Afghanistan: ಇಸ್ಲಾಮಿಕ್ ಸ್ಟೇಟ್ ವಿಶೇಷ ತಾಲಿಬಾನ್ ಕಮಾಂಡರ್ ಅನ್ನು ಹತ್ಯೆಗೈದಿದ್ದು ತಾಲಿಬಾನ್ ಮತ್ತು ಪಾಕಿಸ್ತಾನ ಭಾರೀ ಹಿನ್ನಡೆ ಅನುಭವಿಸಿವೆ. ಈ ಕಮಾಂಡರ್ ಹಕ್ಕಾನಿ ನೆಟ್ವರ್ಕ್ನೊಂದಿಗೆ ಸಂಬಂಧ ಹೊಂದಿದ್ದನು ಎಂದು ಹೇಳಲಾಗುತ್ತಿದೆ.
Afghanistan Crisis: ಪಾಕಿಸ್ತಾನ ತನ್ನ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಕಾಬೂಲ್ಗೆ ಕಳುಹಿಸಿದ್ದು, ಎರಡೂ ಬಣಗಳನ್ನು ಶಾಂತಗೊಳಿಸಲು ಅವನನ್ನು ಅಲ್ಲಿಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.
ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಇದರೊಂದಿಗೆ, ಅನಸ್ ಹಕ್ಕಾನಿ ಪಾಕಿಸ್ತಾನದ ಸಂಪರ್ಕದ ಬಗ್ಗೆಯೂ ಅವರು ಮಾತನಾಡಿದರು.
ಭಾರತದ ನಂತರ ಚೀನಾದ ಪತ್ತೇದಾರಿ ಜಾಲವೂ ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದೆ. ಅಫ್ಘಾನಿಸ್ತಾನವು ಕಾಬೂಲ್ನಿಂದ 10 ಚೀನಾದ ಗೂಢಚಾರರನ್ನು ಬಂಧಿಸಿದ್ದು ಈ ಕುರಿತಂತೆ ಕ್ಷಮೆಯಾಚಿಸುವಂತೆ ಚೀನಾವನ್ನು ಕೇಳಿದೆ. ಕ್ಷಮೆಯಾಚಿಸದಿದ್ದರೆ ಚೀನಾದ ಗೂಢಚಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಫ್ಘಾನ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.