Hero New Bike Launch: 160ಸಿಸಿ ವಿಭಾಗದಲ್ಲಿ ಹೀರೋ ಬಿಡುಗಡೆ ಮಾಡಿರುವ ಈ ಬೈಕ್ ಅತ್ಯಂತ ಹಗುರ ಮತ್ತು ಆಯಿಲ್ ಕೂಲ್ಡ್ ಮಾಡೆಲ್ ಆಗಿದೆ. ಅಷ್ಟೇ ಅಲ್ಲ ಇದು ಭಾರತದಲ್ಲಿಯೇ ಅತ್ಯಂತ ವೇಗದ 160ಸಿಸಿ ಬೈಕ್ ಆಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
2022 Hero Xtreme 160R: ಹೀರೋ ಮೋಟೋಕಾರ್ಪ್ ತನ್ನ ಪ್ರಿಮಿಯಂ 160ಸಿಸಿ ಬೈಕ್ ಆಗಿರುವ Xtreme 160R ಬೈಕ್ ನ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 2022ನೇ ಸಾಲಿನ ಈ ಹೊಚ್ಚ ಹೊಸ Xtreme 160R ಬೈಕ್ ಅನ್ನು ಭಾರತದಲ್ಲಿ 1.17 ಲಕ್ಷ ರೂ. ಆರಂಭಿಕ ಎಕ್ಸ್ ಷೋರೂಮ್ ಬೆಲೆಗೆ ಬಿಡುಗಡೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.