Kiwi Fruit: ಈಗಾಗಲೇ ಕಿವಿ ಹಣ್ಣು ಆರೋಗ್ಯದ ದೃಷ್ಠಿಯಲ್ಲಿ ಬಾರಿ ಪ್ರಯೋಜನಕಾರಿ ಎಂದು ಸಾಬೀತು ಆಗಿದೆ. ಈ ಹಣ್ಣಿನಲ್ಲಿ ಫೈಬರ್, ವಿಟಮಿನ್ ಇ, ಪಾಲಿಫಿನಾಲ್ಗಳು, ಕ್ಯಾರೊಟಿನಾಯ್ಡ್ಗಳು ಹೇರಳವಾಗಿವೆ.
Home Remedies: ಬೇಸಿಗೆ ಶುರುವಾಗುತ್ತಿದ್ದಂತೆ ಸಣ್ಣ ಮಕ್ಕಳ ತಲೆಯಲ್ಲಿ ಹೇನು ಆಗುತ್ತವೆ. ಬೇಸಿಗೆ ಶೆಕೆಯಿಂದ ಹೇನು ಶುರುವಾಗಿ ಮಕ್ಕಳ ಆರೋಗ್ಯ ಕೆಡಲು ಕಾರಣವಾಗುತ್ತದೆ. ಆದ್ದರಿಂದ ಮನೆ ಮದ್ದು ಬಳಸಿ ಹೇನು ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ.