Heart Health: ಹೃದಯಾಘಾತ ಕಾಯಿಲೆ ಇತ್ತೀಚೆಗೆ ಯುವಸಮುದಾಯವನ್ನು ಬೆಚ್ಚಿಬೀಳಿಸಿದೆ. ಇದೀಗ ಇಲ್ಲೊಬ್ಬರು ವೈದ್ಯರು ಹೃದಯದ ಆರೋಗ್ಯಕ್ಕಾಗಿ ಅಳವಡಿಸಬೇಕಾದ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಆ ಟಿಪ್ಸ್ ಯಾವುದು ಗೊತ್ತಾ?
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳು ಸಹ ಇಂದು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೃದಯದ ಆರೋಗ್ಯದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಹೃದಯ ಆರೋಗ್ಯಕರವಾಗಿದೆಯೇ ಎಂದು ನಿರ್ಧರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡಿದ ಈ ನಾಲ್ಕು ಪರೀಕ್ಷೆಗಳನ್ನ ಮಾಡಿಸಿಕೊಳ್ಳುವುದು ಸೂಕ್ತ. ಆಪರೀಕ್ಷೆಗಳು ಯಾವುವು ಎಂಬುದರ ಬಗ್ಗೆ ತಿಳಿಯಿರಿ...
ಬೆಳಗ್ಗೆ ನೀವು ಮಾಡುವ ಕೆಲವು ಕೆಲಸಗಳು ಹೃದಯ ಸಮಸ್ಯೆಗಳನ್ನ ಉಂಟುಮಾಡಬಹುದು (Heart Attack). ಯಾವ ಆಹಾರಗಳು ಹೃದಯ ಕಾಯಿಲೆಯ ಅಪಾಯವನ್ನ ಹೆಚ್ಚಿಸುತ್ತವೆ ಎಂಬುದನ್ನ ತಿಳಿಯಿರಿ...
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಕಾಯಿಲೆಯೂ ಒಂದು. ಇದು ಮುಖ್ಯವಾಗಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಕಾಯಿಲೆಯಾಗಿದೆ.
heart attack early symptoms: ಬದಲಾವಣೆಗಳಾಗುತ್ತವೆ. ಆದರೆ ಈ ಲಕ್ಷಣಗಳನ್ನು ಬಹಳ ಜನ ಅಷ್ಟಾಗಿ ಗಮನಿಸುವುದಿಲ್ಲ.
heart attack symptoms: ಹೃದಯಾಘಾತವು ಹಠಾತ್ ಸಮಸ್ಯೆಯಲ್ಲ. ದೇಹವು ಕೆಲವು ದಿನಗಳ ಮುಂಚಿತವಾಗಿ ಕೆಲವು ಚಿಹ್ನೆಗಳನ್ನು ನೀಡುತ್ತದೆ. ನೀವು ಅವುಗಳನ್ನು ಸಾಮಾನ್ಯ ಸಮಸ್ಯೆಗಳೆಂದು ನಿರ್ಲಕ್ಷಿಸಿದರೆ, ಅದು ಮಾರಕವಾಗಬಹುದು. ನೀವು ಈ ಚಿಹ್ನೆಗಳನ್ನು ಮೊದಲೇ ಗಮನಿಸಿದರೆ ಹೃದಯ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು.
Heart Health tips : ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಇದರಿಂದಾಗಿ ಅವರು ತಿನ್ನುವ ಆಹಾರದ ಬಗ್ಗೆ ಜಾಗರೂಕರಾಗಿರುತ್ತಾರೆ. ಯೋಗ ಮತ್ತು ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳಿಗೂ ಸಾಕಷ್ಟು ಸಮಯವನ್ನು ಮೀಸಲಿಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ, ವಯಸ್ಸಿನ ಹೊರತಾಗಿಯೂ, ಚಿಕ್ಕವರಾಗಲಿ ಅಥವಾ ಹಿರಿಯರಾಗಲಿ, ಜನರು ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಂದು, ಯಾವ ಅಭ್ಯಾಸಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಅಂತ ನೋಡೋಣ ಬನ್ನಿ..
fruit that dissolves cholesterol: ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದರೆ ನೀವು ಕೇವಲ ಒಂದು ಹಣ್ಣಿನಿಂದ ಕೊಲೆಸ್ಟ್ರಾಲ್ ಅನ್ನು ನಿವಾರಿಸಬಹುದು.
