High blood pressure: ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವುದು ನಿಮ್ಮ ಹೃದಯಕ್ಕೆ ಹಾನಿಕಾರಕವಾಗಿದೆ, ಆದರೆ ಕುಳಿತು ಕೆಲಸ ಮಾಡುವುದು ರಕ್ತದೊತ್ತಡಕ್ಕೆ (ಬಿಪಿ) ಪ್ರಯೋಜನಕಾರಿಯಾಗಿದೆ.
Foods that Lower Cholesterol: ಕೊಲೆಸ್ಟ್ರಾಲ್ ಹೆಚ್ಚಳದಿಂದ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಳವು ಅನೇಕ ಜನರನ್ನು ಕಾಡುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ನೀವು ಈ ಮನೆಮದ್ದುಗಳನ್ನು ಟ್ರೈ ಮಾಡಬೇಕು.
Health benefits of ajwain water: ಸ್ಥೂಲಕಾಯದ ಸಮಸ್ಯೆ ಇರುವವರು ಮಲಗುವ ಮುನ್ನ ನೀರಿನಲ್ಲಿ ಓಂಕಾಳುಗಳನ್ನು ಕುದಿಸಿ ಕುಡಿದರೆ ಒಂದೇ ವಾರದಲ್ಲಿ ತೂಕ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
How can I prevent high blood pressure?: ಪ್ರತಿದಿನ ಉತ್ತಮ ಆಹಾರ ಸೇವಿಸುವುದು. ಜಂಕ್ಫುಡ್ಗಳಿಂದ ದೂರವಿರುವುದು. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು.
ವೇಟ್ ಲಾಸ್ ಮಾಡಿಕೊಂಡ ನಂತರ ಕೆಲವೇ ದಿನಗಳಲ್ಲಿ ಹಲವರಿಗೆ ತೂಕ ಮತ್ತೆ ಹೆಚ್ಚಾಗಿಬಿಡತ್ತೆ. ಹೀಗಾಗಿ ಇಳಿಸಿಕೊಂಡ ತೂಕವನ್ನು ಅದೇ ರೀತಿ ಕಾಯ್ದುಕೊಳ್ಳುವುದು ಮುಖ್ಯವಾಗತ್ತೆ. ಈ ನಿಟ್ಟಿನಲ್ಲಿ ಆರೋಗ್ಯಕರವಾಗಿ ಇಳಿಸಿಕೊಂಡ ತೂಕವನ್ನು ಹಾಗೇಯೇ ಉಳಿಸಿಕೊಳ್ಳಲು ಪವರ್ಫುಲ್ ಸಲಹೆಗಳು ಇಲ್ಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.