Happiest Country in the World: ವಿಶ್ವದಲ್ಲೇ ಟೆಲಿವಿಜನ್ ಅನ್ನು ಪ್ರಾರಂಭಿಸಿದ ಕೊನೆಯ ದೇಶ ಎಂದರೆ ಅದು ಭೂತಾನ್. ಇನ್ನು 2008 ರಲ್ಲಿ ಈ ದೇಶದ ಜನರ ಆಂತರಿಕ ಶಾಂತಿಯನ್ನು ಕಾಪಾಡಲು ಸ್ಥೂಲ ರಾಷ್ಟ್ರೀಯ ಸಂತೋಷ ಸಮಿತಿಯೊಂದನ್ನು ರಚಿಸಲಾಯಿತು
ಭೂತಾನ್ನಿಂದ ಅಡಿಕೆ ಆಮದು ಖಂಡಿಸಿ ಶಿವಮೊಗ್ಗದ ಎಎಪಿ ನಾಯಕಿ ಟಿ. ನೇತ್ರಾವತಿರವರು ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಲವಂತದಿಂದ ತೆರವುಗೊಳಿಸಿದ್ದು ಖಂಡನೀಯ ಎಂದು ಪಕ್ಷದ ಮುಖಂಡ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದರು.
ಭೂತಾನ್ನ ಪ್ರಧಾನ ಮಂತ್ರಿ ಕಚೇರಿ (PMO) ಫೇಸ್ಬುಕ್ ಪೋಸ್ಟ್ನಲ್ಲಿ "ಅತ್ಯುತ್ತಮ ನಾಗರಿಕ ಅಲಂಕಾರಕ್ಕಾಗಿ ನಿಮ್ಮ ಘನತೆವೆತ್ತ ಮೋದಿಜಿಯವರ ನರೇಂದ್ರ ಮೋದಿ ಹೆಸರನ್ನು ಹಿಸ್ ಮೆಜೆಸ್ಟಿ ಉಚ್ಚರಿಸುವುದನ್ನು ಕೇಳಲು ತುಂಬಾ ಸಂತೋಷವಾಗಿದೆ, ನ್ಗಡಾಗ್ ಪೆಲ್ ಗಿ ಖೋರ್ಲೋ" ಎಂದು ಭೂತಾನ್ನ ಪ್ರಧಾನ ಮಂತ್ರಿ ಕಚೇರಿ (PMO) ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದೆ.
ಎರಡು ದಿನಗಳ ಭೂತಾನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ಹಿಂದೆಂದಿಗಿಂತಲೂ ವೇಗವಾಗಿ ಬಡತನ ನಿರ್ಮೂಲನೆ ಮಾಡುತ್ತಿದೆ. ಇದುವರೆಗೆ ದೇಶವು ಹಲವು ಶ್ರೇಣಿಯ ಕ್ಷೇತ್ರಗಳಲ್ಲಿ ಐತಿಹಾಸಿಕ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ಅವರ ಆಹ್ವಾನದ ಮೇರೆಗೆ ಭೂತಾನ್ಗೆ ಭೇಟಿ ನೀಡುತ್ತಿದ್ದು, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.