Heart Attack warning Signs: ಹೃದಯಾಘಾತ ಒಮ್ಮೆಲೇ ಸಂಭವಿಸುತ್ತದೆ ಎಂಬ ಭಾವನೆ ಹಲವರಲ್ಲಿ ಇರುತ್ತದೆ. ಆದರೆ ವಾಸ್ತವದಲ್ಲಿ ದೇಹವು ಮುಂಚಿತವಾಗಿ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಅವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅವುಗಳನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ, ಜೀವವನ್ನು ಉಳಿಸಿಕೊಳ್ಳಬಹುದು.
Heart Health: ನಾವು ಬೆಳಿಗ್ಗೆ ಸೇವಿಸುವ ಉಪಾಹಾರವು ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅದು ಆರೋಗ್ಯಕರವಾಗಿರಬೇಕು. ಕೆಲವೊಂದು ಆಹಾರಗಳನ್ನು ತಪ್ಪಿಸುವುದು ನಮ್ಮ ಹೃದಯಕ್ಕೆ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆ ಆಹಾರಗಳು ಯಾವುದು? ತಿಳಿಯಲು ಮುಂದೆ ಓದಿ...
fruit that dissolves cholesterol: ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಅನೇಕ ಜನರು ಬಳಲುತ್ತಿದ್ದಾರೆ. ಆದರೆ ನೀವು ಕೇವಲ ಒಂದು ಹಣ್ಣಿನಿಂದ ಕೊಲೆಸ್ಟ್ರಾಲ್ ಅನ್ನು ನಿವಾರಿಸಬಹುದು.
Heart Attack: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇದು ಸಂಭವಿಸದಂತೆ ತಡೆಯಲು, ನೀವು ರಾತ್ರಿಯಲ್ಲಿ 8 ಗಂಟೆಗಳ ಕಾಲ ಆರಾಮವಾಗಿ ಮಲಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ರಾತ್ರಿಯಿಡೀ ಮಲಗಿದರೆ ಭವಿಷ್ಯದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಎನ್ನುತ್ತಾರೆ ತಜ್ಞರು.
ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖವಾದ.. ಸೂಕ್ಷ್ಮ ಅಂಗಗಳಲ್ಲಿ ಒಂದು. ಇದನ್ನು ನಿರ್ಲಕ್ಷಿಸಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿಗೆ ಹೃದಯಾಘಾತವು ಒಂದು ದೊಡ್ಡ ಸಮಸ್ಯೆಯಾಗಿದೆ. ಪ್ರಸ್ತುತ ಯುವಜನರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ. ಹೃದಯಾಘಾತದ ಲಕ್ಷಣಗಳು ನಮಗೆ ಗೊತ್ತಿಲ್ಲದೆ ಬರುತ್ತವೆ... ನೀವು ಯಾವುದೇ ನೋವು, ಹಾಗು ರೋಗಲಕ್ಷಣಗಳನ್ನು ಅನುಭವಿಸಿದರೆ, ಜಾಗರೂಕರಾಗಿರಬೇಕು. ಹೆಚ್ಚಿನ ಮಾಹಿತಿ ಇಲ್ಲಿದೆ..
ನಾವು ಜೀವನದಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ನಮ್ಮ ದೇಹವು ವಿಭಿನ್ನ ಬದಲಾವಣೆಗಳನ್ನು ಪ್ರಾರಂಭಿಸುತ್ತದೆ ಮತ್ತು ನಾವು ವಯಸ್ಸಾದಂತೆ ನಮ್ಮ ಜೀವನಶೈಲಿಯನ್ನು ಸರಿಹೊಂದಿಸುವುದು ಮುಖ್ಯವಾಗಿದೆ. ವಯಸ್ಸು ಹೆಚ್ಚಾದಂತೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ.
Lack of sleep in women:ನಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯ ನಿದ್ದೆ ಕೂಡ ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿದೆಯೇ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕಷ್ಟು ನಿದ್ರೆ ಪಡೆಯದ ಮಹಿಳೆಯರಲ್ಲಿ ಹೃದ್ರೋಗದ ಅಪಾಯವು 75%ರಷ್ಟು ಹೆಚ್ಚಾಗಿದೆಯಂತೆ.
ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚಾಗುತ್ತಂತೆ ಹೀಗಾಗಿ ಜನರು ಕೊಂಚ ಎಚ್ಚರದಿಂದ ಇರಬೇಕು ಎಂದು ಅಪೋಲೋ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಡಿ.ಮಂಜುನಾಥ್ ಚಳಿಗಾಲ ಹಿನ್ನೆಲೆ ಜನರಿಗೆ ಸಲಹೆ ನೀಡಿದ್ದಾರೆ.
ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು