Finland Country: ಇಲ್ಲಿನ ಸಾರ್ವಜನಿಕ ಸಾರಿಗೆ ಅತ್ಯಂತ ವಿಶ್ವಾಸಾರ್ಹ ಮತ್ತು ಅಗ್ಗವಾಗಿದೆ. ಹೆಚ್ಚು ಸಂಪಾದನೆ ಮಾಡುವವರು ಕಡಿಮೆ ಗಳಿಸುವವರು ಎಂಬ ಭೇದವಿಲ್ಲ. ಜನರು ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರು. ಭ್ರಷ್ಟಾಚಾರ ಕಡಿಮೆಯಾಗಿದೆ. ಇದೆಲ್ಲವೂ ಇಲ್ಲಿನ ಜನರ ಮುಖ ಮತ್ತು ಬದುಕಲ್ಲಿ ಸಂತಸ ಯಾವಾಗಲೂ ಮೂಡಿರುತ್ತದೆ . ಇಂತಹ ದೇಶದಲ್ಲಿ ನಾವಿದ್ದರೆ ಎಷ್ಟು ಚೆನ್ನ ಅಲ್ಲವೇ? ಹಾಗಾದರೆ ಆ ದೇಶ ಯಾವುದು ಎಂದು ಯೋಚಿಸುತ್ತಿದ್ದೀರಾ..? ಇಲ್ಲಿ ತಿಳಿಯಿರಿ
Happiest Country in the World: ವಿಶ್ವದಲ್ಲೇ ಟೆಲಿವಿಜನ್ ಅನ್ನು ಪ್ರಾರಂಭಿಸಿದ ಕೊನೆಯ ದೇಶ ಎಂದರೆ ಅದು ಭೂತಾನ್. ಇನ್ನು 2008 ರಲ್ಲಿ ಈ ದೇಶದ ಜನರ ಆಂತರಿಕ ಶಾಂತಿಯನ್ನು ಕಾಪಾಡಲು ಸ್ಥೂಲ ರಾಷ್ಟ್ರೀಯ ಸಂತೋಷ ಸಮಿತಿಯೊಂದನ್ನು ರಚಿಸಲಾಯಿತು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.