ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆಸೆ ಇರುತ್ತದೆ. ಜನರು ತಮ್ಮ ವೃತ್ತಿ, ವ್ಯಾಪಾರ, ವೈವಾಹಿಕ ಜೀವನ, ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂದು ತಿಳಿಯಲು ಬಯಸುತ್ತಾರೆ.ಅದೇ ರೀತಿ ನೀವು ಯಾವಾಗ ಮದುವೆಯಾಗುತ್ತೀರಿ, ಯಾವ ರೀತಿಯ ಜೀವನ ಸಂಗಾತಿ ಸಿಗುತ್ತಾರೆ ಮತ್ತು ನಿಮ್ಮ ವೈವಾಹಿಕ ಜೀವನ ಹೇಗಿರುತ್ತದೆ? ಇದೆಲ್ಲವನ್ನು ಹಸ್ತದ ಮದುವೆ ರೇಖೆಯ ಮೂಲಕ ತಿಳಿಯಬಹುದು.
Palmistry- ಅಂಗೈಯಲ್ಲಿನ ಕೆಲವು ಗೆರೆಗಳು ಮತ್ತು ಅವುಗಳಿಂದ ನಿರ್ಮಾಣಗೊಂಡ ಕೆಲ ಚಿಹ್ನೆಗಳು ತುಂಬಾ ಅಶುಭಕರವಾಗಿರುತ್ತವೆ. ಅವು ಅಂಗೈಯಲ್ಲಿ ಇರುವುದು ಅಪಾಯ ಮತ್ತು ಆಘಾತದ ಸಂಕೇತವಾಗಿವೆ.
Hasta Samudrika - ಕೈಗಳಲ್ಲಿನ ರೇಖೆಗಳು ಓರ್ವ ವ್ಯಕ್ತಿಯ ಭಾಗ್ಯ ಯಾವಾಗ ಬದಲಾಗಲಿದೆ ಹಾಗೂ ಆತ ಯಾವಾಗ ಧನಿಕನಾಗುತ್ತಾನೆ ಎಂಬುದನ್ನು ಹೇಳುತ್ತವೆ. ಅಂಗೈಯಲ್ಲಿನ ಮೂರು ರೇಖೆಗಳು ಕೂಡಿ 'M' ಆಕೃತಿ ನಿರ್ಮಾಣಗೊಂಡರೆ, ಆ ವ್ಯಕ್ತಿ ವೈಭವೋಪೇತ ಜೀವನ ಬದುಕುತ್ತಾನೆ ಎನ್ನಲಾಗುತ್ತದೆ.
Hasta Samudrika - ಹಸ್ತ ಸಾಮುದ್ರಿಕದಲ್ಲಿ (Hasta Rekha Vijnana) ವಿವಾಹ ರೇಖೆಯ ತುಂಬಾ ಮಹತ್ವವಿರುತ್ತದೆ. ಇದು ವ್ಯಕ್ತಿಯೊಬ್ಬರ ವೈವಾಹಿಕ ಜೀವನದ ಕುರಿತು ಹೇಳುತ್ತದೆ. ವೈವಾಹಿಕ ಜೀವನದ ಆರಂಭ ಹಾಗೂ ಅದರ ಮುಂದುವರೆಯುವಿಕೆಯ ಸ್ಥಿತಿ ಆ ವ್ಯಕ್ತಿಯ ವೈವಾಹಿಕ ಜೀವನದ ಕುರಿತು ಸಾಕಷ್ಟು ಸಂಕೇತ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.