ನು ಕ್ರೂರ ಗ್ರಹಗಳೆಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ, ಈ ಎರಡು ಗ್ರಹಗಳು ಸಾಮಾನ್ಯವಾಗಿ ಹಿಮ್ಮುಖವಾಗಿಯೇ ಚಲಿಸುತ್ತದೆ, ಜೊತೆಗೆ ಒಂದು ಗ್ರಹಕ್ಕೆ ತನ್ನ ರಾಶಿಯನ್ನು ಬದಲಾಯಿಸಲು ಒಂದೂವರೆ ವರ್ಷ ಬೇಕಾತ್ತವೆ ಎಂದು ಹೇಳಲಾಗುತ್ತದೆ.
Guru Chandala Yoga: ಗ್ರಹಗಳಲ್ಲೆಲ್ಲಾ ಅತ್ಯಂತ ಬುದ್ದಿವಂತ ಗ್ರಹ, ಗ್ರಹಗಳ ಗುರು ಎಂದು ಕರೆಯಲ್ಪಡುವ ಬೃಹಸ್ಪತಿಯು ಪ್ರಸ್ತುತ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದಕ್ಕೂ ಮುನ್ನವೇ ಮೇಷ ರಾಶಿಯಲ್ಲಿ ಪಾಪ ಗ್ರಹ ರಾಹು ಕೂಡ ಸಂಚರಿಸುತ್ತಿದ್ದಾನೆ. ಗುರು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗಿದೆ. ಇದರ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಕೆಲವು ರಾಶಿಯವರಿಗೆ ಈ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ಆಗತ್ಯ ಎಂದು ಹೇಳಲಾಗುತ್ತಿದೆ.
Guru Chandala Yoga: ಗುರು ರಾಹು ಸಂಯೋಗವು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ. ಗುರು-ರಾಹು ಸಂಯೋಜನೆಯನ್ನು ಗುರು ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಈ ಸಂಯೋಗ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ತರುತ್ತದೆ.
Guru Chandaal Yog 2023: ಗುರು ಗ್ರಹ ಏಪ್ರಿಲ್ 22 ರಂದು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಿದೆ. ಇಲ್ಲಿ ರಾಹು ಈಗಾಗಲೇ ಇದ್ದಾನೆ. ಮೇಷದಲ್ಲಿ ಗುರು - ರಾಹು ಮೈತ್ರಿಯಾಗಿದೆ. ಇದರಿಂದ ಗುರು ಚಂಡಾಲ ಯೋಗವು ರೂಪುಗೊಂಡಿದೆ.
Guru Chandala Yoga: ಸುಖ, ಶಾಂತಿ ಜೀವನದ ಅಂಶ ಎಂದು ಪರಿಗಣಿಸಲ್ಪಡುವ ಗುರು ಇದೇ ಏಪ್ರಿಲ್ 22ರಂದು ಮೇಷ ರಾಶಿಗೆ ಪ್ರವೇಶಿಸಲಿದ್ದಾರೆ. ಈ ಸಮಯದಲ್ಲಿ ಗುರು ರಾಹುವಿನೊಂದಿಗೆ ಮೈತ್ರಿಯಾಗುವುದರಿಂದ ಗುರು ಚಂಡಾಲ ಯೋಗ ನಿರ್ಮಾಣವಾಗುತ್ತಿದೆ. ಈ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಅಲ್ಲೂಲ-ಕಲ್ಲೋಲವನ್ನೇ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.
Grah Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ವಿನಾಶಕಾರಿ ಎಂದು ಪರಿಗಣಿಸಲಾದ ಗುರು ಚಂಡಾಲ ಯೋಗ ಸೃಷ್ಟಿಯಾಗಲಿದೆ. ಬುಧವು ಏಪ್ರಿಲ್ 21 ರಂದು ಮೇಷ ರಾಶಿಯನ್ನು ಮತ್ತು ಏಪ್ರಿಲ್ 22 ರಂದು ಗುರುವನ್ನು ಪ್ರವೇಶಿಸುವ ಕಾರಣದಿಂದ ಈ ಯೋಗ ರೂಪುಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.