Famous couple divorce: ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ನಾಯಕ ಜಿ.ವಿ.ಪ್ರಕಾಶ್ ಕುಮಾರ್ ಮತ್ತು ಗಾಯಕ ಸೈಂಧವಿ ಅವರ 12 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದಾರೆ. ಚೆನ್ನೈ ನ್ಯಾಯಾಲಯ ಅಧಿಕೃತವಾಗಿ ಅವರಿಗೆ ವಿಚ್ಛೇದನ ನೀಡಿದೆ.
Famous Couple on the same stage: ಪತಿ-ಪತ್ನಿ ಬೇರ್ಪಟ್ಟ ನಂತರ ಪರಸ್ಪರ ಭೇಟಿಯಾಗುವುದು ಮತ್ತು ಶುಭಾಶಯ ಕೋರುವುದು ಕಷ್ಟಕರವಾಗಿರುತ್ತದೆ. ಆದರೆ ಮಾಜಿ ಸೆಲೆಬ್ರಿಟಿ ದಂಪತಿಗಳು, ತಮ್ಮ ವಿಚ್ಛೇದನದ ನಂತರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದರು. ಇದರೊಂದಿಗೆ, ಇಬ್ಬರೂ ಮತ್ತೆ ಪ್ಯಾಚ್ ಆಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Kayadu Lohar : ಯಾವಾಗ ಯಾರ ಜೀವನ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಕಲಾವಿದರ ಜೀವನವೂ ಸಹ ಹಾಗೆಯೇ. ಒಂದು ಸಿನಿಮಾ ಅವರನ್ನು ಬೆಳಗಾಗುವುದರೊಳಗೆ ಅವರ ಲಕ್ ಬದಲಾಯಿಸಿ ಬಿಡುತ್ತದೆ... ಈ ಪೈಕಿ ಈ ನಟಿಯ ಜೀವನವೂ ಸಹ ಹಾಗೇ..
Shivarajkumar Captain Miller : ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅಭಿನಯದ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಈ ಸಿನಿಮಾಗೆ ಸಂಬಂಧಿಸಿದ ಬಿಗ್ ಅಪ್‌ಡೇಟ್ ಒಂದು ಹೊರ ಬಿದ್ದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.