White Hair Remedies: ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಚಿಂತಿಸುವ ಅಗತ್ಯವಿಲ್ಲ. ಕೇವಲ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಹೇಳಿ ಗುಡ್ ಬೈ.
Natural Black Hair Dye: ನೀವೂ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ? ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವೇ ಕೆಲವು ಪದಾರ್ಥದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
19 ವರ್ಷದ ಎಸ್ಟೇಲ್ ಪ್ರಕಾರ, ಪ್ಯಾರಾಫಿನಿಲೆಂಡಮೈನ್ (PPD) ಎಂದು ಕರೆಯಲ್ಪಡುವ ಕೆಮಿಕಲ್ ಕಾರಣದಿಂದ ಅವರ ಸ್ಥಿತಿ ಹೀಗಾಗಿದೆ. ಎಲ್ಲಾ ರೀತಿಯ ಮೇಕ್ ಅಪ್ ಮತ್ತು ಕೂದಲು ಕಪ್ಪುಗೊಳಿಸುವ ಹೇರ್ ಡೈ PPDಯಲ್ಲಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.