ವಾಟ್ಸಪ್ ಎನ್ನುವುದು ಈಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂತಹ ಸಂದರ್ಭದಲ್ಲಿ ನಿಮಗೆ ಹಲವಾರು ಸಂದೇಶಗಳು ಆಗಾಗ ಬರುತ್ತಲೇ ಇರುತ್ತವೆ.ಆದರೆ ನೀವು read receipt ಗಳನ್ನು ಆಫ್ ಮಾಡುವುದರ ಮೂಲಕ ಇದರಿಂದ ತಪ್ಪಿಸಿಕೊಳ್ಳಬಹುದು.
Whatsapp Tips And Tricks: ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರವೂ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.